ಮಿಲನ ಅವರಿಗೆ ಕೋಪ ಬಂದಾಗ ಕೃಷ್ಣ ಅವರ ಯಾವ ಜಾಗಕ್ಕೆ ಹೊಡೆಯುತ್ತಾರೆ ಗೊ ತ್ತಾ, ನಿರಂಜನ್ ದೇಶಪಾಂಡೆ ಶಾ ಕ್

 | 
Nd
ಸ್ಯಾಂಡಲ್‌ವುಡ್‌ನ ಲವ್ ಮಾಕ್ಟೇಲ್ ಬೆಡಗಿ ಮಿಲನ ನಾಗರಾಜ್ ಸ್ಪೆಷಲ್ ಆಗಿದ್ದಾರೆ. ಯುನಿಕ್ ಫೀಚರ್ ಇರೋ ಕನ್ನಡದ ಬ್ಯೂಟಿಫುಲ್ ನಟಿ ಅಂತಲೂ ಬಣ್ಣಿಸಬಹುದು. ಸಿನಿಮಾ ಜೀವನಕ್ಕೂ ಮೊದಲು ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದೇ ಹೆಚ್ಚು. ಆದರೆ, ಅದಕ್ಕೂ ಮೊದಲು ಮಿಲನ ನಾಗರಾಜ್ ರಾಜ್ಯಮಟ್ಟದ ಬ್ಯಾಕ್‌ ಸ್ಟ್ರೋಕ್ ಈಜುಗಾರ್ತಿನೂ ಆಗಿದ್ದರು.
ಬೆಂಗಳೂರಿನಲ್ಲಿಯೇ ಮಿಲನ ನಾಗರಾಜ್ ಕಂಪ್ಯೂಟರ್ ಎಂಜಿನಿಯರಿಂಗ್ ಮುಗಿಸಿದ್ದಾರೆ. ಸಿನಿಮಾ ಅಂತ ಬಂದರೆ, ಲವ್ ಮಾಕ್ಟೇಲ್ ಚಿತ್ರ ಅತಿ ದೊಡ್ಡ ಹೆಸರು ತಂದುಕೊಟ್ಟಿದೆ. ಪತಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಒಟ್ಟಿಗೆ ನಿರ್ಮಿಸಿದ ಚಿತ್ರವೂ ಇದಾಗಿದೆ. ಲವ್ ಮಾಕ್ಟೇಲ್-2 ಚಿತ್ರ ಕೂಡ ಮಾಡಿ ಗೆದ್ದರು ನೋಡಿ.
ಮಿಲನ ನಾಗರಾಜ್ ಸಿನಿಮಾ ಜೀವನ ಅಂತ ಬಂದರೆ, 2013 ರಿಂದಲೇ ಈ ಪಯಣ ಶುರು ಆಗಿದೆ. ನಮ್ ದುನಿಯಾ ನಮ್ ಸ್ಟೈಲ್ ಚಿತ್ರದಿಂದಲೇ ಇವರ ಪಯಣ ಶುರು ಆಗಿದೆ. ನಂತರದಲ್ಲಿ ಬೃಂದಾವನ ಚಿತ್ರದಲ್ಲೂ ಮಿಲನ ನಾಗರಾಜ್ ಅಭಿನಯಿಸಿದ್ದರು. ಈ ಚಿತ್ರದಲ್ಲಿ ದರ್ಶನ್ ಹೀರೋ ಆಗಿದ್ದರು.ಈ ಎರಡೂ ಸಿನಿಮಾ ಆದ್ಮೇಲೆ ಡಾರ್ಲಿಂಗ್ ಕೃಷ್ಣ ಜೊತೆಗೆ ಮಿಲನ ಒಂದು ಚಿತ್ರ ಮಾಡಿದರು. ಆ ಚಿತ್ರದ ಹೆಸರು ಚಾರ್ಲಿ ಅಂತಲೇ ಹೇಳಬಹುದು. ಈ ಚಿತ್ರದ ಆದ್ಮೇಲೆ ಅವರುಡೆ ರಾವುಕಲ್ ಹೆಸರಿನ ಮಲೆಯಾಳಂ ಸಿನಿಮಾ ಕೂಡ ಮಾಡಿದ್ದಾರೆ.
 ಜಾನಿ, ಲವ್ ಮಾಕ್ಟೇಲ್ ,ಲವ್ ಮಾಕ್ಟೇಲ್-2, ಕಿಚ್ಚನ ವಿಕ್ರಾಂತ್ ರೋಣ, ಓ, ಮಿಸ್ಟರ್ ಬ್ಯಾಚುಲರ್, ಲವ್ ಬರ್ಡ್ಸ್, ಕೌಶಲ್ಯ ಸುಪ್ರಜಾ ರಾಮ್, ಫಾರ್ ರಿಜಿಸ್ಟ್ರೇಷನ್, ಆರಾಮ್ ಅರವಿಂದ್ ಸ್ವಾಮಿ ಈ ಎಲ್ಲ ಸಿನಿಮಾಗಳಲ್ಲೂ ಮಿಲನ ನಾಗರಾಜ್ ಅಭಿನಯಿಸಿದ್ದಾರೆ.ಈ ಎಲ್ಲ ಸಿನಿಮಾಗಳಲ್ಲದೇ ಈ ವರ್ಷ ಬೆಲ್ಲಾ ಹೆಸರಿನ ಚಿತ್ರ ಮಾಡುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಇನ್ನೂ ನಡೆಯುತ್ತಿದೆ. 
ಹಾಗೆ ಮಿಲನ ನಾಗರಾಜ್ ಈಗ ಅಮ್ಮ ಕೂಡ ಆಗಿದ್ದಾರೆ. ಮದರ್‌ವುಡ್ ಮತ್ತು ಸಿನಿಮಾ ಕೆಲಸ ಎರಡನ್ನೂ ಬ್ಯಾಲೆನ್ಸ್ ಮಾಡ್ತಿದ್ದಾರೆ. ಮಗಳು ಪರಿ ಜೊತೆಗಿನ ವಿಶೇಷ ವಿಡಿಯೋಗಳನ್ನೂ ಹಂಚಿಕೊಳ್ತಾನೇ ಇರ್ತಾರೆ. ಇವರದು ಮತ್ತು ಕೃಷ್ಣ ಅವರದು ಜನ ಮೆಚ್ಚಿದ ಪೆರ್ ಅಂದ್ರು ತಪ್ಪಿಲ್ಲ ಬಿಡಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.