ತುಂಬಾ ವರ್ಷಗಳ ಬಳಿಕ ಅವಳಿ ಜವಳಿ ಎಂದು ಸಿಹಿಸುದ್ದಿ ಕೊಟ್ಟ ದಂಪತಿ

 | 
Hu

ಕನ್ನಡ ನಟ ಪ್ರಜ್ವಲ್ ದೇವರಾಜ್ ಮತ್ತು ಪತ್ನಿ ರಾಗಿಣಿ ಸ್ಯಾಂಡಲ್​ವುಡ್​ನ ಕ್ಯೂಟ್​ ಜೋಡಿ. ಡೈನಾಮಿಕ್ ಪ್ರಿನ್ಸ್ ಎಂದೇ ಖ್ಯಾತಿ ಪಡೆದಿರುವ ಪ್ರಜ್ವಲ್ ದೇವರಾಜ್ ಪತ್ನಿ  ರಾಗಿಣಿ ಪ್ರಜ್ವಲ್ ಫಿಟ್‌ನೆಸ್ ಟ್ರೈನರ್ ಆಗಿದ್ದಾರೆ. ವಿವಿಧ ಜಾಹೀರಾತಿನಲ್ಲೂ ಆಗಾಗ ಕಾಣಿಸಿಕೊಳ್ತಾರೆ. ಕಳೆದ ವರ್ಷವಷ್ಟೇ ರಾಗಿಣಿ ಅವರು ಸಿನಿ ರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. 

ಕೋಡ್ಲು ರಾಮಕೃಷ್ಣ ಅವರ ನಿರ್ದೇಶನದ ಶಾನಭೋಗರ ಮಗಳು ಚಿತ್ರದ ಮೂಲಕ ಬಣ್ಣ ಹಚ್ಚಿದ್ದಾರೆ. ಈ ಚಿತ್ರದಲ್ಲಿ ರಾಗಿಣಿ ಒಂದು ಪ್ರಮುಖ ಪಾತ್ರವನ್ನ ಮಾಡಿದ್ದಾರೆ. ಶಾನಭೋಗರ ಮಗಳ ಪಾತ್ರದಲ್ಲಿಯೇ ಇಲ್ಲಿ ಅಭಿನಯಿಸಿದ್ದಾರೆ. ಇದರ ಜೊತೆಗೆ ಆಗಾಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಬಂದು ಕೆಲವೊಂದು ಟಿಪ್ಸ್​ಗಳನ್ನೂ ಕೊಡುತ್ತಿರುತ್ತಾರೆ.

ಇನ್ನು ಸ್ಯಾಂಡಲ್​ವುಡ್​ನ ಸೆಲೆಬ್ರಿಟಿ ಕಪಲ್ ರಾಗಿಣಿ ಚಂದ್ರನ್ ಹಾಗೂ ಪ್ರಜ್ವಲ್ ದೇವರಾಜ್​ ಅವರು ಆಗಾಗ ಸುದ್ದಿಯಲ್ಲಿರುತ್ತಾರೆ. ಈ ಜೋಡಿ ತಮ್ಮ ಫಿಟ್ನೆಸ್​ ಹಾಗೂ ಡ್ಯಾನ್ಸಿಂಗ್ ವಿಡಿಯೋಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತಾರೆ. ಆದರೆ ಈ ಸಲ ಹೊಸದೊಂದು ವಿಷಯಕ್ಕೆ ಎಲ್ಲರ ಗಮನ ಸೆಳೆದಿದ್ದಾರೆ. ಹೌದು ಕೆಲ ದಿನಗಳ ಹಿಂದಷ್ಟೇ ನಟಿ ರಾಗಿಣಿ ತಮ್ಮ ಒಡೆತನದ ಬಿಸಿ ಬೆಲ್ಲಿ ಕಿಚನ್ ಎಂದು ಹೊಸ ಹೊಟೇಲ್ ಓಪನ್ ಮಾಡಿದ್ದಾರೆ.

ಇನ್ನು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಾವ ದೇವರಾಜ್ ಸೊಸೆಯ ಹೊಸ ಹೊಟೇಲ್ ಗೆ ಶುಭಕೋರಿದ್ದಾರೆ. ಪೋಲೀಸ್ ಪಾತ್ರದಿಂದಲೇ ಫೇಮಸ್ ಆಗಿರುವ ದೇವರಾಜ್ ಸಪರೇಟ್ ಫ್ಯಾನ್ ಬೇಸ್ ಹೊಂದಿದ್ದಾರೆ. ಹೌದು ಕನ್ನಡ ಚಿತ್ರರಂಗದಲ್ಲಿ ಅತ್ಯುತ್ತಮ ನಟರಲ್ಲಿ ಅವರೂ ಕೂಡಾ ಒಬ್ಬರು. ಇನ್ನು ರಾಗಿಣಿ ಅತ್ತೆ ಮೊದಲ ದಿನ ಸಿಹಿ ತಿಂಡಿಯನ್ನು ಮಾಡಿ ಎಲ್ಲರ ಬಾಯಿಗೆ ಸಿಹಿ ತಿಂಡಿ ತಿನ್ನಿಸಿಸಿ ಸಂತೋಷ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.