ವೋಟ್ ಹಾಕೋಕೆ ಅಂತಾನೆ ಎರಡು ಹೆಂಡತಿಯರಿಗೆ ಮಗು ಮಾ.ಡುತ್ತಿರುವ ತಾತಾ; ಬೆಚ್ಚಿಬಿದ್ದ ಕನ್ನಡಿಗರು

 | 
Ju

ಎಲ್ಲೆಲ್ಲೂ ಲೋಕಸಭಾ ಚುನಾವಣೆಯ ರಂಗೇರಿದೆ ಹೌದು ಎಲ್ಲ ಪಕ್ಷಗಳು ತುದಿಗಾಲಿನಲ್ಲಿ ನಿಂತಿವೆ. ಗೆಲ್ಲುವ ಹಟ ಎಲ್ಲ ಅಭ್ಯರ್ಥಿಗಳಲ್ಲಿ ಮೂಡಿದೆ ಹಾಗಾಗಿ ಅಬ್ಬರದ ಪ್ರಚಾರ ಕಾರ್ಯ ಎಲ್ಲೆಡೆ ನಡೆದಿದೆ. ವಿಜಯದ ಮಾಲೆ ಯಾರ ಕುತ್ತಿಗೆಗೆ ಬೀಳುತ್ತದೆ ಕಾದು ನೋಡಬೇಕಿದೆ.

ಇನ್ನು ಇತ್ತೀಚಿಗೆ ಮಾಡಿದ ಚುನಾವಣಾ ಸಮೀಕ್ಷೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬ ಶಾಕಿಂಗ್ ಹೇಳಿಕೆ ನೀಡಿದ್ದಾನೆ. ಅಷ್ಟಕ್ಕೂ ಅದೇನಪ್ಪಾ ಅಂದ್ರೆ ಮುಂದಿನ ದಿನಗಳಲ್ಲಾದರೂ ನಮ್ಮವರೇ ಅಧಿಕಾರಕ್ಕೆ ಬರಬೇಕು. ಈ ಗುಲಾಮಗಿರಿ ಸಾಕಾಗಿದೆ.

ಹಾಗಾಗಿಯೇ ನಾವು 2ಮದುವೆ ಐದಾರು ಮಕ್ಕಳು ಮಾಡಿಕೊಳ್ಳುತ್ತಿದ್ದೇವೆ. ನಮಗೇ ವೋಟ್ ಮಾಡಲು ಜನ ಬೇಕು ಎಂದಿದ್ದಾರೆ. ಇನ್ನು ಭಾರತದ ಯುವ ಜನತೆಯ ಗ್ರಾಫ್ ಗಮನಿಸಿದರೆ ಭಾರತ ಯುವಜನರ ದೇಶ ಎಂಬುದು ಮತ್ತೆ ಸಾಬೀತಾಗಿದೆ. ದೇಶದ ಜನಸಂಖ್ಯೆಯಲ್ಲಿ ಶೇ.41ರಷ್ಟು ಮಂದಿ 20 ವರ್ಷಕ್ಕಿಂತ ಕೆಳಗಿನವರು ಎಂಬುದನ್ನು ಗಣತಿ ಬಹಿರಂಗಪಡಿಸಿದೆ.

ಅತೀ ಹೆಚ್ಚು ಹದಿಹರೆಯದವರನ್ನು ಹೊಂದಿದ ಸಮುದಾಯ ಎಂಬ ಹೆಗ್ಗಳಿಕೆ ಮುಸ್ಲಿಮರಿಗೆ ಲಭಿಸಿದೆ. ಈ ಸಮುದಾಯದ ಶೇ.47ರಷ್ಟು ಮಂದಿ ಹದಿಹರೆಯದವರು ಇದ್ದಾರೆ ಹಗಾಗಿ ಮುಂದಿನ ದಿನಗಳಲ್ಲಿ ನಮ್ಮವರ ಸಂಖ್ಯೆ ಹೆಚ್ಚಲಿದೆ ಎಂದು ಆ ವ್ಯಕ್ತಿ ಹೇಳಿದ್ದು ನಿಜವಾಗುವ ಎಲ್ಲ ಲಕ್ಷಣ ಕಾಣುತ್ತಿವೆ.