ಸ್ವಂತ ಹೆಂಡತಿಯ ಕೈ ಕಚ್ಚಿದ ನಟ ಪ್ರಜ್ವಲ್ ದೇವರಾಜ್, ಬತ್೯ಡೇ ದಿನವೇ ಕಣ್ಣೀರಿಟ್ಟ ರಾಗಿಣಿ

 | 
ಗಿ

ರಿಷಭಪ್ರಿಯ’ ಎಂಬ ಕಿರುಚಿತ್ರದ ಮೂಳಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ರಾಗಿಣಿ ಚಂದ್ರನ್ ನಂತರ ‘ಲಾ’ ಸಿನಿಮಾದ ಮೂಲಕ ನಾಯಕಿಯಾಗಿಯೂ ಗುರುತಿಸಿಕೊಂಡ ಚೆಲುವೆ. ಜೊತೆಗೆ ಪ್ರಜ್ವಲ್ ದೇವರಾಜ್‌ ನಟನೆಯ ‘ಇನ್ಸ್‌ಪೆಕ್ಟರ್ ವಿಕ್ರಂ’ ಸಿನಿಮಾದಲ್ಲಿ ಅತಿಥಿ ಪಾತ್ರವನ್ನೂ ಮಾಡಿ ಸೈ ಎನಿಸಿಕೊಂಡಿದ್ದರು. 

ಇದರ ಜೊತೆಗೆ ಅವರು ಮತ್ತೊಂದು ಸಿನಿಮಾಗೆ ಸೆಲೆಕ್ಟ್ ಆಗಿದ್ದಾರೆ. ಹೌದು, ಇದೀಗ ಮತ್ತೊಮ್ಮೆ ಹೊಸ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ ರಾಗಿಣಿ. ಭುವನ್ ಫಿಲ್ಮ್ಸ್‌ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘ಶಾನುಭೋಗರ ಮಗಳು’ ಚಿತ್ರದ ಪ್ರಮುಖ ಪಾತ್ರದಲ್ಲಿ ರಾಗಿಣಿ ಪ್ರಜ್ವಲ್ ಅಭಿನಯಿಸುತ್ತಿದ್ದಾರೆ.
ಸ್ಯಾಂಡಲ್‌ವುಡ್‌ಗೆ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ಕೋಡ್ಲು ರಾಮಕೃಷ್ಣ ಈ ಚಿತ್ರದ ನಿರ್ದೇಶಕರು. 

ಈ ಹಿಂದೆ ‘ಮಿ. ಡೂಪ್ಲಿಕೇಟ್‌’ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಅದರಲ್ಲಿ ಪ್ರಜ್ವಲ್ ದೇವರಾಜ್ ನಟಿಸಿದ್ದರು. ಇದೀಗ ಅವರ ಪತ್ನಿ ರಾಗಿಣಿ ನಾಯಕಿಯಾಗಿರುವ ಸಿನಿಮಾಗೆ ಕೋಡ್ಲು ರಾಮಕೃಷ್ಣ ನಿರ್ದೇಶನ ಮಾಡುತ್ತಿರುವುದು ವಿಶೇಷ. ಕನ್ನಡದಲ್ಲಿ ಅತೀ ಹೆಚ್ಚು ಕಾದಂಬರಿ ಆಧಾರಿತ ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕರಲ್ಲಿ ಕೋಡ್ಲು ರಾಮಕೃಷ್ಣ ಕೂಡ ಒಬ್ಬರು. ಈಗ ಮತ್ತೊಮ್ಮೆ ಶಾನು ಭೋಗರ ಮಗಳು ಸಿನಿಮಾದ ಮೂಲಕ ಕಾದಂಬರಿ ಆಧಾರಿತ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. 

ಭಾಗ್ಯ ಕೃಷ್ಣಮೂರ್ತಿಯವರು ಬರೆದಿರುವ ಕಾದಂಬರಿಯನ್ನಾಧರಿಸಿ ‘ಶಾನುಭೋಗರ ಮಗಳು’ ಸಿನಿಮಾ ತಯಾರಾಗುತ್ತಿದೆ. ಸ್ವಾತಂತ್ರಪೂರ್ವದ ಕಥೆಯನ್ನು ಕಟ್ಟಿಕೊಡಲು ಹೊರಟಿದೆ ಈ ಸಿನಿಮಾ.
ಇನ್ನು ಇತ್ತೀಚಿಗಷ್ಟೇ ನಟ ಪ್ರಜ್ವಲ್ ದೇವರಾಜ್ ಅವರೊಂದಿಗೆ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ಈ ಚಲುವೆ ಮೂಲತಃ ತಂಜಾವೂರಿನವರು. ಪ್ರಜ್ವಲ್ ದೇವರಾಜ್ ಅವರನ್ನು ಪ್ರೀತಿಸಿದ ಮೇಲೆ ಕನ್ನಡ ಕಲಿತವರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.