ಮಾಲ್ಡೀವ್ಸ್ ಗೆ ಹಾರಿದ್ದ ಶ್ರದ್ಧಾ ಶ್ರೀನಾಥ್ ಕಥೆ ಏನಾಗಿದೆ, ಮತ್ತೆ ಹಿಂದಿರುಗಿ ಬಂದಿಲ್ಲ ಯಾ ಕೆ
Jul 2, 2025, 08:47 IST
|

ಸಧ್ಯ ಯೂ ಟರ್ನ್ ಖ್ಯಾತಿಯ ಬೆಡಗಿ ಶ್ರದ್ಧಾ ಶ್ರೀನಾಥ್ ಸದ್ಯ ಮಾಲ್ಡೀವ್ಸ್ ನಲ್ಲಿ ಎಂಜಾಯ್ ಮಾಡ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಬೋಲ್ಡ್ ಆಗಿರುವ ಫೋಟೊಗಳನ್ನು ಪೋಸ್ಟ್ ಮಾಡಿರುವ ಶ್ರದ್ಧಾ ಪಡ್ಡೆಗರ ಎದೆಬಡಿತ ಹೆಚ್ಚಿಸಿದ್ದಾರೆ.
ಕನ್ನಡ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಶ್ರದ್ಧಾ ಶ್ರೀನಾಥ್. ಇದೀಗ ತಮ್ಮ ಶೂಟಿಂಗ್ ಗೆ ಬ್ರೇಕ್ ಕೊಟ್ಟು, ವೆಕೇಶನ್ ಮೂಡ್ ಗೆ ಜಾರಿದ್ದಾರೆ. ತಮ್ಮ ವೆಕೇಶನ್ ಎಂಜಾಯ್ ಮಾಡೋದಕ್ಕಾಗಿ ದ್ವೀಪ ನಗರಿ ಮಾಲ್ಡೀವ್ಸ್ ಗೆ ಹಾರಿರುವ ಬೆಡಗಿ, ಅಲ್ಲಿ ನೀರಲ್ಲಿ ಮೀನಂತೆ ಈಜುತ್ತಾ ಎಂಜಾಯ್ ಮಾಡುತ್ತಿದ್ದಾರೆ.
ಶ್ರದ್ಧಾ ಶ್ರೀನಾಥ್ ತುಂಡುಡುಗೆ ಧರಿಸಿ ವಿವಿಧ ಭಂಗಿಯಲ್ಲಿ ಪೋಸ್ ಕೊಟ್ಟಿದ್ದು, ನಟಿಯ ಅಪರೂಪದ ಬೋಲ್ಡ್ ಅವತಾರ ಇದೀಗ ಸಖತ್ ವೈರಲ್ ಆಗುತ್ತಿದ್ದು, ನಟಿಯ ಫೋಟೊ ನೋಡಿ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.ಶ್ರದ್ಧಾ ತಮ್ಮ it was not a dream ಎನ್ನುವ ಕ್ಯಾಪ್ಶನ್ ಕೊಟ್ಟು ಬೋಲ್ಡ್ ಫೋಟೊಗಳನ್ನು, ಬೀಚ್, ಪ್ರಕೃತಿ ಸೌಂದರ್ಯ, ಬೋಟ್ ರೈಡ್ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಇನ್ನು ಶ್ರದ್ಧಾ ಫೋಟೊಗಳು ಹಂಚಿಕೊಂಡ ಕೂಡಲೇ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಲೈಕ್ಸ್, ಕಾಮೆಂಟ್ ಗಳ ಸುರಿಮಳೆಯೇ ಸುರಿದಿದೆ. ನೀವು ಈ ರೀತಿ ಫೋಟೊಸ್ ಹಾಕ್ತೀರಿ ಅಂತ ಅಂದುಕೊಂಡೇ ಇರಲಿಲ್ಲ. ಸೂಪರ್ ಆಗಿ ಕಾಣಿಸುತ್ತಿದ್ದೀರಿ ಎಂದಿದ್ದಾರೆ.ಇನ್ನು ಕಾಮೆಂಟ್ ಸೆಕ್ಷನ್ ಪೂರ್ತಿಯಾಗಿ ಪಡ್ಡೆ ಹುಡುಗರ ಕಾಮೆಂಟ್ ಗಳೇ ಕಾಣಿಸುತ್ತಿದ್ದು, ಬೆಂಕಿ ಇಮೋಜಿ, ಹಾಟ್, ಬೋಲ್ಡ್ ಬ್ಯೂಟಿ ಫುಲ್ ಎಂದಿದ್ದಾರೆ. ಒಟ್ಟಲ್ಲಿ ಕಾಮೆಂಟ್ ಸೆಕ್ಷನ್ ಎಲ್ಲಾ ಬೆಂಕಿ ಹಚ್ಚಿದೆ ಅಂದ್ರೆ ತಪ್ಪಾಗಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.