'ಡ್ರೋನ್ ಪ್ರತಾಪ್' ಅವರ ಅಪ್ಪಟ ಸ್ನೇಹಿತ ಯೂಟ್ಯೂಬರ್ DR Bro, ಕಾಗೆ ಎಂದವರಿಗೆ ಬಿಗ್ ಶಾ.ಕ್
ಬಿಗ್‌ಬಾಸ್ ಕನ್ನಡ ಸೀಸನ್ -10 ಕನ್ನಡ ಕಾರ್ತಿಕ್ ಅವರು ವಿನ್ನರ್ ಘೋಷಣೆಯಾಗಿದೆ. ಈ ರಿಯಾಲಿಟಿ ಶೋನ ಮೊದಲನೇ ರನ್ನರ್ ಅಪ್ ಆದ ಡ್ರೋನ್ ಪ್ರತಾಪ್ ಅವರಿಗೆ ಡಾ.ಬ್ರೋ ಅವರು ಮೆಸೇಜ್ ಮಾಡಿದ್ದಾಗಿ ಮಾಧ್ಯಮದಲ್ಲಿ ವರದಿಯಾಗಿದೆ. ಹೌದು ಇವರಿಬ್ಬರೂ ಗಣ್ಯ ವ್ಯಕ್ತಿಗಳು. ಹಾಗೂ ಸಮಾಜಿಕ ಜಾಲತಾಣಗಳಲ್ಲಿ ಎಲ್ಲರಿಗೂ ಪರಿಚವಾದವರು.
ವೈಯಕ್ತಿಕವಾಗಿ ನನಗೂ ಅವರಿಗೂ ಪರಿಚಯ ಇಲ್ಲ. ನಮ್ಮ ಅಕೌಂಟ್ ಯಾರು ಹ್ಯಾಂಡಲ್ ಮಾಡ್ತಾ ಇದ್ದರೋ ಅವರೇ ಹೇಳಿದ್ರು. ನಮ್ಮ ಆಫೀಸಲ್ಲಿ ಪ್ರದೀಪ್ ಗೌಡ್ರು ಅಂತ ಕೆಲಸ ಮಾಡ್ತಾರೆ. ನಾನು ಒಳಗಡೆ ಇದ್ದಾಗ paid promotion ತುಂಬಾ ಬರ್ತಾ ಇತ್ತಂತೆ, ನಾವು ಯಾವುದನ್ನೂ ಮಾಡಿಲ್ಲ. ಈ ಸಂದರ್ಭದಲ್ಲಿ ಅಕೌಂಟ್ ಕ್ಲೋಸ್ ಆಗುತ್ತೆ ಎಂದು ಡಿಎಂ ಮಾಡಿರುವುದಾಗಿ ಪ್ರತಾಪ್ ಅವರು ಮಾಧ್ಯಮಕ್ಕೆ ಹೇಳಿದ್ದಾರೆ.
ಈ ಮೊದಲು ನಮಸ್ಕಾರ ದೇವ್ರು ಎಂದು ಯೂಟ್ಯೂಬ್‌ನಲ್ಲಿ ವಿಡಿಯೊ ಆರಂಭಿಸುವ ಡಾ. ಬ್ರೋ (Dr Bro) ನಿಜವಾದ ಹೆಸರು ಗಗನ್ ಶ್ರೀನಿವಾಸ್. ವಿದೇಶಗಳಿಗೆ ಹೋಗಿ ಅಲ್ಲಿ ಅದ್ಭುತ ಸಾಹಸಗಳನ್ನು ಮಾಡುವ, ಅಲ್ಲಿನ ಪರಿಸರ, ಜನರ ಬದುಕು, ರೀತಿ ನೀತಿಗಳನ್ನು ಪರಿಚಯಿಸುವ ಕಾರ್ಯವನ್ನು ಅವರು ಮಾಡುತ್ತ ಬಂದಿದ್ದಾರೆ. ಕೆಲವು ದಿನಗಳಿಂದ ಬಿಗ್ ಬಾಸ್‌ಗೆ ಡಾ. ಬ್ರೋ ಎಂಟ್ರಿ ಕೊಡುತ್ತಾರೆ ಎಂಬ ಗಾಸಿಪ್‌ಗಳು ಇತ್ತು.
ಇದೀಗ ಡ್ರೋನ್ ಪ್ರತಾಪ್ ನನಗೂ ಅವರಿಗೂ ವೈಯಕ್ತಿಕವಾಗಿ ಏನೂ ಪರಿಚಯವಿಲ್ಲ. ಆದರೂ ಅವರು ನನ್ನ ಬಗ್ಗೆ ಕಾಳಜಿ ತೆಗೆದುಕೊಂಡು ಮೆಸೇಜ್ ಮಾಡಿರುವುದಾಗಿ ಪ್ರತಾಪ್ ಅವರು ಹೇಳಿದರು.ಆದರೆ ಅವರು ಹೋಗಿರಲಿಲ್ಲ ಅದರ ಬದಲಾಗಿ ಡ್ರೋನ್ ಪ್ರತಾಪ್ ಹೋಗಿದ್ದರು.ಬಿಗ್ ಬಾಸ್' ಕನ್ನಡ ಸೀಸನ್ 10ರಲ್ಲಿ ಪ್ರತಾಪ್‌ಗೆ ಗೆಲುವು ಸಿಕ್ಕಿಲ್ಲ. ಅವರು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.