ಈ ಆಂಜನೇಯ ಸ್ವಾಮಿ ದೇವಾಲಯಕ್ಕೆ ಒಂದು ಬಾರಿ ಭೇಟಿ ಕೊಟ್ಟ ಯಶ್, ರಚಿತಾ ರಾಮ್ ಇತರ ನಟರು ಒಮ್ಮೆಲೇ ಶ್ರೀಮಂತರಾದರು
Oct 30, 2024, 08:42 IST
|

ಅದರಲ್ಲಿ ಮಂಡ್ಯ ಜಿಲ್ಲೆಯ ಮದ್ದೂರಿನ ಶಿಂಷಾ ನದಿಯ ಪಕ್ಕದಲ್ಲಿರುವ ಹೊಳೆ ಆಂಜನೇಯ ಸ್ವಾಮಿ.ಮನಸಿನಲ್ಲಿ ಎನೇ ಕೋರಿಕೆಗಳು ಇದ್ದರೂ ಸಹ ಒಂದು ಕಾಲು ರೂಪಾಯಿಯ ಹರಕೆ ಕಟ್ಟಿಕೊಂಡು ಐದು ಮಂಗಳವಾರ ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋಗಿ ಬಂದರೆ. ನಿಮ್ಮ ಕಷ್ಟಗಳೆಲ್ಲಾ ಮಾಯವಾಗಿ ಮನಸಿನ ಇಷ್ಟಾರ್ಥ ನೆರವೇರುತ್ತದೆ. ಇದು ಶಿಂಷಾ ನದಿ ದಂಡೆಯ ಪಕ್ಕದಲ್ಲಿರುವುದರಿಂದ ಹೊಳೆ ಆಂಜನೇಯ ಸ್ವಾಮಿ ಎಂದು ಪ್ರಸಿದ್ಧಿ ಪಡೆದ ಆಂಜನೇಯ ಸ್ವಾಮಿಯ ಮಹಿಮೆಯಾಗಿದೆ.
ಶ್ರೀಪಾದರಾಜರು ಮತ್ತು ವ್ಯಾಸರಾಜರು ಈ ಆಂಜನೇಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಿದರೆಂದು ಹೇಳಲಾಗುತ್ತದೆ. ಶ್ರೀಕ್ಷೇತ್ರಕ್ಕೆ ಪ್ರತಿದಿನವೂ ನೂರಾರೂ ಭಕ್ತರು ದರ್ಶನ ಪಡೆಯಲು ಬರುತ್ತಾರೆ. ಹರಕೆಯನ್ನು ಕಟ್ಟಿಕೊಂಡು ಇಷ್ಟಾರ್ಥ ನೆರವೇರುತ್ತದೆ ಎಂದು ನಂಬಿ ಆಂಜನೇಯನನ್ನು ಪೂಜಿಸಲಾಗುತ್ತದೆ.
ನಟಿ ರಚಿತಾ ರಾಮ್, ನಟ ಶಿವಣ್ಣ, ಅಷ್ಟೇ ಅಲ್ಲದೆ ನಿನ್ನೆ ಮೊನ್ನೆ ಚಿತ್ರರಂಗಕ್ಕೆ ಕಾಲಿಟ್ಟು ಮಿಂಚುತ್ತಿರುವ ರಷ್ಮಿಕಾ ಮಂದಣ್ಣ ಕೂಡ ಈ ದೇವರ ದರ್ಶನ ಪಡೆದು ಇಷ್ಟಾರ್ಥ ಸಿದ್ಧಿಗಾಗಿ ಹೋಮ ಹವನ ಮಾಡಿಸಿದ್ದಾಳೆ ಎಂದು ಹೇಳಲಾಗ್ತಿದೆ. ಇಲ್ಲಿ ಬಹಳ ಹಣದ ಹರಕೆ ಕಟ್ಟಬೇಕು ಎಂದೇನಿಲ್ಲ ಕೇವಲ 1.25 ರೂಪಾಯಿಯ ಹರಕೆ ಕಟ್ಟಿದರೆ ಸಾಕು, ಎಂತಹದೇ ಕಷ್ಟ, ನೋವುಗಳು ಕಾಡುತ್ತಿದ್ದರೂ ಕೂಡಾ ದೂರವಾಗುತ್ತದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Thu,13 Mar 2025