ಬಿಗ್ ಬಾಸ್ ಸ್ನೇಹಿತ್ ಅವರು ‌ಹೊರಬಂದ ತಕ್ಷಣ ಸಾವಿರಾರು ಅಭಿಮಾನಿಗಳ ಜನ ಸಾಗರ ನೋಡಿ ಬೆ.ಚ್ಚಿಬಿದ್ದ ಪೋಷಕರು

 | 
ಪಕಪ

ಈ ವಾರ ಬಿಗ್ ಬಾಸ್​ ಮನೆಯಲ್ಲಿ ಕ್ಯಾಪ್ಟನ್ ಆಗಿದ್ದ ಸ್ನೇಹಿತ್ ಗೌಡ ಅವರು ಬಿಗ್ ಬಾಸ್​ ಮನೆಯಿಂದ  ಹೊರಗೆ ಹೋಗಿದ್ದಾರೆ. ದೊಡ್ಮನೆಯಿಂದ ಹೊರಡುವ ವೇಳೆ ಭಾವುಕರಾಗಿ ಸ್ನೇಹಿತ್‌ ಕಣ್ಣೀರು ಹಾಕಿದ್ದು, ಈ ವೇಳೆ ಅವರನ್ನು ನೋಡಿ ಅವರ ಸ್ನೇಹಿತೆ ನಮ್ರತಾ ಗೌಡ ಕೂಡ ಕಣ್ಣೀರಿಟ್ಟಿದ್ದಾರೆ.

ನಮ್ರತಾ ಜತೆ ಹೆಚ್ಚು ಕ್ಲೋಸ್ ಆಗಿದ್ದ ಸ್ನೇಹಿತ್, ವಿನಯ್​, ಮೈಕಲ್​ ಜತೆಗೂ ಆತ್ಮೀಯರಾಗಿದ್ದರು. ಅವರು ಹೊರಡುವ ವೇಳೆ ನಮ್ರತಾ ಕಣ್ಣೀರು ಹಾಕಿದ್ದು, ಅವರನ್ನು ಸ್ನೇಹಿತ್ ಸಮಾಧಾನ ಮಾಡಿದರು. ಹೊರಡುವಾಗ ವಿನಯ್​ಗೆ ಗೆದ್ದು ಬನ್ನಿ ಬ್ರೋ ಎಂದು ಹೇಳುತ್ತಾ ಭಾವುಕರಾಗಿ ಸ್ನೇಹಿತ್ ಮನೆಯಿಂದ ಆಚೆ ಹೋದರು.

2 ಬಾರಿ ಕ್ಯಾಪ್ಟನ್ ಆಗಿದ್ದ ಸ್ನೇಹಿತ್​ ವೇದಿಕೆಯಲ್ಲಿ ಮಾತನಾಡಿ, ನನಗೆ ಇದು ಒಳ್ಳೆಯ ಅನುಭವ ಎಂದು ತಮ್ಮ ಬಿಗ್‌ ಬಾಸ್‌ ಪಯಣದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಇದಕ್ಕೂ ಮುನ್ನಾ ನಮ್ರತಾ ನೀವು ನಿಮಗಾಗಿ ಮಾತ್ರವಲ್ಲ ಇನ್ಮುಂದೆ ನನಗಾಗಿ ಕೂಡ ಆಡಲೇಬೇಕು ಎಂದು ಸ್ನೇಹಿತ್ ಹೇಳಿದರು. ಅವರ ಪ್ರೀತಿಯ ಮಾತು ಕೇಳಿ ನಮ್ರತಾ ಭಾವುಕರಾದರು.

ಇನ್ನು ಬಿಗ್ ಬಾಸ್ ಮನೆಯಿಂದ ಆಚೆಗೆ ಬಂದ ಸ್ನೇಹಿತ್ ಅವರಿಗೆ ಸ್ನೇಹಿತರು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಹಾರ ಹಾಕಿ ಆರತಿ ಎತ್ತಿ ದೃಷ್ಟಿ ಬಳಿದು ಮನೆಯೊಳಕ್ಕೆ ಸೇರಿಸಿಕೊಂಡಿದ್ದಾರೆ. ಇನ್ನು ಮನೆಯ ಎಲ್ಲ ಲೈಟ್ಸ್ ಆಫ್ ಆದಮೇಲೆ ನಾನು ನಮ್ರತಾ, ವಿನಯ್ ಒಟ್ಟಿಗೆ ಮಾತಾಡುತ್ತ ಕುಳಿತಿರುತ್ತಿದ್ವಿ. 

ನಾವು ಒಟ್ಟಿಗೇ ಒಂದಿಷ್ಟು ಹೊತ್ತು ಕಾಲ ಕಳೆಯುತ್ತಿದ್ದೆವು. ಹಾಗೆ, ಮೊದಲ ಬಾರಿಗೆ ಕ್ಯಾಪ್ಟನ್ಸಿ ಟಾಸ್ಕ್‌ ಗೆದ್ದು, ಅದನ್ನು ನನ್ನ ಅಮ್ಮನಿಗೆ ಅರ್ಪಿಸಿದ್ದನ್ನು ನಾನು ಯಾವತ್ತೂ ಮರೆಯಲ್ಲ. ಅದು ನನ್ನ ಅಮ್ಮನಿಗೂ ಸದಾ ನೆನಪಿರುತ್ತದೆ ಎಂದು ಸ್ನೇಹಿತ್ ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.