ಮಗನ‌ ಜೊತೆ ಸೊಸೆಯ ಅವತಾರ ಕಂಡು ಹಿಗ್ಗಾಮುಗ್ಗಾ ಜಾಡಿಸಿದ ಯಶ್ ತಾಯಿ ಪುಷ್ಪ

 | 
Bhu
ರಾಕಿಂಗ್​ ಸ್ಟಾರ್​​ ಯಶ್ ತಮ್ಮ ವೃತ್ತಿಜೀವನದ ಜೊತೆಗೆ ವೈಯಕ್ತಿಕ ಕ್ಷಣಗಳನ್ನೂ ಆನಂದಿಸುವ ಅವಕಾಶ ಮಿಸ್​ ಮಾಡಿಕೊಳ್ಳೋದಿಲ್ಲ. ಪತ್ನಿ, ನಟಿ ರಾಧಿಕಾ ಪಂಡಿತ್ ಅಭಿಮಾನಿಗಳೊಂದಿಗೆ ಆಗಾಗ್ಗೆ ಹೃದಯಸ್ಪರ್ಶಿ ಕ್ಷಣಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದರಂತೆ ಚಂದನವನದ ಚೆಲುವೆ ಹೊಸದಾಗಿ ಶೇರ್ ಮಾಡಿರೋ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದೆ.
ಹಲವು ದಿನಗಳಿಂದ ರಾಧಿಕಾ ಪಂಡಿತ್ ಅಮೆರಿಕಾದಲ್ಲಿದ್ದರು. ನಿನ್ನೆಯಷ್ಟೇ ಯಶ್ ಮುಂಬೈನಿಂದ ತೆರಳಿ ಪತ್ನಿಯನ್ನ ಭೇಟಿಯಾಗಿದ್ದಾರೆ. ಪತ್ನಿ ಮಕ್ಕಳೊಂದಿಗೆ ಸಮಯ ಕಳೆಯಲು ಅಮೆರಿಕಾಗೆ ಯಶ್ ತೆರಳಿದ್ದಾರೆ. ಯಶ್ ಆಗಮಿಸಿದ ಖುಷಿಯಲ್ಲಿ ರಾಧಿಕಾ ಯಶ್ ಸೊಂಟದ ಮೇಲೆ ಹತ್ತಿ ಕುಳಿತಿದ್ದಾರೆ. ಫೋಟೋ ಅತ್ಯಂತ ರೊಮ್ಯಾಂಟಿಕ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.‌
ರಾಧಿಕಾ ಪಂಡಿತ್​ ಅವರಿಂದು ತಮ್ಮ ಅಧಿಕೃತ ಇನ್​​ಸ್ಟಾಗ್ರಾಮ್​ ಖಾತೆಯಲ್ಲಿ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಇದು ಅಭಿಮಾನಿಗಳನ್ನು ಆಕರ್ಷಿಸಿದೆ. ಯಶ್ ಅವರು ಮಡದಿಯನ್ನು ಎತ್ತಿ ಮುದ್ದಾಡಿರುವ ಫೋಟೋ ಇದಾಗಿದ್ದು, ಅಭಿಮಾನಿಗಳ ಮೆಚ್ಚುಗೆ ಸ್ವೀಕರಿಸಿದೆ.ಸೋಷಿಯಲ್​ ಮೀಡಿಯಾದಲ್ಲಿ ಫೋಟೋ ಶರವೇಗದಲ್ಲಿ ವೈರಲ್​ ಆಗುತ್ತಿದ್ದು, 'ಈ ಮುದ್ದಾದ ಜೋಡಿಗೆ ಯಾರ ಕೆಟ್ಟ ದೃಷ್ಟಿಯೂ ಬೀಳದಿರಲಿ​' ಎಂದು ಅಭಿಮಾನಿಯೋರ್ವರು ತಿಳಿಸಿದ್ದಾರೆ
. ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು ಪ್ರತಿಕ್ರಿಯಿಸಿ, 'ಇಬ್ಬರೂ ಯುವಕರಿಗೆ ಬಹಳ ವಿಶೇಷ' ಎಂದು ತಿಳಿಸಿದ್ದಾರೆ. 'ಮಿಸ್ಟರ್​ ಆ್ಯಂಡ್​ ಮಿಸಸ್ ರಾಮಚಾರಿ' ಎಂದು ಮತ್ತೋರ್ವರು ಕಾಮೆಂಟ್​ ಮಾಡಿದ್ದಾರೆ. 'ಮಾದರಿ ದಂಪತಿ' ಎಂದು ಇನ್ನೋರ್ವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉಳಿದಂತೆ ಪೋಸ್ಟ್​​ನ ಕಾಮೆಂಟ್​ ಸೆಕ್ಷನ್​​ನಲ್ಲಿ ರೆಡ್​ ಹಾರ್ಟ್, ಫೈಯರ್​ ಎಮೋಜಿ ವ್ಯಾಪಕವಾಗಿವೆ.ಬ್ಲಾಕ್​ಬಸ್ಟರ್ ಕೆಜಿಎಫ್​​ ಫ್ರ್ಯಾಂಚೈಸಿ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕನ್ನಡದ ಖ್ಯಾತ ನಟ ಯಶ್ ಅವರ ಕೈಯಲ್ಲಿ ಎರಡು ಮಹತ್ತರ ಪ್ರಾಜೆಕ್ಟ್​​​ಗಳಿವೆ. ನಟ ಟಾಕ್ಸಿಕ್​​​ ಮತ್ತು ರಾಮಾಯಣ ಸಿನಿಮಾಗಳಲ್ಲಿ ನಿರತರಾಗಿದ್ದಾರೆ. ಟೈಟ್​​ ಶೂಟಿಂಗ್​ ಶೆಡ್ಯೂಲ್ಸ್​​ ನಡುವೆ, ಕೊಂಚ ಬಿಡುವು ಮಾಡಿಕೊಂಡು, ಇದೀಗ ಫ್ಯಾಮಿಲಿ ಜೊತೆ ಎಂಜಾಯ್​​ ಮಾಡುತ್ತಿದ್ದಾರೆ.