ಗಂಡನ ಮುಂದೆಯೇ ದೀಪಿಕಾ ಹೊಟ್ಟೆ ಮೇಲೆ ಕೈಹಾಕಿದ ಯುವಕ; ರಣವೀರ್ ಶಾ ಕ್

 | 
He

ಈಗಾಗಲೇ ಬಾಲಿವುಡ್‌ನ ನಟಿ ದೀಪಿಕಾ ಪಡುಕೋಣೆ ಅವರು ತಾಯಿಯಾಗುತ್ತಿರುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಹಾಗಾಗಿ ದೀಪಿಕಾ ಪಡುಕೋಣೆ ಯಾವುದೇ ಸಮಾರಂಭಕ್ಕೆ ಹೋದರೂ ಅಲ್ಲಿ ತಮ್ಮ ಬೇಬಿ ಬಂಪ್ ಅನ್ನು ಪ್ರದರ್ಶಿಸುತ್ತಾರೆ. ಇದು ಅವರ ಅಭಿಮಾನಿಗಳ ಗಮನ ಸೆಳೆಯುತ್ತದೆ. 

ಹಾಗಾಗಿ ಕಳೆದ ವಾರ ಮುಂಬೈನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಸಂಗೀತ ಸಮಾರಂಭದಲ್ಲಿ ಭಾಗವಹಿಸಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯವರ ಬೇಬಿ ಬಂಪ್‍ನ ಪೋಟೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಕಳೆದ ವಾರ ಮುಂಬೈನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಸಂಗೀತ ಸಮಾರಂಭದಲ್ಲಿ ಓರ್ಹಾನ್ ಅವತ್ರಮಣಿ ಎಂದು ಕರೆಯಲ್ಪಡುವ ಇಂಟರ್ನೆಟ್ ಸೆನ್ಸೇಷನ್ ಒರಿ ಭಾಗವಹಿಸಿದ್ದರು. ಈ ಸಮಾರಂಭದ ಉದ್ಘಾಟನೆಯನ್ನು ಒರಿ ಅವರು ದೀಪ ಬೆಳಗುವುದರ ಮೂಲಕ ಪ್ರಾರಂಭಿಸಲಾಗಿತ್ತು. 

ಒರಿ ಮರುದಿನ ತನ್ನ ಇನ್‍ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಈ ಸಮಾರಂಭದಲ್ಲಿ ತೆಗೆದ ಕೆಲವು ಪೋಟೊಗಳನ್ನು ಹಂಚಿಕೊಂಡರು. ಇದರಲ್ಲಿ ಒಂದು ಫೋಟೋದಲ್ಲಿ ತಾಯಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇದ್ದರು.ಈ ಪೋಟೊ ಎಲ್ಲರ ಗಮನ ಸೆಳೆದಿದೆ ಎನ್ನಲಾಗಿದೆ. ಯಾಕೆಂದರೆ ಈ ಪೋಟೊದಲ್ಲಿ ಒರಿ ದೀಪಿಕಾ ಅವರ ಬೇಬಿ ಬಂಪ್ ಮೇಲೆ ತಮ್ಮ ಕೈ ಇಟ್ಟಿದ್ದರು. ಪಕ್ಕದಲ್ಲಿ ರಣವೀರ್ ಸಿಂಗ್ ಅವರು ಒರಿಯನ್ನು ಹಿಡಿದುಕೊಂಡು ನಿಂತಿದ್ದರು.

ಈ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ದೀಪಿಕಾ ಅಭಿಮಾನಿಗಳನ್ನು ಕೆರಳಿಸುವಂತೆ ಮಾಡಿದೆ. ದೀಪಿಕಾ ಹೊಟ್ಟೆಯ ಮೇಲೆ ಕೈ ಹಾಕಲು ಅವರಿಗೆ ಎಷ್ಟು ಧೈರ್ಯ? ಇದಕ್ಕೆ ದೀಪಿಕಾ ಏಕೆ ಅನುಮತಿ ನೀಡಿದರು ಎಂದು ಹಲವರು ಪ್ರಶ್ನಿಸಿದ್ದಾರೆ. ಅಂದ ಇದೇ ಒರಿ ಸೀದಾ ನಟಿ ಶಿಲ್ಪಾ ಶೆಟ್ಟಿಯ ಎದೆ ಮೇಲೆ ಕೈ ಇಟ್ಟು ಫೋಟೊ ತೆಗೆಸಿಕೊಂಡಿದ್ದು ಭಾರೀ ಸುದ್ದಿಯಾಗಿತ್ತು. ನಟಿ ಶಿಲ್ಪಾ ಶೆಟ್ಟಿ ನಗುನಗುತ್ತ ಆತನ ಕೈಯನ್ನು ತಮ್ಮ ಎದೆಯ ಮೇಲೆ ಇಟ್ಟುಕೊಂಡಿದ್ದರು.

ಮುಂಬೈನಲ್ಲಿ ನಡೆಯಲಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಪಾಪ್ ಸ್ಟಾರ್ ಜಸ್ಟಿನ್ ಬೀಬರ್ ಭಾರತಕ್ಕೆ ಬರಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಜಸ್ಟಿನ್ ಬೇಬಿ, ನೆವರ್ ಲೆಟ್ ಯು ಗೋ, ಲವ್ ಯುವರ್ಸೆಲ್ಫ್, ಪೀಚ್ಸ್, ಬಾಯ್ಫ್ರೆಂಡ್, ಸ್ವಾರಿ ಮತ್ತು ವೇರ್ ಆರ್ ಯು ನೌ ಮುಂತಾದ ಜನಪ್ರಿಯ ಹಾಡುಗಳನ್ನು ಪ್ರದರ್ಶಿಸಿದರು. 

ಅನಂತ್ ಜುಲೈ 13 ರಂದು ರಾಧಿಕಾ ಮರ್ಚೆಂಟ್ ಅವರನ್ನು ಮದುವೆಯಾಗಲಿದ್ದಾರೆ. ಹಾಗಾಗಿ ಜಸ್ಟಿನ್, ಅಂಬಾನಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳಿಗೆ ತಮ್ಮ ಉತ್ತಮ ಫರ್ಮಾಮೆನ್ಸ್ ನೀಡಲಿದ್ದಾರೆ ಎನ್ನಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.