ಪ್ರೀತಿಸಿ ಮದ್ವೆಯಾಗಿದ್ದ ಕೋಳಿ ರಮ್ಯಾ ಡಿ ವೋಸ್೯ ಕೊಟ್ಟಿದ್ದು ಯಾಕೆ, ಬಿಗ್ಬಾಸ್ ಶಿಶಿರ್ ಅಸಲಿ ಮುಖ
Oct 22, 2024, 11:58 IST
|

ಈ ನಟಿಯ ಮುದ್ದು ಮುಖದಲ್ಲೂ ಗಂಭೀರತೆ ಉಳಿಸಿಕೊಂಡು ಸಿಕ್ಕ ಸಿಕ್ಕವರ ಮೇಲೆ ಸಿಡುಕುತ್ತ ಎಲ್ಲರ ಪ್ರೀತಿ ಗಳಿಸಿದ್ದಾರೆ. ಪ್ಯಾಟೆ ಹುಡ್ಗೀರು ಹಳ್ಳಿ ಲೈಫು ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ನಟಿ ರಮ್ಯಾ ಈ ಕಾರ್ಯಕ್ರಮದಲ್ಲಿ ಕಡಿಮೆ ಸಮಯ ತೆಗೆದುಕೊಂಡು ಅತಿ ಹೆಚ್ಚು ಕೋಳಿ ಹಿಡಿದದ್ದಕೆ ನಟಿ ರಮ್ಯಾ ಅವರು ಕರ್ನಾಟಕದ ತುಂಬೆಲ್ಲಾ ಕೋಳಿ ರಮ್ಯಾ ಅಂತಾನೆ ಫೇಮಸ್ ಆಗಿದ್ದಾರೆ.
ರಮ್ಯಾ ಧಾರಾವಾಹಿ ಲೋಕದಲ್ಲಿ ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ತಮ್ಮದೇ ಮೈಲಿಗಲ್ಲು ಸೃಷ್ಟಿ ಮಾಡಿದ್ದಾರೆ. ಸಕ್ಕತ್ ಸ್ಲಿಮ್ ಮತ್ತು ಬ್ಯೂಟಿಫುಲ್ ಆಗಿರುವ ರಮ್ಯಾ ಅವರಿಗೆ ವಿಲ್ಲನ್ ಪಾತ್ರಗಳೇ ಹೆಚ್ಚಾಗಿ ಹುಡುಕಿಕೊಂಡು ಬರುತ್ತವೆ. ಇತ್ತೀಚಿನ ಕಿರುತೆರೆಯಲ್ಲಿ ಅತ್ಯಂತ ತಳುಕು ಬಳುಕಿನ ನಟಿ ಮತ್ತು ತುಂಬಾ ಸ್ಟೈಲಿಶ್ ಆಗಿ ಬಟ್ಟೆ ತೋಡುವವರ ಪಟ್ಟಿಯಲ್ಲಿ ಇವರೂ ಒಬ್ಬರು. ಕೋಳಿ ರಮ್ಯಾ ಇತ್ತೀಚಿನ ದಿನದ ಹಾಟ್ ಕಿರುತೆರೆ ನಟಿಯರಲ್ಲಿ ಒಬ್ಬರು.
ಕೋಳಿ ರಮ್ಯ ಅವರು ತಮ್ಮ ವಿವಾಹ ಜೀವನಕ್ಕೆ ಬ್ರೇಕ್ ಹಾಕಿ ಅದರಿಂದ ಆಚೆ ಉಳಿದ್ದಿದ್ದರು .ಅವರ ಪತಿ ಕೂಡ ಕಿರುತೆರೆಯ ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದರು. ಕುಲವಧು ಧಾರಾವಾಹಿಯಲ್ಲಿ ವೇದ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಶಿಶಿರ ಅವರೆ ಕೋಳಿ ರಮ್ಯ ಅವರ ಪತಿ.
ಶಿಶಿರ ಅವರು ಕೂಡ ಹಲವಾರು ಕಿರುತೆರೆಯ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿವಾಹ ಜೀವನದಲ್ಲಿ ಕಲಹಗಳಿಂದ ಈಗ ಇಬ್ಬರೂ ಬೇರೆ ಬೇರೆ ಜೀವನ ನಡೆಸುತ್ತಿದ್ದರು. ಇದೀಗ ಕೋಳಿ ರಮ್ಯಾ ಎರಡನೇ ಮದುವೆ ತಯಾರಿ ನಡೆಯುತ್ತಿದೆ ಎಂದು ಹೇಳಲಾಗ್ತಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025