ಸ್ವಂತ ತಂಗಿಯನ್ನೇ ಮದುವೆಯಾದ ಅಣ್ಣ, ಮೊದಲ ರಾತ್ರಿ ಆ.ಗಿದ್ದೇನು ಗೊ ತ್ತಾ

 | 
ರ

ಉತ್ತರಪ್ರದೇಶದ ಫಿರೋಜಾಬಾದ್‌ನಲ್ಲಿರುವ ತುಂಡ್ಲಾ ಬ್ಲಾಕ್ ಡೆವಲಪ್‌ಮೆಂಟ್ ಕಚೇರಿ ಆವರಣದಲ್ಲಿ ಶನಿವಾರ ಮುಖ್ಯಮಂತ್ರಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹಣದ ದುರಾಸೆಗೆ ಯುವಕನೊಬ್ಬ ತನ್ನ ಸ್ವಂತ ತಂಗಿಯನ್ನೇ ಮದುವೆಯಾದ ಅಚ್ಚರಿಯ ಘಟನೆ ನಡೆದಿದೆ. 

ಆದರೆ ಕೆಲ ಮೂಲಗಳ ಪ್ರಾಕಾರ ಆತನಿಗೆ ಕೂಡ ಇವಳು ತಂಗಿ ಎಂದು ಗೊತ್ತಾರಲಿಲ್ಲ. ಹೊರತಾಗಿ ಮದುವೆಯ ದಿನ ತಾಯಿಗೆ ಹೆಣ್ಣಿನ ಮೇಲಿರುವ ಮಚ್ಚೆಯನ್ನು ನೋಡಿ ಅರಿವಾಗಿದೆ. ಸಂಬಂಧಗಳು ಕೆಲವೊಮ್ಮೆ ತುಂಬಾ ಸುಂದರವಾಗಿದ್ದರೆ, ಇನ್ನು ಕೆಲವೊಮ್ಮೆ ಅಷ್ಟೇ ಕೆಟ್ಟದಾಗಿರುತ್ತದೆ. 

ಅದರಲ್ಲೂ ಸಂಬಂಧಗಳು ಅರ್ಥವಾಗದೇ ಇದ್ದಾಗ ಅದು ಇನ್ನಷ್ಟು ಕಗ್ಗಂಟಾಗಿ ಪರಿಣಮಿಸುತ್ತದೆ. ಅದು ಅಕ್ಷರಶಃ ನಿಜವೆಂಬುದು ಇಲ್ಲೊಂದೆಡೆ ಸಾಬೀತಾಗಿದೆ. ಇಲ್ಲೊಬ್ಬ ವ್ಯಕ್ತಿ ತನ್ನ ತಂಗಿಯನ್ನೇ ಮದ್ವೆಯಾಗಿದ್ದಾನೆ. ಮದ್ವೆಯಾಗಿ ಸತ್ಯಾಂಶ ತಿಳಿದಿದೆ. ತಾನು ಮದುವೆಯಾಗಿರುವ ಹುಡುಗಿಯೇ ತನ್ನ ತಂಗಿಯೆಂಬ ಆಘಾತಕಾರಿ ವಿಚಾರ ಬಯಲಾಗಿದೆ. 

ಚಿಕ್ಕಂದಿನಲ್ಲೇ ಇಬ್ಬರೂ ಬೇರೆ ಬೇರೆಯಾಗಿದ್ದ ಕಾರಣ ತಾವಿಬ್ಬರೂ ಅಣ್ಣ-ತಂಗಿ ಎಂಬುದು ಇಬ್ಬರಿಗೂ ಗೊತ್ತಿರಲ್ಲಿಲ್ಲ. ಹುಟ್ಟಿದ ಕೆಲವೇ ನಿಮಿಷಗಳಲ್ಲಿ ಗಂಡು ಮಗುವನ್ನು ದತ್ತು ತೆಗೆದುಕೊಳ್ಳಲಾಯಿತು. ದತ್ತು ಸ್ವೀಕಾರದ ವಿಚಾರಗಳನ್ನು ಎಲ್ಲಿಯೂ ಬಹಿರಂಗಪಡಿಸಬಾರದು ಎಂಬ ನಿಯಮವಿರುವ ಕಾರಣ ಹುಡುಗನಿಗೆ ತನ್ನ ಪೋಷಕರ ಬಗ್ಗೆ ಯಾವುದೇ ಮಾಹಿತಿ ಇರಲ್ಲಿಲ್ಲ. ಅದೆಷ್ಟೋ ವರ್ಷಗಳ ನಂತರ ವ್ಯಕ್ತಿ ಹುಡುಗಿಯೊಬ್ಬಳನ್ನು ಮದುವೆಯಾದ. ಹೀಗಾಗಿ ಈ ಘಟನೆ ಸಂಭವಿಸಿದೆ ಎನ್ನಲಾಗ್ತಿದೆ.