ಮದುವೆಯಾದ ಕೆಲವೇ ತಿಂಗಳಿಗಲ್ಲಿ ಕನ್ನಡಿಗರಿಗೆ ಸಿಹಿಸುದ್ದಿ ಕೊಟ್ಟ ರೆಬಲ್ ಚೈತ್ರ ಕುಂದಾಪುರ, ಫಿದಾ ಆದ ಕರ್ನಾಟಕ
Jul 13, 2025, 20:26 IST
|

ನಿಮಗೆಲ್ಲಾ ನೆನಪಿರುವ ಹಾಗೆ ಬಿಜೆಪಿ ಸೀಟ್ ಕೊಡ್ತೇನೆ ಎಂದು ಮೋಸ ಮಾಡಿದವರಲ್ಲಿ ಇಂದಿನ ಶ್ರೀಕಾಂತ್ ಕಶ್ಯಪ್ ಅಲಿಯಾಸ್ ಶ್ರೀಕಾಂತ್ ನಾಯಕ್ ಕೂಡಾ ಒಬ್ಬರು. ಅರೇ ಇದೇನಿದು ಎಲ್ಲೋ ಕೇಳಿದಂತಿದೆ ಅಂದುಕೊಂಡಿರಾ ಅಷ್ಟಕ್ಕೂ ಇವರನ್ನೇ ಚೈತ್ರ ಕುಂದಾಪುರ ಮದುವೆ ಆಗಿರೋದು. ಹೌದು ಉದ್ಯಮಿಗೆ ಚೈತ್ರಾ ಕುಂದಾಪುರ ಮೋಸ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 7ನೇ ಆರೋಪಿ ಶ್ರೀಕಾಂತ್ ನಾಯ್ಕ್ ಮನೆಯನ್ನು ಸಿಸಿಬಿ ಪೊಲೀಸರು ಜಾಲಾಡಿದಾಗ ಈ ವೇಳೆ ಪೊಲೀಸರಿಗೆ 41 ಲಕ್ಷ ರೂ. ನಗದು ದೊರೆತಿತ್ತು.
ಈ ವೇಳೆ ಶ್ರೀಕಾಂತ್ 10 ಲಕ್ಷ ರೂ. ಕೊಟ್ಟು ಜಮೀನು ಖರೀದಿ ಮಾಡಿದ್ದು, ಸುಮಾರು 70 ಲಕ್ಷ ರೂ. ಮೊತ್ತದ ಮನೆ ನಿರ್ಮಾಣಕ್ಕೆ ಪ್ಲ್ಯಾನ್ ಮಾಡಲಾಗಿದ್ದ ಪೊಲೀಸರಿಗೆ ಮಾಹಿತಿ ನೀಡಿದ್ದ ನಂತರದಲ್ಲಿ ಚೈತ್ರಾ ಕುಂದಾಪುರ ಅಪರಾಧ ಪ್ರಕರಣ ಸಾಬೀತಾಗಿ ಜೈಲು ಸೇರಿದ್ದಳು ನಂತರದಲ್ಲಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿ ಬಿಗ್ಬಾಸ್ ಮನೆ ಸೇರಿದ್ದು ಮಾತ್ರವಲ್ಲದೆ ಹಲವಾರು ಮೇಕಪ್ ಸೀರೆ ಹೀಗೆ ಹಲವು ಸೋಷಿಯಲ್ ಮೀಡಿಯಾ ಅಲ್ಲಿ ಮಿಂಚಿದ್ದಳು
ಹಾಗಾಗಿಯೇ ಕೆಲ ದಿನಗಳ ಹಿಂದಷ್ಟೇ ಚೈತ್ರಾ ನನ್ನನ್ನು ಕರೆದಿಲ್ಲ, ನಾನೂ ಮದುವೆಗೆ ಹೋಗಿಲ್ಲ. ಈ ಮದುವೆಯನ್ನು ನಾನು ಒಪ್ಪಲಾರೆ' ಎಂದಿದ್ದಾರೆ. ಇದಲ್ಲದೆ ಚೈತ್ರಾ ಮತ್ತು ಆಕೆಯ ಪತಿ ಶ್ರೀಕಾಂತ್ ಕಶ್ಯಪ್ ಇಬ್ಬರನ್ನೂ 'ಕಳ್ಳರು' ಎಂದು ಕರೆದು, ಅವರಿಗೆ 'ಮಾನ-ಮರ್ಯಾದೆ ಇಲ್ಲ. ಚೈತ್ರ ಮದುವೆ ಸಂದರ್ಭ ನನ್ನಲ್ಲಿ ಹಣ ಕೇಳಿದಳುನಾನು ಹೋಟೆಲ್ ನಲ್ಲಿ ಕೆಲಸ ಮಾಡುವ ಸಾಮಾನ್ಯ ನೌಕರ. ಹಣ ಕೊಡಲಾಗಿಲ್ಲ.. ಹೀಗಾಗಿ ನನ್ನನ್ನು ದೂರವಿಟ್ಟಿದ್ದಾರೆ.. ಚೈತ್ರಾ ಮತ್ತು ನನ್ನ ಪತ್ನಿ ಹಣದ ಆಸೆಗಾಗಿ ನನ್ನನ್ನು ದೂರವಿಟ್ಟಿದ್ದಾರೆ. ನಾನು ಕಟ್ಟಿದ ಮನೆಯಲ್ಲಿ ಈಗ ನಾನೇ ಅನಾಥನಾಗಿದ್ದೇನೆ ಎಂದು ಬಾಲಕೃಷ್ಣ ನಾಯ್ಕ್ ಭಾವುಕರಾಗಿ ಹೇಳಿದ್ದಾರೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Fri,8 Aug 2025
ನಟಿ ರಾಧಿಕಾ ಆಸ್ಪತ್ರೆಗೆ ದಾಖಲು, ಆರೋಗ್ಯದಲ್ಲಿ ತೀವ್ರ ಏರುಪೇರು
Thu,7 Aug 2025