ಸಂಗೀತ ಬಂದಾಗ ಪ್ರತಾಪ್ ಈ ರೀತಿ ಎತ್ತಿದ್ದು ಯಾ ಕೆ; ನೆಟ್ಟಿಗರಲ್ಲಿ ಹೆಚ್ಚಾಯಿತು ಅನುಮಾನ
May 29, 2024, 15:49 IST
|

ಹೌದು ಕುಟಂಬದ ಜನರೆಲ್ಲರ ಹಾಗೂ ಸ್ನೇಹಿತರ ನಡುವೆ ಸಂಗೀತಾ ಶೃಂಗೇರಿ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಹೀಗಾಗಿ ಡ್ರೋನ್ ಪ್ರತಾಪ್ ತಮ್ಮ ಮೆಚ್ಚಿನ ದೀದಿ ಸಂಗೀತಾ ಅವರಿಗೆ ವಿಶೇಷ ಗಿಫ್ಟ್ ನೀಡಿದ್ದಾರೆ. ಹುಟ್ಟುಹಬ್ಬದ ಸಂಭ್ರಮದಲ್ಲಿ ನೀತು ವನಜಾಕ್ಷಿ, ಡ್ರೋನ್ ಪ್ರತಾಪ್, ಬುಲೆಟ್ ರಕ್ಷಕ್ ಕೂಡ ಸಾಕ್ಷಿಯಾದರು.
https://youtube.com/shorts/DeNqfFhFs5s?si=9eKfecDyUxZUsw7Z
ಹುಟ್ಟು ಹಬ್ಬದ ದಿನ ಸಂಗೀತಾ ಅವರನ್ನು ಕಾಣುತ್ತಿದ್ದಂತೆ ತಬ್ಬಿ ಪ್ರೀತಿಯನ್ನು ವ್ಯಕ್ತ ಪಡಿಸಿದ್ದಾರೆ ಡ್ರೋನ್ ಪ್ರತಾಪ್ ಅವರು. ಬಿಗ್ ಬಾಸ್ ಬಳಿಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿರುವ ಡ್ರೋನ್ ಪ್ರತಾಪ್, ಸಂಗೀತಾ ಶೃಂಗೇರಿ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿ ಅವರಿಗಾಗಿ ವಿಶೇಷವಾದ ಉಡುಗೊರೆಯನ್ನು ನೀಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಹಾಗೂ ಪ್ರತಾಪ್ ಸ್ನೇಹ ಸಂಬಂಧ ಹಾಗೂ ಅಕ್ಕ – ತಮ್ಮನ ಬಾಂಧವ್ಯ ಗಮನ ಸೆಳೆದಿತ್ತು. ಬಿಗ್ ಬಾಸ್ ಮುಗಿದ ಬಳಿಕವೂ ಅವರಿಬ್ಬರ ಬಾಂಧವ್ಯ ಹಾಗೆಯೇ ಇದೆ. ಸಂಗೀತಾ ಅವರ ಬರ್ತ್ ಡೇ ಸಂಭ್ರಮಕ್ಕೆ ನೀತು ಹಾಗೂ ಪ್ರತಾಪ್ ಮನೆಗೆ ಭೇಟಿ ಕೊಟ್ಟು ಸರ್ಪ್ರೈಸ್ ನೀಡಿದ್ದಾರೆ. ಇಬ್ಬರು ಕೇಕ್ ತೆಗೆದುಕೊಂಡು ಹೋಗಿದ್ದಾರೆ. ಕೇಕ್ ಕತ್ತರಿಸುವ ಮೂಲಕ ಇಬ್ಬರು ಸಂಗೀತಾ ಅವರಿಗೆ ಹುಟ್ಟುಹಬ್ಬದ ವಿಶ್ ಮಾಡಿದ್ದಾರೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Mon,7 Jul 2025