ತಮಿಳು ನಟ ಸಿದ್ದಾರ್ಥ್ ಮಾಡಿದ್ದು ಸರಿಯಲ್ಲ, ನಡುರಸ್ತೆಯಲ್ಲಿ ರೊಚ್ಚಿಗೆದ್ದ ವಸಿಷ್ಠ ಸಿಂಹ

 | 
Jsjssj

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಕಾವೇರಿ ಹೋರಾಟ ಇದೀಗ ಬೇರೆಯೇ ಹಂತಕ್ಕೆ ತಲುಪಿದೆ. ಆದರೆ ಇಂತಹ ಸಮಯದಲ್ಲಿ ತಮಿಳು ನಟ ಸಿದ್ದಾರ್ಥ್ ಅವರು ಕಾವೇರಿ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡು ಮಾತಾನಾಡಿದ್ದಾರೆ. ನಟ ಸಿದ್ದಾರ್ಥ್ ಮಾತಿಗೆ ರೊಚ್ಚಿಗೆದ್ದ ಕನ್ನಡ ಪರ ಹೋರಾಟಗಾರರು ಸಿದ್ದಾರ್ಥ್ ಅವರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದರು. 

ಇನ್ನು ಈ ವಿಚಾರವಾಗಿ ಕರ್ನಾಟಕದಾದ್ಯಂತ ನಟ ಸಿದ್ಧಾರ್ಥ್ ಅವರ ಮಾತಿಗೆ ಸಾಕಷ್ಟು ವಿರೋಧಗಳು ಕೇಳಿ ಬಂದಿವೆ. ಇನ್ನು ನಟ ಶಿವರಾಜ್ ಕುಮಾರ್ ರವರು ನಟ ಸಿದ್ದಾರ್ಥ್ ಅವರಿಗೆ ಕ್ಷಮೆ ಕೇಳಿದ್ದಾರೆ. ನಟ ಶಿವರಾಜ್ ಕುಮಾರ್ ರವರು ಸಿದ್ದಾರ್ಥ್ ಅವರಿಗೆ ಕ್ಷಮೆ ಕೇಳುವ ಅವಶ್ಯಕತೆ ಇಲ್ಲ ಎಂದು ಸಾಕಷ್ಟು ಜನ ಅಸಮಾಧಾನ ಹೊರಹಾಕಿದ್ದರು. 

ಇನ್ನು ನಟ ವಸಿಷ್ಠ ಸಿಂಹ ಅವರು ಕೂಡ ನಟ ಸಿದ್ದಾರ್ಥ್ ಮಾತಿಗೆ ಅಸಮಾಧಾನ ಹೊರಹಾಕಿದ್ದಾರೆ. ಕಾವೇರಿ ವಿಚಾರಕ್ಕೆ ಸಿದ್ದಾರ್ಥ್ ಅವರು ಮಾತಾಡುವುದು ಸರಿ ಕಾಣುತ್ತಿಲ್ಲ. ಒಬ್ಬ ನಟನಿಂದ ಇಂತಹ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಹಾಗಾಗಿ ನಟರು ಇಂತಹ ವಿಚಾರದಲ್ಲಿ ತಲೆ ಹಾಕುವುದು ಸರಿಯಲ್ಲ ಎಂಬವುದು ವಸಿಷ್ಠ ಅವರ ಮಾತು. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ‌.