ಕಾಂಗ್ರೆಸ್ ಕೊಟ್ಟ ಐದು ಗ್ಯಾರಂಟಿ ಸಿಗಲು ಈ ಬ್ಯಾಂಕ್ ಅಕೌಂಟ್ ನಿಮ್ಮ ಬಳಿ ಇರಬೇಕು, ಯಾವ ಬ್ಯಾಂಕ್ ಗೊತ್ತಾ

 | 
Du

ಕೇಂದ್ರ ಸರ್ಕಾರ ಇತ್ತೀಚಿಗೆ ಎರಡು ಸಾವಿರದ ನೋಟನ್ನು ಬ್ಯಾಂಕ್ ಗೆ ಹಿಂತಿರುಗಿಸುವಂತೆ ಹೇಳಿತ್ತು ಅದರ ಬೆನ್ನಲ್ಲೇ ಇದೀಗ ರಿಸರ್ವ್‌ ಬ್ಯಾಂಕ್‌ ದೇಶದ ಜನರಿಗೆ ಹೊಸ ಆದೇಶ ನೀಡಿದೆ. ಈ ಆದೇಶ ಏನು ಎನ್ನುವ ಬಗ್ಗೆ ತಿಳಿಸುತ್ತಿದ್ದೇವೆ. ನಿಮ್ಮ ಖಾತೆಯಲ್ಲಿರುವ ಹಣವನ್ನು ಉಳಿಸಿಕೊಳ್ಳುವುದು ಹೇಗೆ ಜೂನ್ 1 ರಿಂದ ಜನಸಾಮಾನ್ಯರಿಗೆ ಮಾಡಿದ ಹೊಸ ರೂಲ್ಸ್ ಯಾವುದು ಎಲ್ಲವನ್ನು ತಿಳ್ಕೊಳ್ಳೋಣ. ಬ್ಯಾಂಕ್‌ ಅಕೌಂಟ್‌ ಅನ್ನು ಹೊಂದಿರುವಂತ ಎಲ್ಲ ಗ್ರಾಹಕರಿಗೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ ಬಿಗ್‌ ಶಾಕ್‌ ನೀಡಿದೆ. 

ಯಾವುದೇ ಬ್ಯಾಂಕ್‌ನಲ್ಲಿ ಅಕೌಂಟ್‌ ಹೊಂದಿರುವ ಪ್ರತಿಯೊಬ್ಬರುಕೂಡ ತಪ್ಪದೆ ಲೇಖನವನ್ನು ಕೊನೆವರೆಗೂ ನೋಡಿ. ನಿಮಗಮ ಖಾತೆಯು ಖಾಲಿಯಾಗಬಹುದು ಅಥವಾ ಹಣ ಇದ್ದರು ಕೂಡ ಅದನ್ನು ಡ್ರ ಮಾಡಿಕೊಳ್ಳಲು ಸಾಧ್ಯವಾಗದೆ ಇರಬಹುದು ಅಥವಾ ನಿಮ್ಮ ಖಾತೆ ಸಂಪೂರ್ಣವಾಗಿ ರದ್ದು ಸಹ ಆಗಬಹುದಾಗಿದೆ. ದೇಶದ ಬ್ಯಾಂಕುಗಳ ಬ್ಯಾಂಕ್‌ ಆಗಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌ ಎಲ್ಲ ಬ್ಯಾಂಕುಗಳಿಗೆ ಮಹತ್ವದ ಆದೇಶವನ್ನು ಜಾರಿಮಾಡಿದೆ. 

SBI ಬ್ಯಾಂಕ್‌, HDFC ಬ್ಯಾಂಕ್‌, ICICI ಬ್ಯಾಂಕ್‌, Bank of Baroda ಹೀಗೆ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಹೊಸ ಆದೇಶವನ್ನು ಜಾರಿಮಾಡಲಾಗಿದ್ದು. ಪ್ರತಿಯೊಬ್ಬ ಗ್ರಾಹಕರು ಕೂಡ ಅಂದರೆ ಬ್ಯಾಂಕ್‌ ಅಕೌಂಟ್‌ ಹೊಂದಿರುವ ಪ್ರತಿಯೊಬ್ಬರು ಕೂಡ ಈ ವಿಷಯವನ್ನು ತಿಳಿದುಕೊಳ್ಳುವುದು ಕಡ್ಡಾಯವಾಗಿದೆ. ಇಲ್ಲವಾದರೆ ನಿಮ್ಮ ಖಾತೆ 0 ಯಾಗಬಹುದು ಎಚ್ಚರ. ಉಳಿತಾಯ ಮತ್ತು ಚಾಲ್ತಿ ಖಾತೆಯಲ್ಲಿ ದೊಡ್ಡ ಬದಲಾವಣೆಯಾಗಲಿದೆ ಇದಕ್ಕಾಗಿ RBI ಮೂರುದಿನ ಅಭಿಯಾನ ಪ್ರಾರಂಭಿಸಿದೆ. 

ಈ ಕಾಲ ಮಿತಿಯೊಳಗೆ ಠೇವಣಿಗಳನ್ನು ಇತ್ಯರ್ಥಗೊಳಿಸಬೇಕು ಇನ್ನು RBI ಮಾರ್ಗ ಸೂಚಿಗಳ ಪ್ರಕಾರ ಉಳಿತಾಯ ಮತ್ತು ಚಾಲ್ತಿ ಖಾತೆಯಲ್ಲಿ 10 ವರ್ಷಗಳವರೆಗೆ ಕಾರ್ಯ ನಿರ್ವಹಿಸದೆ ಉಳಿದಿರುವ ಮೊತ್ತ ಅಥವಾ ಕೈಮ್‌ ಮಾಡದ ಹಣ ಇದ್ದರೆ ಅದನ್ನು ಜೂನ್‌ 1 ಒಳಗಾಗಿ ಬ್ಯಾಂಕ್‌ ಅದನ್ನು ಇತ್ಯಾರ್ಥ ಪಡಿಸಿಕೊಳ್ಳಬೇಕು. ಈ ಮೊತ್ತವನ್ನು RBI ಅಡಿಯಲ್ಲಿ ರಚಿಸಲಾದ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ಅಂದರೆ DEA ವಿಧಿಗೆ ವರ್ಗಾಯಿಸಲಾಗುತ್ತದೆ. 

ಇತ್ತಿಚೇಗೆ RBI ಹಲವು ಬ್ಯಾಂಕುಗಳಲ್ಲಿ ಕೈಮ್‌ ಮಾಡದ ಹಣವನ್ನು ಪತ್ತೆ ಮಾಡಲು ವೆಬ್‌ ಪೋರ್ಟಲ್‌ ಅನ್ನು ಜಾರಿಗೆ ತಂದಿದೆ. ಎಪ್ರೀಲ್‌ 2023ರಲ್ಲಿ ಠೇವಣಿದಾರರ ಹಣದ ಭದ್ರತೆಯ ದೃಷ್ಠಿಯಿಂದ RBI ಅಸ್ತತ್ವದಲ್ಲಿ ಇರುವ ಕೈಮ್‌ ಮಾಡದ ಹಣದ ಠೇವಣಿಯನ್ನು ಈ ಠೇವಣಿಯ ಯಾಜಮಾನರಿಗೆ ನೀಡುವುದಾಗಿ ನಿರ್ಧರಮಾಡಲಾಗಿತ್ತು. ಈ ಕಾರಣಕ್ಕಾಗಿ RBI ಹಲವಾರು ಬ್ಯಾಂಕ್‌ ಗಳಲ್ಲಿ ಕೈಮ್‌ ಮಾಡದ ಹಣದ ಬಗ್ಗೆ ವೆಬ್‌ ಪೊರ್ಟಲ್‌ ನಲ್ಲಿ ವಿವರಣೆಯನ್ನು ಜಾರಿಗೆ ತರಲಾಗಿತತ್ತ. ಇನ್ನು 3-4 ತಿಂಗಳಿನಲ್ಲಿ ಈ ವೆಬ್‌ ಪೊರ್ಟಲ್‌ ಜಾರಿಗೆ ಬರುವುದಾಗಿ ಹೇಳಿದೆ. 

ದೇಶದ ಪ್ರತಿಯೊಬ್ಬ ವ್ಯಕ್ತಿಯು ಕೂಡ ಈ ಯೋಜನೆಯಿಂದ ನಿಮ್ಮ ಹಣವನ್ನು ಜೋಪಾನವಾಗಿ ಇಡಬದುದು ಇದಕ್ಕೆ ನಿಮ್ಮ ಬ್ಯಾಂಕ್‌ ಖಾತೆಯಲ್ಲಿನ ಹಣ ಖಾಲಿ ಯಾಗುವ ಸಾಧ್ಯತೆ ಇದೆ ಅದಕ್ಕಾಗಿಯೇ ನೀವು ನಿಮ್ಮ ಹತ್ತಿರದ RBI, ICICI, Bank of Baroda ಬ್ಯಾಂಕ್‌ಗಳಿಗೆ ಭೇಟಿ ನೀಡಿ ನಿಮ್ಮ ಖಾತೆಯಲ್ಲಿನ ಠೇವಣಿಯಲ್ಲಿನ ಹಣವನ್ನು ಜೋಪಾನವಾಗಿಸಿಕೊಳ್ಳಿ ಇದರಿಂದ ನಿಮ್ಮ ಖಾಲಿಯಾಗುವುದನ್ನು ತಪ್ಪಿಸಿಕೊಳ್ಳ ಬಹುದಾಗಿದೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.