ಪತ್ನಿ ಡಿವೋರ್ಸ್ ಬಳಿಕ ಯುವ ರಾಜ್‍ಕುಮಾರ್ ಮಾಡುತ್ತಿರುವ ಕೆಲಸ ನೋಡಿ ಕಣ್ಣೀ ರಿಟ್ಟ ಕನ್ನಡಿಗರು

 | 
Ud

ಇದೀಗಷ್ಟೇ ನಿವೇದಿತಾ ಗೌಡ, ಚಂದನ್ ಶೆಟ್ಟಿ ವಿಚ್ಛೇದನದ ಸುದ್ದಿಯಿಂದ ಶಾಕ್ ಗೊಳಗಾಗಿದ್ದ ಚಂದನವನಕ್ಕೆ ಈಗ ಮತ್ತೊಂದು ಶಾಕಿಂಗ್ ನ್ಯೂಸ್ ಎದುರಾಗಿದೆ. ಯುವರಾಜ್ ಕುಮಾರ್ ತಮ್ಮ ಪತ್ನಿ ಶ್ರೀದೇವಿಗೆ ವಿಚ್ಛೇದನದ ನೋಟಿಸ್ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕಳೆದ ಆರು ತಿಂಗಳಿನಿಂದ ಯುವರಾಜ್ ಕುಮಾರ್ ದಂಪತಿ ಪ್ರತ್ಯೇಕವಾಗಿ ವಾಸಮಾಡುತ್ತಿದ್ದಾರೆ.

ಇದೀಗ ಬಿರುಕು ಮೂಡಿರುವ ಹಿನ್ನಲೆಯಲ್ಲಿ ಇಬ್ಬರೂ ಬೇರೆಯಾಗುವ ತೀರ್ಮಾನಕ್ಕೆ ಬಂದಿದ್ದಾರೆ. ಮೈಸೂರು ಮೂಲದ ಶ್ರೀದೇವಿ ಜೊತೆ ಯುವ ಮದುವೆ ನಾಲ್ಕು ವರ್ಷಗಳ ಹಿಂದೆ ನಡೆದಿತ್ತು. ಇಬ್ಬರೂ ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದರು. ಇದೀಗ ಕೆಲವು ಸಮಯದಿಂದ ಶ್ರೀದೇವಿ ವಿದೇಶದಲ್ಲಿ ನೆಲೆಸಿದ್ದಾರೆ. 

ಮೂಲತಃ ರಾಜ್ ಕುಟುಂಬದ ಕುಡಿಯಾದ ಯುವ ರಾಜ್ ಕುಮಾರ್ ಸರಳ ಜೀವನ ನಡೆಸುತ್ತಾರೆ. ಇತ್ತೀಚಿಗೆ ನಡೆದ ಕಾರ್ಯಕ್ರಮ ಒಂದರಲ್ಲಿ ಊಟಕ್ಕೆ ಕುಳಿತವರಿಗೆ ಬಡಿಸಿದ್ದಾರೆ. ಸದಾ ಸಾದಾ ಬಟ್ಟೆ ಸರಳವಾಗಿ ಜೀವಿಸುವ ನಟ ಇತ್ತೀಚಿಗಷ್ಟೇ ಯುವ ಚಿತ್ರದಲ್ಲಿ ಮಿಂಚಿದ್ದರು. ಇದೆಲ್ಲದರ ನಡುವೆ ಯುವರಾಜ್ ಕುಮಾರ್ ಅವರ ಮುಂದಿನ ಚಿತ್ರಕ್ಕೆ ಬಹುತೇಕ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರೇ ತಮ್ಮ ಪಿ.ಆರ್.ಕೆ ಸಂಸ್ಥೆಯಡಿ ಬಂಡವಾಳ ಹೂಡುವುದು ಪಕ್ಕಾ ಆಗಿದೆ ಎಂಬ ಸುದ್ದಿಯೂ ಬೆಂಗಳೂರಿನ ಗಾಂಧಿನಗರದಲ್ಲಿರುವ ವಜ್ರೇಶ್ವರಿ ಸಂಸ್ಥೆಯ ಆಚೀಚೆ ಕೇಳಿ ಬರುತ್ತಿದೆ.

ಗೊತ್ತಿಲ್ಲ.. ಈ ಚಿತ್ರದ ಸಾರಥ್ಯವನ್ನ ಹೊಸಬರು ವಹಿಸಿಕೊಳ್ಳಬಹುದು ಅಥವಾ ಹಳೆ ಹುಲಿ ದೊಡ್ಮನೆಯ ಹೊಸ ಸಿಂಹಕ್ಕೆ ಗಾಂಧಿನಗರದಲ್ಲಿ ದಾರಿಯನ್ನ ತೋರಿಸಿದರು ತೋರಿಸಬಹುದು. ಆದರೆ ಆದಷ್ಟು ಬೇಗ ತಮ್ಮ ಎರಡನೇ ಚಿತ್ರವನ್ನ ಘೋಷಣೆಯನ್ನಾದರೂ ಯುವರಾಜ್ ಕುಮಾರ್ ಮಾಡಲಿ, ಈ ಮೂಲಕ ನಮಗೆ ಉಡುಗೊರೆಯನ್ನ ನೀಡಲಿ ಎಂಬ ಮಾತು ಈಗ ಅಭಿಮಾನಿ ವಲಯದಲ್ಲಿ ಕೇಳಿ ಬರುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.