'ಮುಸ್ಲಿಂ ಯುವಕನಿಂದ ಗರ್ಭಿಣಿಯಾಗಿದ್ದ ದಿವ್ಯಾ ಶ್ರೀಧರ ಈಗ ಹೇಗಿದ್ದಾ ರೆ ಗೊ ತ್ತಾ'

 | 
Js

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಕನ್ನಡ ಹಾಗೂ ತಮಿಳು ಸೀರಿಯಲ್ ಮೂಲಕ ಸಾಕಷ್ಟು ಫೇಮಸ್ ಆಗಿದ್ದ ನಟಿ ದಿವ್ಯಾ ಶ್ರೀಧರ್. ಹೌದು, ಸೀರಿಯಲ್ ಮೂಲಕ ಸಾಕಷ್ಟು ಪ್ರೇಕ್ಷಕರ ಗಮನ ಸೆಳೆದಿದ್ದ ದಿವ್ಯಾ ಶ್ರೀಧರ್ ರವರು ಇತ್ತೀಚೆಗೆ ಮುಸ್ಲಿಂ ಯುವಕನನ್ನು ಮದುವೆಯಾಗಿ ಗರ್ಭಿಣಿಯಾಗಿದ್ದರು. 

ನಟಿ ದಿವ್ಯಾ ಶ್ರೀಧರ್ ರವರು ಕನ್ನಡ ಸೀರಿಯಲ್ ಮೂಲಕ ದೊಡ್ಡ ಹಿಟ್ ಪಡೆದ ಬಳಿಕ, ತಮಿಳು ಸೀರಿಯಲ್ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರದಲ್ಲಿ, ಅಲ್ಲಿ ಫೇಮಸ್ ಆದ ಬಳಿಕ, ಮುಸ್ಲಿಂ ಸಹನಟನ ಜೊತೆ ಪ್ರೇಮ ಪ್ರಣಯದಲ್ಲಿ ಮುಳುಗಿದರು. 

ನಂತರದಲ್ಲಿ ಈ ಇಬ್ಬರು ಕೂಡ ದೇವಾಲಯದಲ್ಲಿ ಮದುವೆ ಮಾಡಿಕೊಂಡರು. ಮದುವೆಯಾದ ಬಳಿಕ ದಿವ್ಯಾ ಶ್ರೀಧರ್ ರವರು ಗರ್ಭಿಣಿಯಾದರು, ಈ ವಿಚಾರ ತಿಳಿದ ಮುಸ್ಲಿಂ ಯುವಕ ಮತ್ತೊಂದು ಹೆಣ್ಣಿನ ಜೊತೆ ಮದುವೆಯಾಗಲು ಮುಂದಾದ. ತನ್ನ ಗಂಡ ಬೇರೆ ಮದುವೆಯಾಗುತ್ತಾನೆ ಎಂದು ತಿಳಿದ ದಿವ್ಯಾ ಶ್ರೀಧರ್ ರವರು ತನ್ನ ಗಂಡನ ಮೇಲೆ ಆರೋಪ ಮಾಡಿದ್ದಾರೆ. 

ತನ್ನನ್ನು ಕಾನೂನು ಮೂಲಕ ಮದುವೆಯಾಗದೆ, ಇದೀಗ ನಾನು ಗರ್ಭಿಣಿ ಎಂದು ತಿಳಿದ ನಂತರ, ಮತ್ತೊಂದು ಮದುವೆಯಾಗಲು ಮುಂದಾಗಿದ್ದಾನೆ ಎಂದು ದೂರು ನೀಡಿದ್ದಾರೆ. ಒಟ್ಟಾರೆಯಾಗಿ ಈ ವಿಚಾರ ಆಗಿ ಸುಮಾರು ಹನ್ನೊಂದು ತಿಂಗಳು ಕಳೆದಿದೆ. ಇದೀಗ ದಿವ್ಯಾ ಶ್ರೀಧರ್ ರವರು ತನ್ನ ಮುದ್ದಾದ ಮಗುವಿನ ಹೊಸ ಒಂಟಿ ಜೀವನ ನಡೆಸುತ್ತಿದ್ದಾರೆ.