ಗಂಡ ಹೆಂಡತಿಯಾದರು ಕೂಡ ವಾರಕ್ಕೊಮ್ಮೆ ಆ ಕೆಲಸ ಮಾಡ್ತೀವಿ ಅಷ್ಟೇ; ಮಾಸ್ಟರ್ ಆನಂದ್ ದಂಪತಿ
Feb 20, 2025, 10:27 IST
|

ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಮೂಲಕ ಆನಂದ್ ಪತ್ನಿ ಯಶಸ್ವಿನಿ ಮತ್ತು ಪುತ್ರಿ ವಂಶಿಕಾ ಕಿರುತೆರೆ ವೀಕ್ಷಕರಿಗೆ ಪರಿಚಯವಾಗಿ ಹತ್ತಿರವಾಗಿಬಿಟ್ಟರು. ಯಶಸ್ವಿನಿ ಆನಂದ್ ಇತ್ತೀಚೆಗೆ ಫುಲ್ ಸ್ಲಿಮ್ ಆಗಿ ಕಾಣಿಸಿಕೊಂಡಿದ್ದು, ರೀಲ್ಸ್ ಶೇರ್ ಮಾಡಿದ್ದಾರೆ. ಯಶಸ್ವಿನಿ ಸಖತ್ ಡ್ಯಾನ್ಸ್ ಕೂಡ ಮಾಡಿದ್ದಾರೆ.
ಆದರೆ ಅದರಲ್ಲಿ ಒಬ್ಬರು ಇನ್ನೊಂದು ಡಿವೋರ್ಸ್ ಶೀಘ್ರದಲ್ಲಿಯೇ ಆಗಲಿದೆ' ಎಂಬರ್ಥದಲ್ಲಿ ಕಮೆಂಟ್ ಮಾಡಿದ್ದಾರೆ. ಆದರೆ ಅದಕ್ಕೆ ಅಲ್ಲಿಯೇ ಯಶಸ್ವಿನಿ ಕೂಡ ಉತ್ತರ ಕೊಟ್ಟಿದ್ದು, ಮೇಡಂ ಅದು ಎಂದಿಗೂ ಸಾಧ್ಯವಿಲ್ಲ ಮೇಡಂ. ನಾನು ನನ್ನ ಮಕ್ಕಳಿಗಿಂತ ನನ್ನ ಗಂಡನನ್ನು ಹೆಚ್ಚು ಪ್ರೀತಿಸುತ್ತೇನೆ ಎಂದು ಕಮೆಂಟ್ ಹಾಕಿದ್ದರು.
ಇದೀಗ ಸಂದರ್ಶನವೊಂದರಲ್ಲಿ ಆನಂದ್ ಅವರು ಇದು ಯಶಸ್ವಿನಿ ಅವರದ್ದೇ ತಪ್ಪು ಎಂದು ಹೇಳಿದ್ದಾರೆ. ಅದು ಯಾರದ್ದೋ ಪೋಸ್ಟ್ ಗೊತ್ತಿಲ್ಲ. ಅಂಥವರು ಇಂಥ ಸುದ್ದಿ ಮಾಡಲು, ಕಮೆಂಟ್ ಹಾಕಲು ಕಾಯುತ್ತಿರುತ್ತಾರೆ. ಯಾರ್ಯಾರಿಗೋ ಇವಳು ರಿಪ್ಲೈ ಮಾಡುವುದು ಏನಿತ್ತು? ಸುಮ್ಮನೇ ಇಂಥವರ ಕಮೆಂಟ್ಗೆ ರಿಪ್ಲೈ ಮಾಡಲು ಹೋಗಿ ಈ ಥರ ಆಯ್ತು. ನಾನು ಮಲಗಿದಾಗ ಅವಳು ಎದ್ದೀರ್ತಾಳೆ ಹಾಗೆಂದ ಮಾತ್ರಕ್ಕೆ ಎಲ್ಲ ಸರಿಯಿಲ್ಲ ಅಂತೇನೂ ಅಲ್ಲ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023