ನೂರು ಕೋಟಿ ಬೆಲೆಬಾಳುವ ಅಪ್ಪನ ಮನೆ ಮಾರಿ ಹೊಸ ಕಾರು ಹಾಗೂ ಮನೆ ಖರೀದಿ ಮಾಡಿದ ರಕ್ಷಕ್ ಬುಲೆಟ್
Mar 25, 2025, 07:27 IST
|

ಚಿತ್ರರಂಗದಲ್ಲಿ ಹಲವು ದಶಕಗಳ ಕಾಲ ತಮ್ಮ ನಟನೆಯಿಂದಲೇ ಗುರುತಿಸಿಕೊಂಡಿದ್ದ ಬುಲೆಟ್ ಪ್ರಕಾಶ್, ಹಾಸ್ಯ ಕಲಾವಿದನಾಗಿ ಗುರುತಿಸಿಕೊಂಡಿದ್ದಾರೆ. ಯಾವುದೇ ಗಾಡ್ ಫಾದರ್ ಇಲ್ಲದೆ, ಸಾಮಾನ್ಯ ವ್ಯಕ್ತಿಯಾಗಿ ಬಂದು ಕನ್ನಡದ ಕಾಮಿಡಿ ನಟನಾಗಿ ಮಿಂಚಿ, ಎಲ್ಲರ ಜನಮಾನಸದಲ್ಲಿ ಉಳಿದಿದ್ದಾರೆ. ಹೀಗೆ ಸಿನಿಮಾರಂಗದಲ್ಲಿ ದುಡಿದು, ಅದರಿಂದ ಬಂದ ಹಣದಿಂದಲೇ ಬೆಂಗಳೂರಿನ ಹೆಬ್ಬಾಳದ ಬಳಿಕ ಸ್ವಂತ ಕನಸಿನ ಮನೆ ನನಸಾಗಿಸಿಕೊಂಡಿದ್ದರು. ಆ ಮನೆಯನ್ನೇ ಪುತ್ರ ರಕ್ಷಕ್ ಕೆಲ ತಿಂಗಳ ಹಿಂದೆಯೇ ಮಾರಿದ್ದಾರೆ.
ಅದರ ನಂತರದಲ್ಲಿ ಅಕ್ಕನ ಮದುವೆ ಮಾಡಿ ಉಳಿದ ಹಣದಲ್ಲಿ ಈ ಮನೆ ಖರೀದಿ ಮಾಡಿದ್ದಾರೆ.ನನ್ನ ತಂದೆ ಕಟ್ಟಿಸಿರುವ ಮನೆಯನ್ನು ಮಾರಬೇಕು ಎಂದು ನಿರ್ಧಾರ ಮಾಡಿದ್ದು ನಾನು. ಆ ನಿರ್ಧಾರದ ಬಗ್ಗೆ ನನಗೆ ಬೇಸರವಿಲ್ಲ. ಮಾರಿದ ಮೇಲೆ ಸರಿ ತಪ್ಪು ಅಂತ ಹೇಳಲು ಆಗಲ್ಲ ಎಂದು ಖಾಸಗಿ ಯುಟ್ಯೂಬ್ ಚಾನೆಲ್‌ನಲ್ಲಿ ಉತ್ತರ ಕೊಟ್ಟಿದ್ದಾರೆ.
ನನ್ನ ಮನೆಯವರು ನಾನು ಸೇರಿ ನಿರ್ಧಾರ ಮಾಡಿರುವುದು. ಕೆಲವರು ಸುಮ್ಮನೆ ಕಾಮೆಂಟ್ ಮಾಡುತ್ತಾರೆ. ಅಪ್ಪನ ನೆನಪುಗಳು ಆ ಮನೆಯಲ್ಲಿ ತುಂಬಾ ಇದೆ ಅದು ನಮ್ಮನ್ನು ಕಾಡುತ್ತಿತ್ತು ಅದಿಕ್ಕೆ ಮನೆ ಮಾರಿ ಅದರಲ್ಲಿ ಬರುವ ಹಣ ಬಳಸಿಕೊಂಡು ಅಕ್ಕನ ಮದುವೆ ಮಾಡಿ ಇನ್ನು ಉಳಿದ ಹಣದಲ್ಲಿ ಬಾಡಿಗೆ ಬರುವಂತ ಜಾಗ ಖರೀದಿ ಮಾಡಿರುವೆ. ಈಗ ನೆಮ್ಮದಿಯಿಂದ ಬದುಕುತ್ತಿದ್ದೇನೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023