ಅಬ್ಬರದಿಂದ ಮುನ್ನುಗುತ್ತಿರುವ ಈ ಶ್ರೇಯಾಂಕಾ ಪಾಟೀಲ್ ಯಾರು ಗೊ.ತಾ! ಬೆಚ್ಚಿಬಿದ್ದ ಕರುನಾಡು

 | 
Hjj

ಕ್ರಿಕೆಟ್ ಲೋಕದಲ್ಲಿ ಎಲ್ಲಿ ಕೇಳಿದರೂ ಬರೀ ಆರ್‌ಸಿಬಿ, ಆರ್‌ಸಿಬಿ ಪದವೇ ಪ್ರತಿಧ್ವನಿಸುತ್ತಿದೆ. ಹೀಗೆ ಬೆಂಗಳೂರು ತಂಡದ ಆಟಕ್ಕೆ ಕೋಟಿ ಕೋಟಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ರೀತಿ ಬೆಂಗಳೂರು ತಂಡ ಅಬ್ಬರಿಸಿ 2024ರ ಸಾಲಿನ WPL ಕಪ್ ಗೆದ್ದು ಇತಿಹಾಸ ನಿರ್ಮಿಸೋದಕ್ಕೆ ಒಬ್ಬ ಕನ್ನಡತಿ ಕಾರಣ. ಆ ಕನ್ನಡತಿ ಹೆಸರೇ ಶ್ರೇಯಾಂಕಾ ಪಾಟೀಲ್, ಹೀಗಾಗಿ ಶ್ರೇಯಾಂಕಾ ಪಾಟೀಲ್ ಈಗ ಹೊಸ ನ್ಯಾಷನಲ್ ಕ್ರಷ್ ಆಗಿದ್ದಾರೆ. ಆದ್ರೆ ಇವರು ಎಲ್ಲಿಯವರು ಗೊತ್ತಾ?

ಶ್ರೇಯಾಂಕಾ ಪಾಟೀಲ್ ಹುಟ್ಟಿ ಬೆಳೆದಿದ್ದು ನಮ್ಮ ಬೆಂಗಳೂರಿನಲ್ಲಿ. ಹೀಗಾಗಿ ಶ್ರೇಯಾಂಕಾ ಪಾಟೀಲ್ ಮಾತು ಕೂಡ ಬೆಂಗಳೂರಿನ ರೀತಿಯಲ್ಲೇ ಇದೆ. ಹೀಗೆ ನಮ್ಮ ಬೆಂಗಳೂರು ಬೆಡಗಿ ಶ್ರೇಯಾಂಕಾ ಬಾಲ್ಯದಲ್ಲಿ ಕ್ರಿಕೆಟ್ ಆಟಗಾರ್ತಿ ಆಗ್ತೀನಿ ಅಂತಾ ಅಂದುಕೊಂಡೇ ಇರಲಿಲ್ಲವಂತೆ. ಆದರೆ ಶ್ರೇಯಾಂಕಾ ಅವರ ತಂದೆ ರಾಜೇಶ್ ಪಾಟೀಲ್ ಕೂಡ ಕ್ರಿಕೆಟ್ ಆಟಗಾರನಾಗಿದ್ದರು. ಈಐ ಕಾರಣಕ್ಕೆ ರಾಜೇಶ್ ಪಾಟೀಲ್ ಅವರು ಮಗಳಿಗೂ ಬೆಂಬಲ ನೀಡಿ, ಅವರು ಕ್ರಿಕೆಟ್‌ನಲ್ಲಿ ಸಾಧನೆ ಮಾಡಲು ಎಲ್ಲಾ ರೀತಿ ಸಹಾಯ ಮಾಡಿದ್ದರಂತೆ. 

ಈಗಿರುವ ಮಾಹಿತಿ ಪ್ರಕಾರ ಶ್ರೇಯಾಂಕಾ ಪಾಟೀಲ್ ಅವರ ತಂದೆ ಕೂಡ ಕ್ರಿಕೆಟ್ ಆಟಗಾರ ಆಗಿದ್ದರಂತೆ. ಈ ಕಾರಣಕ್ಕೆ ತಮ್ಮ ಮನೆಯಲ್ಲೀಗ ಇಬ್ಬರು ಕ್ರಿಕೆಟರ್‌ಗಳನ್ನು ಶ್ರೇಯಾಂಕಾರ ತಂದೆ ರೂಪಿಸಿದ್ದಾರೆ. ಶ್ರೇಯಾಂಕಾ ಪಾಟೀಲ್ ಅವರ ಜೊತೆಗೆ ಶ್ರೇಯಾಂಕಾರ ತಮ್ಮ ಕೂಡ ಕ್ರಿಕೆಟ್ ಪ್ಲೇಯರ್ ಆಗಿದ್ದಾರೆ. ಹಾಗೇ ಶ್ರೇಯಾಂಕಾ ತಮ್ಮ ಈಗ ಪಾಂಡಿಚೇರಿ ತಂಡಕ್ಕೋಸ್ಕರ ಆಡುತ್ತಿದ್ದಾರೆ. ಇನ್ನು ಶ್ರೇಯಾಂಕಾ ಅವರ ತಂದೆ ಸ್ವಂತ ಉದ್ಯೋಗ ನಡೆಸುತ್ತಿದ್ದು, ಅವರ ಕಡೆಯಿಂದ ಮಗಳಿಗೆ ಸಂಪೂರ್ಣ ಬೆಂಬಲ ಇದೆ ಎನ್ನಲಾಗಿದೆ.

ಅಂದಹಾಗೆ ಶ್ರೇಯಾಂಕ ಪಾಟೀಲ್ ತಂದೆ ರಾಜೇಶ್ ಪಾಟೀಲ್ ಕೂಡ ಕ್ರಿಕೆಟ್ ಆಟಗಾರರಾಗಿದ್ದರು. ಚಿಕ್ಕಂದಿನಲ್ಲಿ ಆಕೆಗೆ ಕ್ರಿಕೆಟ್ ಆಟಗಾರ್ಟಿ ಆಗುತ್ತೇನೆ ಎನ್ನುವ ಅಂದಾಜು ಇರಲಿಲ್ಲವಂತೆ. ಆದರೆ ತಂದೆಯ ಪ್ರೋತ್ಸಾಹದಿಂದ ಆಕೆ ಈ ಕ್ಷೇತ್ರದಲ್ಲಿ ಬೆಳೆದುಬಂದಿದ್ದಾರೆ. ಇನ್ನು ಆರ್‌ಸಿಬಿ ಪಂದ್ಯ ಗೆಲ್ಲುತ್ತಿದ್ದಂತೆ ಆಕೆಯ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆಯೂ ಹೆಚ್ಚಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ