ಕೊ ಲೆ ಮಾಡಿದ್ದು ನೋಡಿ ಕುಚಿಕು ಗೆಳೆಯನ ಬಗ್ಗೆ ಕಿಚ್ಚ ಸುದೀಪ್ ಮೊದಲ ಮಾತು

 | 
Js

ಒಂದು ಕಡೆ ಅಭಿನಯ ಚಕ್ರವರ್ತಿ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡುವೆ ಸ್ನೇಹ ಮತ್ತೆ ಮೊಳಕೆಯೊಡೆಯಲಿ ಎಂದು ಒಂದು ವರ್ಗ ಪ್ರಾರ್ಥನೆ ಮಾಡ್ತಿದೆ. ಇನ್ನೊಂದು ಕಡೆ ಚಿಗುರೊಡೆಯುತ್ತಿರುವ ಸ್ನೇಹವನ್ನ ಚಿವುಟಿ ಬಿಡುವ ಕೆಲಸವನ್ನ ಇನ್ನೊಂದು ವರ್ಗ ಪ್ರಾಮಾಣಿಕವಾಗಿ ಮಾಡ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾಮಾಜಿಕ ಜಾಲತಾಣದ ಸಹಾಯದಿಂದ ಸುಳ್ ಸುದ್ದಿಯೊಂದನ್ನ ಹಬ್ಬಿಸಲಾಗಿದೆ.

ದರ್ಶನ್ ವಿರುದ್ಧ ಕೇಳಿಬಂದ ಕೊಲೆ ಆರೋಪ ಪ್ರಕರಣ ಈಗ ದೊಡ್ಡ ತಿರುವು ಪಡೆಯುತ್ತಿದ್ದು, ಸಂಚಲನ ಸೃಷ್ಟಿ ಮಾಡಿದೆ. ದರ್ಶನ್ ಅಟ್ಟಹಾಸ ಮೆರೆದು ಕ್ಷುಲ್ಲಕ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕನ್ನಡಿಗರನ್ನ ಕೆರಳಿಸಿದೆ. ಇಷ್ಟು ದಿನಗಳ ಕಾಲ ಎಲ್ಲವನ್ನೂ ಸಹಿಸಿಕೊಂಡು ಇದ್ದ ಕನ್ನಡಿಗರಿಗೆ ಇದೀಗ ನಟ ದರ್ಶನ್ ವಿರುದ್ಧ ಕೋಪವು ಡಬಲ್ ಆಗಿದೆ.

ತನ್ನ ಪ್ರೇಯಸಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ ರೇಣುಕಾಸ್ವಾಮಿ ಎಂಬಾತನ ವಿರುದ್ಧ ಭೀಕರವಾಗಿ ಹಲ್ಲೆ ಮಾಡಿ, ವಿಕೃತವಾಗಿ ಹತ್ಯೆ ಮಾಡಿದ ಆರೋಪ ದರ್ಶನ್ ನಾಯ್ಡು & ಗ್ಯಾಂಗ್ ವಿರುದ್ಧ ಕೇಳಿಬರುತ್ತಿದೆ. ಅದ್ರಲ್ಲೂ ಈ ಕೇಸ್‌ನಲ್ಲಿ ಒಬ್ಬೊಬ್ಬರೇ ಲಾಕ್ ಆಗುತ್ತಿದ್ದಾರೆ. ಮೊದಲಿಗೆ 13 ಕೊಲೆ ಆರೋಪಿಗಳು ಈ ಕೇಸ್‌ನಲ್ಲಿ ಇದ್ದರೆ, ಇದೀಗ ಅದರ ಸಂಖ್ಯೆ 17 ಆಗಿದೆ. ಸೋ ಕಾಲ್ಡ್ ಡಿ-ಬಾಸ್ ಅಲಿಯಾಸ್ ದರ್ಶನ್ ನಾಯ್ಡು ನಂಬಿ ಬಂದಿದ್ದ ಹಲವು ಬಡ ಯುವಕರ ಬದುಕು ಇದೀಗ ಜೈಲು ಕಂಬಿ ಹಿಂದೆ ಬೀಳುವಂತೆ ಆಗಿದೆ.

ಹೌದು ನಟ ದರ್ಶನ್ ಬಗ್ಗೆ ಆಗಲಿ ಅವರು ಅರೆಸ್ಟ್ ಆಗಿರುವ ಕುರಿತಾಗಿ ಈ ತನಕ ಸುದೀಪ್ ಒಂದೇ ಒಂದು ಮಾತಾಡಿಲ್ಲ. ಆದರೆ ಈ ವಿಷಯ ಬರುತ್ತಿದ್ದ ಹಾಗೆ ಭಾವುಕರಾಗಿ ತಲೆ ತಗ್ಗಿಸಿಕೊಂಡು ಸುಮ್ಮನೆ ಮುಂದೆ ಸಾಗಿದ್ದಾರೆ. ಅದರಿಂದಲೇ ಅರಿವಾಗುತ್ತದೆ ಆವರ ಮನಸ್ಸಿಗೆ ಬಹಳ ನೋವಾಗಿರುವುದು. ಹಾಗಾಗಿಯೇ ಸುದೀಪ್ ಏನೊಂದು ಮಾತನಾಡಿಲ್ಲ ಎನ್ನಲಾಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.