ನನಗೆ ಮದುವೆ ಆಗಿದೆ ಅಂತ ಹೇಳಿದರು ಕೂಡ ನಟ ಬಿಡಲಿಲ್ಲ, ಕಹಿ ಘಟನೆ ಬಗ್ಗೆ ಮೌನ ಮುರಿದ ಮೀನಾ
Dec 15, 2024, 13:17 IST
|

ಆದರೆ ಈ ನಟಿಗೆ ಸಾಕಷ್ಟು ಅವಕಾಶ ಇದ್ದಾಗ ಕೆಲ ನಟರ ಕಿರುಕುಳಬ ಬಗ್ಗೆ ಮೌನ ಮುರಿದಿದ್ದಾರೆ. ಹೌದು, ಚಿತ್ರರಂಗ ಎಂದ ಮೇಲೆ ಇಲ್ಲಿ ನಾನಾ ರೀತಿಯ ಮನುಷ್ಯರು ಇರ್ತಾರೆ ಅವರ ನಡುವೆ ಗೆದ್ದು ಬದುವುದೇ ಒಂದು ಸಾಹಸ ಎಂದು ನಟಿ ಮೀನಾ ಅವರು ಹೇಳಿಕೊಂಡಿದ್ದಾರೆ.
ಚಿತ್ರರಂಗದಲ್ಲಿ ಮೀನಾ ಅವರು ಫೇಮಸ್ ಆಗುವ ಸಂಧರ್ಭದಲ್ಲೇ ಮದುಬೆ ಆಗಿ ಮಗು ಕೂಡ ಮಾಡಿಕೊಂಡರು. ಆದರೂ ಈಕೆಯ ಹಿಂದೆ ನಿದ್ದ ನಿರ್ಮಾಪಕ ಹಾಗೂ ನಟರ ಸಂಖ್ಯೆ ಸಾಕಷ್ಟು. ಮೀನಾ ಅವರು ಇದುವರೆಗೂ ಯಾವುದೇ ಗಾಸಿಪ್ ವಿಚಾರಕ್ಕೆ ಸುದ್ದಿಯಾಗಲಿಲ್ಲ. ಅವರ ಗಂಡ ಮಕ್ಕಳ ಜೊತೆ ಚೆನ್ನಾಗಿ ಇದ್ದವರು.
ಆದರ್ ಸಿನಿಮಾದಲ್ಲಿ ಅದೆಷ್ಟು ಜಾಗ್ರಕತೆಯಿಂದ ಇದ್ದರೂ ಕೂಡ ನಮ್ಮ ಮೇಲೆ ಕೆಲ ನಟರ ಪ್ರಭಾವದಿಂದಾಗಿ ಮನಸ್ಸಿನ ನೆಮ್ಮದಿ ಹಾಳಾಗುವ ಸಾಧ್ಯತೆ ಹೆಚ್ಚು ಎಂದಿದ್ದಾರೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023