ಕನ್ನಡದ ಕೋಟ್ಯಾಧಿಪತಿಗೆ ಯಶ್ ಆಯ್ಕೆ, ಬೇರೆ ಯಾರು ‌ಸೂಟ್ ಆಗಲ್ಲ ಎಂದ ಕನ್ನಡಿಗರು

 | 
ಬೈ
ವರನಟ ರಾಜ್ ಕುಮಾರ್ ಕೊನೆ ಮಗ ಪುನೀತ್ ರಾಜ್‍ಕುಮಾರ್ ಅವರ ಅಕಾಲಿಕ ಮರಣದಿಂದ ಕನ್ನಡ ಚಿತ್ರರಂಗದ ಉದ್ಯಮದಲ್ಲಿ ಸಾಕಷ್ಟು ಏರುಪೇರು ಕಂಡಿದೆ. ಹೌದು, ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಪುನೀತ್ ರಾಜ್‍ಕುಮಾರ್ ಇದ್ದಾಗ ಸಾಕಷ್ಟು ಟಿ ಆರ್ ಪಿ ಬರುತ್ತಿತ್ತು. ಆದರೆ ಪುನೀತ್ ಕೈಬಿಟ್ಟ ಬಳಿಕ ರಮೇಶ್ ಅರವಿಂದ್ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಆದರೆ ಟಿ ಆರ್ ಪಿಯಲ್ಲಿ ಸಾಕಷ್ಟು ಹೆಚ್ಚು ಕಡಿಮೆ ಬರಲಾಯಿತು. 
ತದನಂತರದಲ್ಲಿ ಕೋಟ್ಯಾಧಿಪತಿ ಕಾರ್ಯಕ್ರಮ ಅರ್ಥಕ್ಕೆ ನಿಂತುಹೋಯಿತು. ಇದಾದ ಬಳಿಕ ಪುನೀತ್ ರಾಜ್‍ಕುಮಾರ್ ಅಕಾಲಿಕ ಮರಣ ನಂತರದ ಪುನೀತ್ ರಾಜ್‍ಕುಮಾರ್ ಒಪ್ಪಿಕೊಂಡಿದ್ದ ಹಲವಾರು ಶೋ ಗಳು ಕೂಡ ಅರ್ಥಕ್ಕೆ ಕೈಬಿಟ್ಟು ಕೊಡಲಾಯಿತು. 
ಇನ್ನು ಕನ್ನಡ ಚಿತ್ರರಂಗದಲ್ಲಿ ಪುನೀತ್ ರಾಜ್‍ಕುಮಾರ್ ನಂತರದಲ್ಲಿ ಕಿಚ್ಚ ಸುದೀಪ್ ಅವರು ಜನಪ್ರಿಯ ಆಂಕರ್. ಆದರೆ ಅವರು ಬಿಗ್ ಬಾಸ್ ಆಂಕರ್ ವೃತ್ತಿಗೆ ವಿದಾಯ ಹೇಳಲು ಮುಂದಾಗಿದ್ದಾರೆ. ಈಗಿರುವಾಗ ಸುದೀಪ್ ಅವರು ಕೋಟ್ಯಾಧಿಪತಿ ಕಾರ್ಯಕ್ರಮ ನಡೆಸುವುದು ಅಸಾಧ್ಯ. 
ಇನ್ನು ಕೊನೆಯದಾಗಿ ಯಶ್ ಅವರು ಫ್ಯಾನ್ ಇಂಡಿಯಾ ನಟ, ಸದ್ಯಕ್ಕೆ ಯಶ್ ಒಂದು ‌ಸಿನಿಮಾದ ಸಂಭಾವನೆ ‌ಸುಮಾರು ನೂರು ಕೋಟಿಗ ಅಧಿಕ ಎನ್ನಲಾಗಿದೆ. ಈಗಿರುವಾಗ ಯಶ್ ಅವರು ಕನ್ನಡದ ಕೋಟ್ಯಾಧಿಪತಿಗೆ ಒಪ್ಪಿಕೊಳ್ಳುವುದು ಕಷ್ಟಕರ ಎನ್ನುತ್ತಾರೆ ಸಿನಿ ಪ್ರಿಯರು. ಆದರೆ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಯಶ್ ಬಂದರೆ ಸಾಕ್ಷರತೆಯ ಟಿ ಆರ್ ಪಿ ಬರುತ್ತೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ.