ಒಂದು ಕೋಟಿ ಕಾರಿಗೂ ರಚಿತಾ ರಾಮ್ ಗೂ ಲಿಂಕ್ ಮಾಡುತ್ತಿರುವ ಲಾಯರ್ ಜಗದೀಶ್
ಕನ್ನಡ ಚಿತ್ರರಂಗದ ಚಂದುಳ್ಳಿ ಚೆಲುವೆ ರಚಿತಾ ರಾಮ್ ಅವರು ಕನ್ನಡದ ಸೂಪರ್ ಸ್ಟಾರ್ ನಟರ ಜೊತೆ ನಟಿಸಿ ಸೈ ಎನಿಸಿಕೊಂಡ ನಟಿ. ಚಿತ್ರರಂಗದಲ್ಲಿ ಅವಕಾಶ ಇದ್ದಾಗ ಎಲ್ಲಾ ಸಿನಿಮಾದಲ್ಲೂ ಅಭಿನಯಿಸಿ ಜೀವನಕ್ಕೆ ಬೇಕಾದ ಎಲ್ಲಾ ಸವಲತ್ತುಗಳನ್ನು ರಚಿತಾ ರಾಮ್ ಅವರು ಮಾಡಿಟ್ಟುಕೊಂಡಿದ್ದಾರೆ. ಆದರೂ ಕೂಡ ರಚಿತಾ ರಾಮ್ ವಿರುದ್ಧ ಇದೀಗ ಲಾಯರ್ ಜಗದೀಶ್ ಅವರು ಬೇರೆಯೇ ವಿಚಾರ ತೆಗೆಯುತ್ತಿದ್ದಾರೆ.
ಇತ್ತಿಚೆಗೆ ಕರ್ನಾಟಕ ಮಾಜಿ ಸಿಎಮ್ ಒಂದು ಕೋಟಿ ಕಾರಿನ ವಿಚಾರವನ್ನು ಲಾಯರ್ ಜಗದೀಶ್ ಅವರು ದೊಡ್ಡ ಸುದ್ದಿ ಮಾಡಿದ್ದರು. ಈ ವಿಚಾರವಾಗಿ ಮಾಸಿ ಸಿಎನ್ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದಾರೆ. ಇದಲ್ಲದೆ ಇತ್ತಿಚೆಗೆ ಮತ್ತೆ ರಚಿತಾ ರಾಮ್ ಹಾಗೂ ಮಾಸಿ ಸಿಎಮ್ ಫೋಟೋ ಹಾಕಿ ಹೊಸ ವಿವಾದ ಸೃಷ್ಟಿ ಮಾಡಲು ಮುಂದಾಗಿದ್ದಾರೆ.
ಲಾಯರ್ ಜಗದೀಶ್ ಅವರು ಈ ಮೊದಲು ಕರ್ನಾಟಕದ ರಾಜಕಾರಣಿ ಒಂದು ರಾತ್ರಿಗೆ ಒಂದು ಕೋಟಿ ಆಫರ್ ಕೊಟ್ಟು ನಟಿಯರ ಜೊತೆ ಮ ಲಗುತ್ತಾರೆ ಎಂಬ ಸುದ್ದಿ ಹೊರಹಾಕಿದ್ದರು. ಇದೀಗ ಆ ರಾಜಕಾರಣಿ ಜೊತೆ RR ಎಂಬ ನಟಿಯ ಹೆಸರು ಹಾಕಿಕೊಂಡು ಮತ್ತೆ ಸದ್ದು ಮಾಡುತ್ತಿರುವ ಲಾಯರ್ ಜಗದೀಶ್. ಆದರೆ ಈ RR ಎಂಬ ಹೆಸರು ಇಟ್ಟುಕೊಂಡು ಕೆಲವರು ರಚಿತಾ ರಾಮ್ ಅಂತ ಅಂದುಕೊಂಡಿದ್ದಾರೆ. ಆದರೆ ವಾಸ್ತವವಾಗಿ ಇದು ಯಾರೆಂದು ಇದುವರೆಗೂ ತಿಳಿದುಬಂದಿಲ್ಲ