ಮೊದಲ ಬಾರಿ ಬೆಂಗಳೂರಿಗೆ ಬಂದಾಗ ನಾಲ್ಕು ಯುವಕರ ಮಧ್ಯದಲ್ಲಿ ನಾನೊಬ್ಬಳೆ ಇದ್ದೆ;
Aug 10, 2024, 16:31 IST
|

ಇನ್ನು ಅನುಶ್ರೀ ಅವರ ಮದುವೆ ವಿಚಾರವಾಗಿ ಸಾಕಷ್ಟು ವದಂತಿಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಕೆಲವು ದಿನಗಳ ಹಿಂದೆ ನಟ ರಕ್ಷಿತ್ ಶೆಟ್ಟಿ ಜೊತೆ ಮದುವೆಯನ್ನೇ ಮಾಡಿಸಿದ್ದರು. ಆದರೆ ಅವೆಲ್ಲವೂ ಕೇವಲ ವದಂತಿಗಳು ಮಾತ್ರ ಸತ್ಯಕ್ಕೆ ಸಮೀಪಿಸಿಲ್ಲ. ಅನುಶ್ರೀ ಅವರ ವಿಡಿಯೋವೊಂದು ಇತ್ತೀಚೆಗೆ ವೈರಲ್ ಆಗುತ್ತಿದ್ದು, ಅದರಲ್ಲಿ ಅನು ತಮ್ಮ ಕಾಲೇಜ್ ದಿನಗಳ ಅನುಭವವನ್ನು ಹಂಚಿಕೊಂಡಿದ್ದಾರೆ.
ಆ ದಿನಗಳಿಂದಲೇ ನಾನು ಈ ಮಟ್ಟದಲ್ಲಿ ಇರೋದು ಎಂದೆಲ್ಲ ಅನುಶ್ರೀ ಹೇಳಿದ್ದಾರೆ.ವೈರಲ್ ವಿಡಿಯೋದ ಪ್ರಕಾರ ಅನುಶ್ರೀ ಕಾಲೇಜಿನಲ್ಲಿ ಅವರ ಫ್ರೆಂಡ್ಸ್ ಗ್ಯಾಂಗ್ ಎಲ್ಲ PCMB Subject ಕಾಂಬಿನೇಷನ್ ತೆಗೆದುಕೊಂಡರು ಎಂದು ನಾನು ಅದನ್ನೇ ತೆಗೆದುಕೊಂಡೆ.ಆಗ ಪ್ರತಿ ಸಲ ಕ್ಲಾಸಿಂದ ಹೊರಗಡೇ ಹಾಕುತ್ತಿದ್ದರು.ನಾಲ್ಕು ಜನ ಹುಡುಗರ ಮಧ್ಯೇ ನಾನು ಒಬ್ಬಳೇ ಹುಡುಗಿ ಇದ್ದೆ ಆ ಕಾಂಬಿನೇಷನ್‌ನಲ್ಲಿ ಎಂದು ಅನುಶ್ರೀ ಹೇಳಿದ್ದಾರೆ.
ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಆಂಕರ್ ಅನುಶ್ರೀ ಅವರ ಮದುವೆ ವಿಚಾರವಾಗಿ ಅನೇಕರಿಗೆ ತುಂಬಾ ಕುತೂಹಕವಿದೆ. ಅವರು ಯಾರನ್ನು ಯಾವಾಗ ಮದುವೆ ಆಗುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಲು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಆದಷ್ಟು ಬೇಗನೆ ಮದುವೆ ಆಗಿ ಎಂದು ಕೂಡ ಹೇಳುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Fri,14 Mar 2025
ಮಗು ನಾಮಕರಣಕ್ಕೆ ದರ್ಶನ್ ಬರಲ್ಲ, ಬಿರುಗಾಳಿ ಎಬ್ಬಿಸಿದ ಸುಮಲತಾ
Fri,14 Mar 2025