ಪುನೀತ್ ಪ್ರತಿಮೆಯನ್ನು ನೋಡಿದ ಮುಸ್ಲಿಂ ಮಹಿಳೆ ಮಾಡಿದ್ದೇನು ಗೊ.ತ್ತಾ

 | 
Jdjdj

ಇಂದು ಪುನೀತ್ ರಾಜಕುಮಾರ್ ನಮ್ಮೊಂದಿಗೆ ಇಲ್ಲದಿರಬಹುದು ಆದರೆ ಅವರ ನೆನಪು ಎಂದೆಂದಿಗೂ ಅಜರಾಮರ ಹೌದು ನಮ್ಮ ಪ್ರೀತಿಪಾತ್ರರು ಸಾವನ್ನಪ್ಪಿದಾಗ ನಕ್ಷತ್ರವಾಗುತ್ತಾರೆ ಎಂಬ ನಂಬಿಕೆ ಇದೆ. ಚಿಕ್ಕವಯಸ್ಸಿನಿಂದಲೂ ಕನ್ನಡ ಚಿತ್ರರಂಗದಲ್ಲಿ 'ಸ್ಟಾರ್' ಆಗಿ ಮೆರೆದ ಪುನೀತ್ ರಾಜ್‌ ಕುಮಾರ್‌ ಅವರ ಹೆಸರನ್ನ ಇದೀಗ ನಕ್ಷತ್ರವೊಂದಕ್ಕೆ ಇಡಲಾಗಿದೆ. 

ಮೀನ ರಾಶಿಯ ನಕ್ಷತ್ರಪುಂಜದಲ್ಲಿ ಕಾಣಸಿಗುವ ನಕ್ಷತ್ರವೊಂದಕ್ಕೆ ಪುನೀತ್ ರಾಜ್‌ಕುಮಾರ್‌ ಎಂದು ನಾಮಕರಣ ಮಾಡಲಾಗಿದೆ. ನಟ ವಿಕ್ರಮ್ ರವಿಚಂದ್ರನ್ ಅವರೊಂದಿಗೆ ಬಿಗ್ ಲಿಟ್ಲ್ ಕಂಪನಿ ನಕ್ಷತ್ರಕ್ಕೆ ಶಾಶ್ವತವಾಗಿ ಪುನೀತ್ ರಾಜ್‌ಕುಮಾರ್ ಹೆಸರಿಟ್ಟಿದೆ. 

ಯುವಕರ ಪಾಲಿನ ಕಣ್ಮಣಿ, ಕನ್ನಡ ಚಿತ್ರರಂಗದ ಪವರ್ ಸ್ಟಾರ್, ಸ್ಯಾಂಡಲ್‌ವುಡ್‌ನ ಹೈವೋಲ್ಟೇಜ್ ಕರೆಂಟ್ ಅಂತಲೇ ಕರೆಯಿಸಿಕೊಳ್ಳುತ್ತಿದ್ದವರು ಪುನೀತ್ ರಾಜ್‌ಕುಮಾರ್. ಅಣ್ಣಾವ್ರ ಮುದ್ದಿನ ಮಗ ‘ಅಪ್ಪು’ಅಣ್ಣಾವ್ರ ದಾರಿಯಲ್ಲೇ ನಡೆದವರು. ಹಾಗಾಗಿ ಇವರಿಗೆ ಕೂಡ ಅಭಿಮಾನಿಗಳು ಜಾಸ್ತಿ. ಕೆಲ ದಿನಗಳ ಹಿಂದೆ ಮಹಿಳೆಯೊಬ್ಬಳು.

ಅಪ್ಪುವಿನ ಪ್ರತಿಮೆಯ ಮುಂದೆ ನಿಂತು ಫೋಟೋ ತೆಗೆದು ದೃಷ್ಟಿ ತೆಗೆಯುತ್ತಿದ್ದ ದೃಶ್ಯವೊಂದು ವೈರಲ್ ಆಗಿತ್ತು. ಸಣ್ಣ ಮಕ್ಕಳಿಗೆ ಹೊರಗಿನ ಜನರ ದೃಷ್ಟಿ ಬೀಳಬಾರದು ಎಂದು ತೆಗೆದಂತೆ ಪುನೀತ್ ಪ್ರತಿಮೆಗೂ ಕೂಡ ಬೀಳಬಾರದು ಎಂದು ತೆಗೆದ ಅವರ ಪ್ರೀತಿ ಕಾಳಜಿ ಅಭಿಮಾನ ನಿಷ್ಕಲ್ಮಶ ವಾದದ್ದು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ