'ನಾನು ಕತ್ತಲೆಯಲ್ಲಿ ಬೆತ್ತ.ಲೆ ಆಗಿದ್ದನ್ನ ನೀನು ನೋಡಿದೀಯಾ; ನಜ್ಮಾ ಗರಂ

 | 
Yy

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷವು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವುದಕ್ಕೆ ಅಸಮಾಧಾನ ಸೂಚಿಸಿ ಜೆಡಿಎಸ್ ರಾಜ್ಯ ಮಹಿಳಾ ಘಟಕದ ಕಾರ್ಯಾಧ್ಯಕ್ಷೆಯಾಗಿದ್ದ, ಯುವ ನಾಯಕಿ ನಜ್ಮಾ ನಝೀರ್ ಚಿಕ್ಕನೇರಳೆ, ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.

ಇತ್ತೀಚಿಗಷ್ಟೇ ನವೀನ್ ಗೌಡ ಹೇಳಿಕೆಗೆ ಕಿಡಿ ಕಾರಿದ್ದ ನಜ್ಮಾ ಚಿಕ್ಕ ನೇರಳೆ ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳು ಬದುಕಿಲ್ಲವಾ ಅಥವಾ ಅವರು ಬೆತ್ತಲಾಗಿ ಇರುತ್ತಾರ. ನಾನೆಂದಾದರು ಇದ್ದೇನೆ ಎಂಬುದನ್ನು ನೀನು ನೋಡಿದ್ದೀಯ ಅದರ ಹೊರತಾಗಿ ಮಾತನಾಡಲು ಬರಬೇಡಿ ನಿಮ್ಮ ಮನೆ ಹೆಣ್ಣು ಮಕ್ಕಳನ್ನು ನೋಡಿಕೊಳ್ಳಿ ಎಂದು ಕಿಡಿ ಕಾರಿದ್ದಾರೆ.

ಬಿಜೆಪಿಗರು ಮನೆಯಲ್ಲಿ ಸಚಾ ಇದ್ದು ಹೊರಗಡೆ ಕೋಮುವಾದ ಹರಡುವವರು .ಜೆಡಿಎಸ್‌ ಪಕ್ಷದ ಮುಖಂಡರು ಕೋಮುವಾದಿ ಪಕ್ಷವಾಗಿರುವ ಬಿಜೆಪಿಯೊಂದಿಗೆ ಕೈ ಜೋಡಿಸಿದ್ದಾರೆ. ಇದಕ್ಕೆ ನಮ್ಮ ಸಹಮತವಿಲ್ಲ. ಹಾಗಾಗಿ, ಯಾವುದೇ ಷರತ್ತು ಇಲ್ಲದೆ ಕಾಂಗ್ರೆಸ್ ಸೇರ್ಪಡೆಗೊಂಡಿದ್ದೇನೆ. 

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಈ ಮೈತ್ರಿಯನ್ನು ಸೋಲಿಸಲು ನನ್ನಿಂದಾದ ಕಾರ್ಯವನ್ನು ಮಾಡುತ್ತೇನೆ. ಕೋಮುವಾದದ ವಿರುದ್ಧ ನನ್ನ ಹೋರಾಟ ಮುಂದುವರಿಯಲಿದೆ . ನೇಹಾ ಬಗ್ಗೆ ವಿಷಾದವಿದೆ ಹೊರತು ಜಾತಿ ಧರ್ಮದ ಕುರಿತಾದ ರಾಜಕಾರಣ ಬೇಡ ಎಂದು ತಿಳಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.