ಅವತ್ತು ಮ ಜಾ ಮಾಡಿ‌ ಕೈಕೊಟ್ಟ ಆ ವ್ಯಕ್ತಿಯ ವಿಚಾರಕ್ಕೆ ಇವತ್ತು ಮದುವೆಯಾಗದೆ ಒಂಟಿತನ ಅನುಭವಿಸುತ್ತಿರುವ ಕಾರುಣ್ಯಾ

 | 
Na
ಕನ್ನಡ ಕಿರುತೆರೆ ನಟಿಯ ಮದುವೆ ಕನ್ನಡ ಚಿತ್ರರಂಗದ ನಟಿ ಕಾರುಣ್ಯ ರಾಮ್‌ ಅವರಿಂದ ಮುರಿದು ಬಿತ್ತು ಎನ್ನುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಇದೀಗ ಸ್ವತಃ ನಟಿ ಕಾರುಣ್ಯ ರಾಮ್‌ ಮಾತನಾಡಿದ್ದು, ಘಟನೆಯ ಹಿಂದೆ ಏನಾಯಿತು ಎನ್ನುವುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.ರಾಜೇಶ್‌ ಗೌಡ ಯೂಟ್ಯೂಬ್‌ ಚಾನೆಲ್‌ ಜೊತೆ ಮಾತನಾಡಿದ ಅವರು, ಯಾವುದೋ ಒಂದು ಆರೋಪ ಬಂದಾಗ ಅದರಲ್ಲಿ ನನ್ನ ಪಾತ್ರ ಇದೆ. ಅದರಲ್ಲಿ ನಾನು ಒಂದು ಭಾಗ ಆದರೆ ಅದಕ್ಕೆ ಪ್ರತಿಕ್ರಿಯೆ ನೀಡುವುದು ಸಾಮಾನ್ಯ. 
ಅದಕ್ಕೆ ಒಂದು ಅರ್ಥ ಇದೆ. ನನ್ನದು ಏನು ಇಲ್ಲ. ನನ್ನ ಪಾತ್ರವೇ ಇಲ್ಲವೇ ಅಂದ ಮೇಲೆ ಏನು ಉತ್ತರ ಕೊಡಬೇಕು. ಏನಂತ ಸ್ಪಷ್ಟನೆ ಕೊಡಬೇಕು. ಹೀಗಾಗಿ ನಾನು ಅದನ್ನು ಅಲ್ಲಿಗೆ ಬಿಟ್ಟುಬಿಟ್ಟೆ ಎಂದರು.ನನ್ನ ತಮ್ಮನ ಸಾವಿನ ಬಳಿಕ ನಾನು ಮತ್ತೆ ಡಿಪ್ರೆಷನ್‌ಗೆ ಹೋಗಿದ್ದು ಇದೇ ಕಾರಣಕ್ಕೆ. ಜೀವನ ಹೊಸದಾಗಿ ತಿರುವು ತೆಗೆದುಕೊಂಡು ಒಳ್ಳೊಳ್ಳೆ ಸಿನಿಮಾಗಳನ್ನು ಮಾಡಿಕೊಂಡಿದ್ದಾಗ ಈ ರೀತಿ ನನ್ನ ಹೆಸರನ್ನು ಸುಮ್ಮನೆ ಬಳಸಿಕೊಂಡಿದ್ದು ತುಂಬಾ ತಪ್ಪು. 
ಆದರೆ ಅಲ್ಲಿನ ನೈಜತೆ ಯಾರಿಗೂ ಗೊತ್ತಿಲ್ಲ. ಅಲ್ಲಿ ನನ್ನ ಹೆಸರು ಯಾರು ತೆಗೆದುಕೊಂಡರು ಎನ್ನುವುದು ಗೊತ್ತಿಲ್ಲ.ನನಗೆ ತಂಗಿ ಇದ್ದಾಳೆ, ನನಗೆ ಗೊತ್ತು ಹೆಣ್ಣು ಮಕ್ಕಳು ಕೆಲವೊಮ್ಮೆ ಮೋಸ ಹೋಗುತ್ತಾರೆ. ಅವರು ದಿಢೀರ್‌ ನಿರ್ಧಾರ ಮಾಡುತ್ತಾರೆ. ಆ ರೀತಿ ಮಾಡಬಾರದು. ಆ ನಟಿ ಕೂಡ ದಿಢೀರ್‌ ನಿರ್ಧಾರ ಮಾಡದೇ ಸ್ವಲ್ಪ ಸಮಯ ತೆಗೆದುಕೊಂಡಿದ್ದರೆ ಅವರಿಗೂ ಅದರ ಅಸಲಿ ವಿಚಾರ ಅವರಿಗೂ ಗೊತ್ತಾಗುತ್ತಿತ್ತು. 
ಬಳಿಕ ನಾನು ಅವರನ್ನು ಭೇಟಿಯಾಗಿ ಸ್ಪಷ್ಟನೆ ಕೊಟ್ಟೆ ಕೂಡ. ಮೊದಲು ನನಗೆ ಆಕೆ ಯಾರೂ ಅಂತಾನೂ ಗೊತ್ತಿರಲಿಲ್ಲ. ಆ ಸಮಯದಲ್ಲಿ ಅದು ನನಗೆ ಬೇಡದ ವಿಚಾರ ಅನಿಸಿತು. ನಾನೇನು ಮಾಡದೇ ಇದ್ದಾಗ ಸ್ಪಷ್ಟನೆ ಕೊಡುವುದು ನನಗೆ ನಿರುಪಯುಕ್ತ ಅನಿಸಿತು' ಎಂದು ಹೇಳಿದರು.ವ್ಯಕ್ತಿಯ ಜೊತೆಗಿನ ಒಂದು ಫೋಟೋ ತೋರಿಸಿ, ಈ ಆರೋಪಕ್ಕೆ ಒಂದು ಸಾಕ್ಷಿ ಕೊಡಿ ಅಂತಾ ಕೇಳಿದ್ದೆ. ಈ ಅಂತೆ ಕಂತೆಗಳಿಗೆ ಹೇಗೆ ಪ್ರತಿಕ್ರಿಯೆ ಕೊಡಲು ಆಗುತ್ತದೆ. 
ಯಾರ ಹತ್ತಿರನೂ ಒಂದು ಸಾಕ್ಷಿ ಇಲ್ಲ. ಈ ಘಟನೆ ಆಗಿ ಒಂದು ನಾಲ್ಕು ದಿನ ಆದ ಮೇಲೆ ಆ ಹುಡುಗಿಯನ್ನು ಭೇಟಿ ಆಗಿ ನನ್ನನ್ನೇ ಕೇಳಬಹುದಿತ್ತು. ಯಾಕೆ ಹೀಗೆ ಮಾಡಿದಿರಿ ಅಂತಾ ಕೇಳಿದೆ. ಆಗ ಆ ಹುಡುಗಿ ನಾನು ಕೇಳ ಬೇಕಂತಿದ್ದೆ ಆದರೆ ಅವರ ಮನೆಯವರು ಬೇಡ ಅಂತಾ ಹೇಳಿದರು ಅಂದಳು (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.