ಹಿರಿಯ ನ ಟ ದೊಡ್ಡಣ್ಣನವರ ಮಗಳು ಯಾರು ಗೊ ತ್ತಾ

 | 
Yii

ಸ್ಯಾಂಡಲ್‌ವುಡ್‌ನಲ್ಲಿ ಅನೇಕ ಪ್ರತಿಭಾನ್ವಿತ ನಟರು ಬಂದು ಹೋಗಿದ್ದಾರೆ.ಅಂತಹವರಲ್ಲಿ ದೊಡ್ಡಣ್ಣ ಅವರೂ ಒಬ್ಬರು. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ ಇವರು ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.ನಟ ದೊಡ್ಡಣ್ಣ ಅವರು ಸಿನಿಮಾ ರಂಗಕ್ಕೆ ಕಾಲಿಡುವ ಮುನ್ನ ಸ್ಟೀಲ್‌ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತ.ಥಿಯೇಟರ್‌ ಆರ್ಟಿಸ್ಟ್‌ ಆಗಿದ್ದರು.

ನಟ ದೊಡ್ಡಣ್ಣ ಅವರ ಪತ್ನಿ ಹೆಸರು ಶಾಂತಾ.ಇವರನ್ನು ಮದುವೆಯಾಗಲು ಇಷ್ಟವಿಲ್ಲದಿದ್ದರೂ ಮದುವೆಯಾಗಿ ಆರಂಭದಲ್ಲಿ ಶಾಂತಾ ಅವರೆಂದರೇ ಕೋಪಿಸಿಕೊಳ್ಳುತ್ತಿದ್ದರಂತೆ. ಆದರೆ ದಂಪತಿಗೆ ಮಕ್ಕಳಾದ ನಂತರ ಅನ್ಯೂನ್ಯವಾಗಿರಲು ಪ್ರಾರಂಭಿಸಿದರಂತೆ.ನಟ ದೊಡ್ಡಣ್ಣ ಅವರಿಗೆ ಮೂರು ಮಕ್ಕಳಿದ್ದು. ಇಬ್ಬರು ಪುತ್ರಿಯರು ಹಾಗೂ ಒಬ್ಬ ಗಂಡು ಮಗನಿದ್ದಾನೆ.

ಇವರ ಮಗಳ ಹೆಸರು ಉಶಾ ರಾಜಕಾರಣಿ ವೀರೆಂದ್ರ ಅವರನ್ನು ಮದುವೆಯಾಗಿದ್ದಾರೆ. ಎರಡನೇ ಮಗಳು ಇವರ ಮಗನ ಹೆಸರು ಸುಗರೇಶ್‌. ಇನ್ನು ಸಾಕಷ್ಟು ಹಿಟ್‌ ಸಿನಿಮಾಗಳಲ್ಲಿ ಹಾಸ್ಯ ಹಾಗೂ ಹಿರಿಯ ಪಾತ್ರಗಳಿಗೆ ಜೀವ ತುಂಬಿದ ನಟ ದೊಡ್ಡಣ್ಣ ಅವರಿಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಈ ಹಿಂದೆ ಎರಡನೇ ಮಗಳಿಗೆ ಅನಾರೋಗ್ಯ ಸಮಸ್ಯೆ ಇತ್ತು ಅದು ಯಾವ ಸಮಸ್ಯೆ ಇತ್ತು .

ಅಂದರೆ ದೊಡ್ಡಣ್ಣನವರು ಹೇಳಿಕೊಳ್ಳಲು ಇಷ್ಟಪಡಲಿಲ್ಲ ಆದರೆ ತುಂಬಾನೇ ಅನಾರೋಗ್ಯ ಸಮಸ್ಯೆಯಿಂದ ಬಳಲ್ತಿದ್ರು ಎಷ್ಟೋ ಮಂದಿ ದೊಡ್ಡಣ್ಣನವರ ಮಗಳು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ ಎಲ್ಲೇ ಟ್ರೀಟ್ಮೆಂಟ್ ಕೊಡಿಸಿದರು ಏನೇ ಮಾಡಿದರೂ ಸಾಧ್ಯವಾಗುತ್ತಿಲ್ಲ ಎಂದು ಬದುಕುಳಿಯುವುದಿಲ್ಲ ಎಂದು ಹೇಳಿ ಕಣ್ಣೀರಿಟ್ಟಿದ್ದಾರೆ. ಈಗಲೂ ಬಡವರು, ಕೈಲಾಗದವರು ಕಂಡರೆ ದೊಡ್ಡಣ್ಣ ಅವರಿಗೆ ಕರುಣೆ ಜಾಸ್ತಿ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.