ಮೈಸೂರು ಆಂಟಿ ಹಿಂದೆ ಕಾರ್ತಿಕ್, ಸುಂದರಿಯ ಮುಖ ನೋಡಿ ಕಾರ್ತಿಕ್ ನನ್ನೇ ಮು#ಗಿಸಿದ ಆಪ್ತ ಸ್ನೇಹಿತ
May 7, 2025, 11:28 IST
|

ಪ್ರಾಥಮಿಕ ತನಿಖೆಯಿಂದ ಹಣದ ವಿಚಾರಕ್ಕೆ ಕೊಲೆ ನಡೆದಿದೆ ಎಂಬುದು ತಿಳಿದುಬಂತು. ನಂತರ ವಿಚಾರಣೆಯ ವೇಳೆ ಒಂದು ಹುಡುಗಿಯ ವಿಚಾರವಾಗಿ ಕೊಲೆ ನಡೆದಿದೆ ಎಂಬುದು ಗೊತ್ತಾಗಿದೆ ಎಂದು ಎಸ್ಪಿ ಕೇಸ್ನ ಕುರಿತು ವಿವರಣೆ ನೀಡಿದರು.ಮೃತ ಕಾರ್ತಿಕ್ ಹಾಗೂ ಪ್ರವೀಣ್ಗೂ ಹುಡುಗಿಯ ವಿಚಾರವಾಗಿ ಗಲಾಟೆ ಆಗಿತ್ತು. ನಂತರ ಕಾರ್ತಿಕ್ ಪ್ರವೀಣ್ಗೆ ಕೊಲೆ ಮಾಡುವುದಾಗಿ ಕೊಲೆ ಬೆದರಿಕೆಯನ್ನು ಹಾಕಿರುತ್ತಾನೆ. ಇದೇ ರೀತಿ ಇದ್ರೆ ನನ್ನ ಸಾಯಿಸುತ್ತಾನೆ ಎಂದು ತಿಳಿದು ಪ್ರವೀಣ್ ಒಂದು ಟೀಂ ಕಟ್ಟಿಕೊಂಡು ಈ ಕೃತ್ಯ ಎಸಗಿರುತ್ತಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
ಮೃತ ಕಾರ್ತಿಕ್ ಜೊತೆಗೆ ಪ್ರವೀಣ್ ಡ್ರೈವರ್ ಆಗಿ ಕೆಲಸ ಮಾಡುತ್ತಿರುತ್ತಾನೆ. ಉಳಿದ ಆರೋಪಿಗಳೆಲ್ಲರೂ ಮೈಸೂರಿನ ಸಿಟಿ ನಿವಾಸಿಗಳು. ಒಂದೇ ಏರಿಯಾದಲ್ಲಿ ಇರುತ್ತಾರೆ. ಒಬ್ಬರಿಗೊಬ್ಬರು ಪರಿಚಯ ಇರುತ್ತೆ. ಮಹಿಳೆಯೂ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ವಿವರಿಸಿದರು.ಕೊಲೆಯಾದ ಕ್ಯಾತಮಾರನಹಳ್ಳಿ ನಿವಾಸಿ ಕಾರ್ತಿಕ್ ರೌಡಿಶೀಟರ್ ಆಗಿದ್ದು, ನಾಲ್ಕೈದು ತಿಂಗಳ ಹಿಂದೆ ಕಾರ್ತಿಕ್ ಹಾಗೂ ಗಾಯಿತ್ರಿಪುರಂ ನಿವಾಸಿ ಪ್ರವೀಣ್ ಎಂಬಾತನ ನಡುವೆ ಹಣಕಾಸಿನ ವಿಚಾರಕ್ಕೆ ಗಲಾಟೆಯಾಗಿತ್ತು ಎನ್ನಲಾಗಿದೆ.
ಈ ವೇಳೆ ಪ್ರವೀನ್‍ನನ್ನು ಕೊಲೆ ಮಾಡುವುದಾಗಿ ರೌಡಿಶೀಟರ್ ಕಾರ್ತಿಕ್ ಧಮ್ಕಿ ಹಾಕಿದ್ದ ಎನ್ನಲಾಗಿದ್ದು, ತನ್ನನ್ನು ಕೊಲೆ ಮಾಡುತ್ತಾನೆಂಬ ಭಯದಲ್ಲೇ ಪ್ರವೀಣ್ ಹುಡುಗರ ಗ್ಯಾಂಗ್ ಕಟ್ಟಿಕೊಂಡು ಕೊಲೆ ಮಾಡಿರುವ ಶಂಕೆ ಇದೆ. ಇತ್ತೀಚೆಗೆ ಚಿಕ್ಕಹಳ್ಳಿಯಲ್ಲಿ ನಡೆದ ಕೊಲೆ ಯತ್ನ ಪ್ರಕರಣದಲ್ಲಿ ಜೈಲು ಸೇರಿದ್ದ ರೌಡಿಶೀಟರ್ ಕಾರ್ತಿಕ್ ಬೇಲ್ ಮೇಲೆ ಹೊರಬಂದಿದ್ದ.ಸ್ನೇಹಿತನ ನಂಬಿ ಹೋಗಿ ಕಾರ್ತಿಕ್ ಕೊಲೆಯಾಗಿದ್ದು, ರಾಜಿ ಮಾಡಿಕೊಳ್ಳಲು ಕರೆದು ಹತ್ಯೆ ಮಾಡಿದ್ದಾರೆ ಎಂದು ಎಂದು ಕಾರ್ತಿಕ್ ಸಂಬಂಧಿ ಪದ್ಮನಾಭನ್ ಆರೋಪಿಸಿದ್ದಾರೆ. ಕೆಲವು ದಿನಗಳ ಹಿಂದೆ ಪ್ರವೀಣ್ ಹಾಗೂ ಕಾರ್ತಿಕ್ ನಡುವೆ ಹುಡಿಗಿ ವಿಚಾರಕ್ಕೆ ಗಲಾಟೆ ಆಗಿತ್ತು. ಈ ಸಂದರ್ಭ ಕಾರ್ತಿಕ್ ಪ್ರವೀಣನಿಗೆ ಹೊಡೆದು ಬುದ್ದಿ ಹೇಳಿದ್ದ. ಇದೇ ವಿಚಾರವಾಗಿ ರಾಜಿ ಮಾಡಿಕೊಳ್ಳಲು ಮನೆಯಲ್ಲಿ ಮಲಗಿದ್ದ ಕಾರ್ತಿಕ್‍ನನ್ನು ಕರೆದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sat,17 May 2025