ಹೊಸ ವರ್ಷಕ್ಕೆ ಸಿಹಿಸುದ್ದಿ ಕೊಟ್ಟ ಯಶ್ ರಾಧಿಕಾ, ಮತ್ತೊಂದು ಗಂಡು ಮಗುವಿಗಾಗಿ ಬೇಡಿಕೆ ಇಟ್ಟ ರಾಕಿ ಬಾಯ್

 | 
Hs

ನಟ ಯಶ್ ಹಾಗೂ ರಾಧಿಕಾ ಪಂಡಿತ್ ಕನ್ನಡ ಚಿತ್ರರಂಗದಲ್ಲಿ ಒಟ್ಟಾಗಿ ನಟನೆ ಆರಂಭಿಸಿದ ಜೋಡಿ. ನಂತರದಲ್ಲಿ ಈ ಜೋಡಿ ಪ್ರೀತಿಸಿ ಮದುವೆ ಕೂಡ ಮಾಡಿಕೊಂಡಿದ್ದರು. ರಾಧಿಕಾ ಪಂಡಿತ್ ರವರು ಯಶ್ ಅವರ ಕೈ ಹಿಡಿದ ಬಳಿಕ ಯಶ್ ಅವರ ಜೀವನವೇ ಬದಲಾಯಿತು. ಇತ್ತಿಚೆಗೆ ತೆರೆಕಂಡ ಕೆಜಿಎಫ್ ಸಿನಿಮಾ ಇಡೀ ಭಾರತದಲ್ಲೇ ಕೋಟ್ಯಾಂತರ ರೂಪಾಯಿ ಕಲೆಕ್ಷನ್‌ ಮಾಡಿತ್ತು. 

ಇದೀಗ ‌ನಟ ಯಶ್ ಅವರು ಭಾರತೀಯ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ನಟಿ ರಾಧಿಕಾ ಪಂಡಿತ್ ಅವರು ಯಶ್ ರವರ ಕೈ ಹಿಡಿದ ಬಳಿಕ ಮುಟ್ಟಿದ್ದೆಲ್ಲ ಚಿನ್ನವಾಯಿತು. ಜೊತೆಗೆ ‌ಮದುವೆಯಾದ ಎರಡೇ ವರ್ಷಕ್ಕೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಗು ಜನನವಾಯಿತು. ಯಶ್ ಅವರ ಇಬ್ಬರು ಮಕ್ಕಳು ಕೂಡ ಸೋಶಿಯಲ್ ಮೀಡಿಯಾದಲ್ಲಿ‌ ಸಾಕಷ್ಟು ಫೇಮಸ್ ಕೂಡ ಆಗಿದ್ದರು. 

ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಇದೀಗ ಮತ್ತೊಂದು ಸಿಹಿಸುದ್ದಿ ನೀಡಲು ಮುಂದಾಗಿದ್ದಾರೆ. ಹೌದು, ಹೊಸ ವರ್ಷಕ್ಕೆ ಮತ್ತೊಂದು ‌ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಗುಸುಗುಸು ವಿಚಾರ ವೈರಲ್ ಆಗುತ್ತಿದೆ. ಇತ್ತೀಚೆಗೆ ನಟ ಯಶ್ ಹಾಗೂ ರಾಧಿಕಾ ಪಂಡಿತ್ ದುಬೈ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಕೆಲ ಅಭಿಮಾನಿಗಳು ನಟ ಯಶ್ ಹಾಗೂ ರಾಧಿಕಾ ಪಂಡಿತ್ ರವರು ಮತ್ತೊಂದು ಮಗುವಿಗೆ ತಯಾರಿ ಮಾಡುತ್ತಿದ್ದಾರೆ ಎಂಬ ಗಾಸಿಪ್ ಮಾಡಿದ್ದರು. ಆದರೆ ಇದು‌ ಎಷ್ಟರಮಟ್ಟಿಗೆ ನಿಜ ಎಂಬವುದು ಸ್ವತಃ ರಾಧಿಕಾ ಹಾಗೂ ಯಶ್ ರವರು ಉತ್ತರಿಸಬೇಕಾಗಿದೆ. 
(ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.