ಸೊಸೆ, ಅತ್ತೆನಾ ನೋಡಿಕೊಳ್ಳದಿದ್ದರೆ ಗಂಡ ಡಿವೋರ್ಸ್ ಕೊಡಬಹುದು; ನ್ಯಾಯಾಲಯದ ಹೊಸ ಆದೇಶ
Nov 3, 2024, 20:26 IST
|

ಭಾರತದಲ್ಲಿ ವಿಚ್ಛೇದನ ಎಂಬುದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೌಟುಂಬಿಕ, ಅಕ್ರಮ ಸಂಬಂಧ, ಕ್ರೌರ್ಯ, ಮೋಸ, ಹೊಂದಾಣಿಕೆ ಸಮಸ್ಯೆ ಸೇರಿದಂತೆ ಹಲವಾರು ಕಾರಣಗಳಿಂದ ದಂಪತಿಗಳು ಡಿವೋರ್ಸ್ ಪಡೆಯುತ್ತಿದ್ದಾರೆ.ಇತ್ತೀಚಿನ ಪೀಳಿಗೆಯವರು ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ಜಗಳಗಳಿಗೂ ಡಿವೋರ್ಸ್ ಪಡೆಯುವುದು ಹೆಚ್ಚಾಗಿದೆ. ಅದರಲ್ಲೂ ಹೆಚ್ಚಾಗಿ ಹೊಂದಾಣಿಕೆಯ ಸಮಸ್ಯೆಯಿಂದಾಗಿ ಡಿವೋರ್ಸ್ ಪ್ರಕರಣಗಳು ಏರುತ್ತಿರುವುದು ಬೇಸರದ ಸಂಗತಿ.
ಎಷ್ಟೋ ಪ್ರಕರಣಗಳಲ್ಲಿ ಮದುವೆಯಾದ ಮಾರನೇ ದಿನವೇ ಡಿವೋರ್ಸ್ ಎಂದು ಕೇಳೋ ಅಂತ ಘಟನೆಗಳು ನಡೆದಿವೆ. ಹಾಗಾದರೆ, ಅನಿಸಿದಾಗೆಲ್ಲಾ ವಿಚ್ಛೇದನಾ ಪಡೆಯಬಹುದಾ? ಬೇರೆಯಾಗುವುದು ಅಷ್ಟು ಸುಲಭವೇ? ಹಾಗಿದ್ದರೆ, ವಿಚ್ಛೇದನ ಪಡೆಯಲು ಮದುವೆಯಾದ ಎಷ್ಟು ದಿನಗಳ ನಂತರ ನಾವು ಅರ್ಜಿ ಸಲ್ಲಿಸಬೇಕು ಎಂಬುದನ್ನು ತಿಳಿಯೋಣ. ಮದುವೆಯಾದ 6 ತಿಂಗಳವರೆಗೂ ವಿಚ್ಛೇದನಾ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಇದಕ್ಕೂ ಮೊದಲು 1 ವರ್ಷವಿತ್ತು.
ಹಿಂದೂ ವಿವಾಹ ಕಾಯ್ದೆ-1955ರ ಸೆಕ್ಷನ್ 14ರಡಿ ವಿಚ್ಛೇದನದ ಅರ್ಜಿ ಸಲ್ಲಿಸಲು ಕನಿಷ್ಠ ಒಂದು ವರ್ಷ ಕಾಯಬೇಕಿತ್ತು. ಆದರೆ ಈ ಕಾಯ್ದೆಗೆ ತಿದ್ಧುಪಡಿ ಬಂದ ನಂತರ ಅದೇ ಕಾಯ್ದೆಯ ಸೆಕ್ಷನ್ 13ಬಿ ಅಡಿಯಲ್ಲಿ 6 ತಿಂಗಳ ನಂತರವೇ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬೇಕು.ಆದರೆ 2023ರಲ್ಲಿ ಸುಪ್ರೀಂಕೋರ್ಟ್ ಡಿವೋರ್ಸ್ ಪಡೆಯಲು ದಂಪತಿಗಳು ಇನ್ಮುಂದೆ 6 ತಿಂಗಳು ಕಾಯುವ ಅಗತ್ಯ ಇಲ್ಲ ಎಂದು ಹೇಳಿತ್ತು. ದಂಪತಿಗಳಿಬ್ಬರ ಒಪ್ಪಿಗೆ ಇದ್ದರೆ ತಕ್ಷಣವೇ ವಿಚ್ಛೇದನವನ್ನು ಪಡೆಯಬಹುದು ಎಂದು ಕೋರ್ಟ್ ತಿಳಿಸಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023