ಮತ್ತೆ ಎಂಟ್ರಿ ಕೊಟ್ಟ ಆರ್ಯವರ್ಧನ್, ತುಂಬ ಖುಷಿಯಿಂದ ಅಪ್ಪಿಕೊಂಡ ಮೇಘಾ ಶೆಟ್ಟಿ

 | 
Bb

ಕನ್ನಡದಲ್ಲಿ ಒಂದು ಸೀರಿಯಲ್ ಬಂದಿತ್ತು. ಇದರಲ್ಲಿ ನಾಯಕನಿಗೆ ಮಧ್ಯ ವಯಸ್ಸು. ನಾಯಕಿ ಚಿಕ್ಕ ವಯಸ್ಸಿನ ಚೆಲುವೆ. ಇವರ ಮಧ್ಯ ಲವ್ ಆಗುತ್ತದೆ ಅನ್ನೋದೇ ಒಟ್ಟು ಕಥೆ. ಕನ್ನಡದಲ್ಲಿ ಇದು ಸೂಪರ್ ಹಿಟ್ ಆಯಿತು. ಆಗಲೇ ಕನ್ನಡದ ಸೂಪರ್ ಸ್ಟಾರ್ ಆಗಿ ಹೊರ ಹೊಮ್ಮಿದರು. ಅವರೇ ಡಾಕ್ಟರ್ ವಿಷ್ಣುವರ್ಧನ್ ಅಳಿಯ   ಅನಿರುದ್ಧ ಜತ್ಕರ್. ಹೌದು, ಜೊತೆ ಜೊತೆಯಲಿ ಸೀರಿಯಲ್ ಮೂಲಕ ಮನೆ ಮಾತಾಗಿದ್ದ ನಟ ಅನಿರುದ್ಧ ಬೇರೆ ಬೇರೆ ಕಾರಣದಿಂದಲೇ ಈ ಸೀರಿಯಲ್ ದಿಂದ ಹೊರ ಬಂದೇ ಬಿಟ್ಟರು. ಇದಾದ್ಮೇಲೆ ಮುಂದೇನು ಅಂತಲೇ  ಕಿರುತೆರೆ ಲೋಕದಲ್ಲಿ ಟಾಕ್ ಶುರು ಆಗಿತ್ತು. ಆದರೆ ಈಗ ಅನಿರುದ್ಧ ಹೊಸ ಸುದ್ದಿಯೊಂದನ್ನ ಕೊಟ್ಟಿದ್ದಾರೆ.Hh

ಅನಿರುದ್ಧ ಯಾರಿಗೆ ಗೊತ್ತಿಲ್ಲ ಹೇಳಿ.? ಜೊತೆ ಜೊತೆಯಲಿ ಸೀರಿಯಲ್ ಮೂಲಕ ಕನ್ನಡಿಗರ ಮನೆ ಮಾತಾಗಿದ್ದವರು. ಸೀರಿಯಲ್ ನಲ್ಲಿ ಮಧ್ಯ ವಯಸ್ಸಿನ ಪ್ರೇಮಿಯಾಗಿ ಕಾಣಿಸಿಕೊಂಡು ಕನ್ನಡ ಸೀರಿಯಲ್ ಪ್ರಿಯರ ದಿಲ್ ಕದ್ದರು. ಆದರೆ ಬೇರೆ ಬೇರೆ ಕಾರಣದಿಂದ ಅನಿರುದ್ಧ ಹೊರಗೆ ಬಂದಿರೋದು ಗೊತ್ತೇ ಇದೆ.
ಹೌದು, ಇದು ಹಳೆ ಕಥೆ. ಇದರ ಬಗ್ಗೆ ಈಗ ಹೇಳಿದ್ರೆ ಏನೂ ಇಲ್ಲ ಬಿಡಿ. ಯಾಕೆಂದ್ರೆ, ಅನಿರುದ್ಧ ಜಾಗಕ್ಕೆ ನಟ ಹರೀಶ್ ರಾಜ್ ಬಂದಾಗಿದೆ. ಸೀರಿಯಲ್ ತನ್ನದೇ ದಾಟಿಯಲ್ಲಿ ಹೋಗ್ತಾನೇ ಇದೆ. ಆದರೆ ಅನಿರುದ್ಧ ವಾಪಸ್ ಜೊತೆ ಜೊತೆಯಲಿ ಸೀರಿಯಲ್​ಗೆ ಬರ್ತಾಯಿಲ್ಲ. ಇಲ್ಲಿ ಬೇರೆ ಕಥೆನೆ ಇದೆ.Hh

ಅನಿರುದ್ಧ ಸೂರ್ಯವಂಶ ಸೀರಿಯಲ್ ಮೂಲಕ ಕನ್ನಡದ ಪುಟ್ಟ ಪರದೆಗೆ ವಾಪಸ್ ಆಗುತ್ತಿದ್ದಾರೆ. ಈ ಹಿಂದೆ ಜೊತೆ ಜೊತೆಯಲಿ ಸೀರಿಯಲ್ ಮೂಲಕ ಕನ್ನಡಿಗರ ಹೃದಯ ಗೆದ್ದ ಅನಿರುದ್ಧ ಹೊಸ ಧಾರವಾಹಿ ಹೊಸ ಕಥೆ ಮೂಲಕ ಮತ್ತೊಮ್ಮೆ ಕನ್ನಡ ಸೀರಿಯಲ್ ಪ್ರಿಯರ ರಂಜಿಸಲು ಬರ್ತಿದ್ದಾರೆ. ಸೂರ್ಯವಂಶ" ಕಲಾ ಸಾಮ್ರಾಟ್ ಎಸ್.ನಾರಾಯಣ್ ರಚನೆ ಮತ್ತು ನಿರ್ದೇಶನದ ಸೀರಿಯಲ್ ನಲ್ಲಿಯೇ ಅನಿರುದ್ಧ ಈಗ ಅಭಿನಯಿಸುತ್ತಿದ್ದಾರೆ. ಪ್ರಮುಖ ಪಾತ್ರದಲ್ಲಿಯೇ ಅಭಿನಯಿಸುತ್ತಿದ್ದಾರೆ. ಈ ಸೀರಿಯಲ್ ಹೇಗಿರುತ್ತದೆ? ಅನಿರುದ್ಧ ಇಲ್ಲಿ ಯಾವ ರೀತಿ ಕಾಣಿಸಿಕೊಳ್ಳುತ್ತಾರೆ? ಈ ಎಲ್ಲ ಪ್ರಶ್ನೆಗಳೂ ಈಗ ಹುಟ್ಟುಕೊಂಡಿವೆ.Hhh
(ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.