ಗೋಲ್ಡನ್ ಸ್ಟಾರ್ ಗಣೇಶ್ ರಾತ್ರೋರಾತ್ರಿ ಶಿಲ್ಪಾ ಅವರ ಕೈ ಹಿಡಿದಿದ್ದು ಯಾಕೆ ಗೊ.ತ್ತಾ

 | 
ೂಬಬ

ಹಲವರ ಮೆಚ್ಚಿನ ನಟ ಗಣೇಶ್ ನೋಡಲು ಮಾತ್ರವಲ್ಲ ಬದುಕು ಕೂಡಾ ಸರಳ ಗಣೇಶ್ ಹುಟ್ಟು ಸಿರಿವಂತನೂ ಅಲ್ಲ.ಸಿನಿಮಾ ರಂಗದಲ್ಲಿ ಯಾವ ಗಾಡ್ ಫಾದರ್ ಕೂಡಾ ಇರಲಿಲ್ಲ. ತನ್ನ ಪರಿಶ್ರಮದ ಮೂಲಕವೇ ಗೋಲ್ಡನ್ ಸ್ಟಾರ್ ಎನ್ನುವ ಪಟ್ಟ ಕ್ಕೆ ಏರಿದವರು. ಕಾಮಿಡಿ ಟೈಮ್ ಕಾರ್ಯಕ್ರಮದ ಮೂಲಕ ಖ್ಯಾತಿ ಪಡೆದಿದ್ದ ಗಣೇಶ್, ಮುಂಗಾರು ಮಳೆ ಚಿತ್ರದ ಮೂಲಕ ಭಾರೀ ಜನಪ್ರಿಯತೆ ಗಳಿಸಿದರು. 

ಅಭಿನಯದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ ಇವರು ಹೀಗೆ ಜನಪ್ರಿಯತೆಯ ಉತ್ತುಂಗದಲ್ಲಿರುವಾಗಲೇ ಗಣೇಶ್ ಮದುವೆಯಾದರು ಎನ್ನುವ ಸುದ್ದಿ ರಾತೊರಾತ್ರಿ ಬಂದೆರಗಿತ್ತು. ಹೌದು, ಮಧ್ಯರಾತ್ರಿಯೇ ಗಣೇಶ್ ಮತ್ತು ಶಿಲ್ಪಾ ಮಾಡುವೆ ನಡೆದಿದ್ದು. ಇದು ಆ ಸಂದರ್ಭದಲ್ಲಿ ಎಲ್ಲರನ್ನೂ ಆಶ್ಚರ್ಯಗೊಳಿಸಿತ್ತು. ಸ್ಟಾರ್ ಒಬ್ಬನ ಮದುವೆ ಹೀಗೆ ಯಾಕಾಯಿತು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡಿತ್ತು. 

ಇನ್ನು ಈ ಮದುವೆಯ ಹಿಂದೆ ಅಂತೆ ಕಂತೆಗಳ ಕತೆಗಳೂ ಹುಟ್ಟಿಕೊಂಡಿತ್ತು. ಅವರ ಮದುವೆಗೆ ಗಣೇಶ ಪಡೆದುಕೊಂಡಿದ್ದ ಜನಪ್ರಿಯತೆಯೇ ಮುಳುವಾಗಿತ್ತಂತೆ. ಈ ಮಾತನ್ನು ಸ್ವತಹ ಗಣೇಶ್ ಅವರೇ ಕಾರ್ಯಕ್ರಮವೊಂದರಲ್ಲಿ ಇದನ್ನು ಹೇಳಿಕೊಂಡಿದ್ದಾರೆ. ಹೌದು ಅವರ ಮದುವೆ ಒಂದಿಷ್ಟೂ ಸೂಚನೆ ಇಲ್ಲದೆ ನಡೆದು ಹೋಗಿ ಹಲವಾರು ಅಭಿಮಾನಿಗಳ ಮನಸ್ಸಿಗೆ ಬೇಸರ ಮೂಡಿಸಿತ್ತು.

ಗಣೇಶ್ ಗಿದ್ದ ಪಾಪ್ಯುಲಾರಿಟಿಯೇ ಅವರಿಗೆ ಆ ಸಂದರ್ಭದಲ್ಲಿ ಅತೀವ ನೋವು ಕೂಡಾ ನೀಡಿತ್ತಂತೆ.  ತಾನು ಸಿನಿಮಾದಲ್ಲಿದ್ದು, ಜನಪ್ರಿಯತೆ ಗಳಿಸಿರುವುದು ತನ್ನ ಪ್ರೀತಿ ಪಾಲಿಗೆ ಮುಳ್ಳಾಯಿತಾ ಎಂದು ಬಹಳ ನೊಂದು ಕೊಂಡಿದ್ದರಂತೆ. ಅನೇಕ ಸಲ ಚಿತ್ರರಂಗ ಕೈ ಬಿಡುವ ಯೋಚನೆ ಕೂಡ ಇತ್ತೆಂದು ಅವರೇ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.