ಪುಟ್ಟ ಬಾಲಕನ ID ಚೆಕ್ ಮಾಡಿದ ಅಧಿಕಾರಿ, ಎದ್ದು ಇಂತು ಸೆಲ್ಯೂಟ್ ಮಾಡಿದ ಪೊಲೀಸ್
Jan 6, 2025, 07:29 IST
|

ಹೌದು, ಆರು ವರ್ಷದ ಮಗು ಮಾಡಿದ ಕೆಲಸಕ್ಕೆ ರಾಜ್ಯಾದ್ಯಂತ ಬಾರಿ ಮೆಚ್ಚುಗೆ ಕೇಳಿಬರುತ್ತಿದೆ. ಈ ಪುಟ್ಟ ಹುಡುಗ ಎಂದಿನಂತೆ ಸ್ಕೂಲ್ ಗೆ ನಡೆದುಕೊಂಡು ಹೋಗುತ್ತಿದ್ದ. ಈತನ ಮನೆಯವರು ತುಂಬಾ ಶ್ರೀಮಂತರಾಗಿದ್ದರು.
ಹಾಗಾಗಿ ಈ ಬಾಲಕ ನಡೆದುಕೊಂಡು ಹೋಗುವುದನ್ನು ನೋಡಿದ ಕಿಡ್ನಾಪರ್ಸ್ ಆ ಬಾಲಕನನ್ನು ಕಿಡ್ನಾಪ್ ಮಾಡುತ್ತಾರೆ. ನಂತರದಲ್ಲಿ ಆತನ ID ಕಾರ್ಡ್ ಮೂಲಕ ಕಿಡ್ನಾಪರ್ಸ್ ಪತ್ತೆ ಹಚ್ಚುವ ಈ ರೋಚಕ ಮಾಹಿತಿಯನ್ನು ವಿಡಿಯೋ ಮೂಲಕ ನೋಡಬಹುದು.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Mon,14 Jul 2025