ಮುತ್ತಪ್ಪ ರೈ ಮಗ ರಿಕ್ಕಿ ರೈ ಏಕೈಕ ಪತ್ನಿ ಎಷ್ಟು ಮುದ್ದಾಗಿದ್ದಾರೆ, ಹಣವಿದ್ದರೆ ಎಲ್ಲವೂ ಸಿಗುತ್ತದೆ

 | 
Js
ಇತ್ತೀಚಿಗಷ್ಟೇ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್ ಸಾವಿನಿಂದ ಜಸ್ಟ್ ಮಿಸ್ ಆಗಿದ್ದಾರೆ.. ರಿಕ್ಕಿ ರೈ ಹತ್ಯೆಗೆ ಯತ್ನ ಪ್ರಕರಣ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು, ಯಾವ ಕಾರಣಕ್ಕೆ ಗುಂಡು ಹಾರಿಸಲಾಯ್ತು ಅನ್ನೋದು ಇನ್ನೂ ನಿಗೂಢವಾಗಿದೆ. ಮೇಲ್ನೊಟಕ್ಕೆ ಕುಟುಂಬದ ಆಸ್ತಿ ವಿಚಾರಕ್ಕೆ ಕೊಲೆ ಯತ್ನ ನಡೆದಿದೆ ಎಂಬ ಬಗ್ಗೆ ಚರ್ಚೆ ಆಗ್ತಿದೆ. ಅಲ್ಲದೇ, ಹತ್ಯೆ ಯತ್ನದ ಹಿಂದೆ ಭೂಗತ ಲೋಕದ ಕೈವಾಡದ ಶಂಕೆ ಕೂಡ ವ್ಯಕ್ತವಾಗ್ತಿದೆ.
ಅಪ್ಪನ ಬಿಸಿನೆಸ್ ಜೊತೆಗೆ ತನ್ನ ಬಿಸಿನೆಸ್‌ನಲ್ಲೂ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಸಕ್ಸಸ್ ಕಂಡಿದ್ದಾರೆ. ಅಂದಾಜಿನ ಪ್ರಕಾರ, ರಿಕ್ಕಿ ರೈ 1,000 ಕೋಟಿ ಮೌಲ್ಯದ ಆಸ್ತಿಯ ಸರದಾರ. ಕೇವಿಯರ್ ಡಿಸ್ಟ್ರಿಬ್ಯೂಷನ್‌ನಲ್ಲಿ ಕ್ಯಾವಿಯರ್ ವಿತರಣೆ ರಿಕ್ಕಿ ರೈ ವಿಶ್ವದಲ್ಲೇ ಮುಂಚೂಣಿಯಲ್ಲಿದ್ದಾರೆ.
ರಿಕ್ಕಿ ರೈ ಅಪ್ಪನ ಕೇವಿಯರ್ ಬಿಸಿನೆಸ್ ಇಂಪ್ರೂವ್ ಮಾಡಿದ್ದಾರೆ. ಅಸಲಿಗೆ ಕೇವಿಯರ್ ಅಂದರೆ ಮೀನಿನ ಮೊಟ್ಟೆ. ಮಾರುಕಟ್ಟೆಯಲ್ಲಿ ಇದರ ಬೆಲೆ 100 ಗ್ರಾಂಗೆ ಸಾವಿರ ಗಟ್ಟಲೆ ರೇಟ್ ಇದೆ. ಬಡಬಗ್ಗರು ಇದನ್ನೇ ಆಸೆಪಡೋಕು ಆಗಲ್ಲ. ಚೈನಿಸ್ ಫುಡ್ ಮೇಲಿಟ್ಟು ಈ ಕೇವಿಯರ್ ಅನ್ನು ತಿನ್ನುತ್ತಾರೆ. ಯೌವ್ವನ ಕಾಪಾಡಲು ಕೇವಿಯರ್ ಒಳ್ಳೆ ಅಮೃತದಂತೆ ಕೆಲಸ ಮಾಡುತ್ತಿದೆ.
ರಷ್ಯಾದಲ್ಲಿ ಮಾಸ್ಕೋ ಐಟಿ ಕಂಪನಿ, ಹೋಟೆಲ್‌ಗಳು, ಕ್ಲಬ್, ಕೆಸಿನೊ ಹೈ ಎಂಡ್ ಕಾರ್‌ಗಳ ಚಕ್ರ ತಯಾರಿಕಾ ಕಂಪನಿಯನ್ನು ರಿಕ್ಕಿ ಕಂಪನಿ. ರಷ್ಯಾದ ಮಾಸ್ಕೋದಲ್ಲಿ ನೂರಾರು ಕೋಟಿ ಇನ್ವೆಸ್ಟ್ ಮಾಡಿರುವ ರಿಕ್ಕಿ ರೈ, ಅಪ್ಪನ ಆಸ್ತಿ ಜೋಪಾನ ಮಾಡುವುದರ ಜೊತೆಗೆ ತಾನೂ ನೂರಾರು ಕೋಟಿ ದುಡಿದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub