ಡಿ ಬಾಸ್ ದಶ೯ನ್ ನಕಲಿ ಹುಲಿ ಉಗುರಿನ ವಿಷಯ ಇಡ್ಕೊಂಡು ಕೆಟ್ಟದಾಗಿ ಮಾತನಾಡುವವರಿಗೆ ಹೇಳಿದ್ದೇನು

 | 
ರರಬ

 ಅಧರ್ಮಿಗಳ ವಿರುದ್ದ ಧರ್ಮ ಸಂರಕ್ಷಣಾ ಸಮಾವೇಶ ಈ ಹಿಂದೆ ನಡೆದಿತ್ತು. ಇದೀಗ ಶನಿವಾರ ಧರ್ಮಸಂರಕ್ಷಣಾ ‌ರಥಯಾತ್ರೆಗೆ ಅದ್ದೂರಿ ಚಾಲನೆ ಸಿಕ್ಕಿದೆ. ದಕ್ಷಿಣ ಭಾರತದ ಮಹಾನ್ ಶಕ್ತಿ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ, ಸಾವಿರಾರು ಜನ ಭಕ್ತರ ಸಮ್ಮುಖದಲ್ಲಿ ಈ ಯಾತ್ರೆ ಧರ್ಮಸ್ಥಳದವರೆಗೂ ನಡೆಯಲಿದೆ. ಇನ್ನು ಈ ಯಾತ್ರೆಯಲ್ಲಿ ಭಾಗವಹಿಸಿ ಎಂದು ನಟ ದರ್ಶನ್ ಕರೆನೀಡಿದ್ದಾರೆ.

ಅಲ್ಲದೆ ಕೆಲ ದಿನಗಳ ಹಿಂದೆ ರಾಜ್ಯದಲ್ಲಿ ಹುಲಿಯ ಅಬ್ಬರ ಜೋರಾಗಿತ್ತು .ಎಲ್ಲಿ ನೋಡಿದರೂ ಹುಲಿಯ ಉಗುರಿನದ್ದೇ ಮಾತು ಕೇಳಿ ಬರುತ್ತಿತ್ತು. ಇದರ ಬೆನ್ನಲ್ಲೇ ಸ್ಯಾಂಡಲ್ ವುಡ್ ನಟರ ಮನೆಯಲ್ಲೆಲ್ಲಾ ಶೋಧವೂ ನಡೆಯಿತು. ಈ ಪೈಕಿ ನಟ ಡಿಬಾಸ್ ದರ್ಶನ್ ಅವರ ಮನೆಯಲ್ಲಿಯೂ ಸಹ ಅರಣ್ಯಾಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು.

ಮೂಲಗಳ ಪ್ರಕಾರ ದರ್ಶನ್ ಅವರ ಮನೆಯಲ್ಲಿ ಒಂದಲ್ಲ, ಎರಡಲ್ಲಾ ಎಂಟರಿಂದ ಹತ್ತು ಹುಲಿ ಉಗುರುಗಳು ಸಿಕ್ಕಿವೆ ಎಂದು ಹೇಳಲಾಗುತ್ತಿವೆ. ಉಗುರಿನ ಮಾದರಿಯ ಪೆಂಡೆಂಟ್ ಗಳು ದೊರೆತಿವೆ. ಆದರೆ ಯಾವುದು ಅಸಲಿಯಲ್ಲ ಎನ್ನುವುದು ಕೂಡ ಸಾಬೀತಾಗಿತ್ತು.

ಹಾಗಾಗಿ ಇದೀಗ ಕೆಲ ಯೂಟ್ಯೂಬ್ ಹಾಗೂ ಸೋಷಿಯಲ್ ಮೀಡಿಯಾ ಗಳಲ್ಲಿ ದರ್ಶನ್ ವಿರುದ್ದ ಹೇಳಿಕೆ ನೀಡಿದವರು ಹಾಗೂ ನಟ ದರ್ಶನ್ ಅವರಿಗೆ ಅವಹೇಳನ ಮಾಡಿದವರು ಕ್ಷಮೆ ಕೇಳಿದ್ದಾರೆ ಅಲ್ಲದೆ ಇನ್ನು ಮುಂದೆ ಇಂತಹ ತಪ್ಪನ್ನು ಮಾಡುವುದಿಲ್ಲ ಎಂದಿದ್ದಾರೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.