ಅವರ ಜೊತೆ ಮ ಲಗಲ್ಲ ಎಂದಿದ್ದಕ್ಕೆ ನನ್ನನ್ನು ಗದರಿಸಿದರು; ಕೆಜಿಎಫ್ ನಟಿ ದೂರು

 | 
ಪ೭
ಚಿತ್ರರಂಗ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯರಿಗೆ ಕಾಸ್ಟಿಂಗ್ ಕೌಚ್ ಶಾಪವಾಗಿ ಪರಿಣಮಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಸುಶಾಂತ್ ರಜಪೂತ್ ನಿಧನದ ನಂತರ, ಜನಪ್ರಿಯ ನಟಿ ರವೀನಾ ಟಂಡನ್, ಚಿತ್ರರಂಗದಲ್ಲಿ ಸ್ವಜನಪಕ್ಷಪಾತ ಮತ್ತು ಕಾಸ್ಟಿಂಗ್ ಕೌಚ್‌ನಿಂದ ಪ್ರತಿಭೆ ಇರುವ ನಟರಿಗೆ ಸರಿಯಾದ ಅವಕಾಶಗಳು ಸಿಗುತ್ತಿಲ್ಲ.
ದೊಡ್ಡ ಕುಟುಂಬದಿಂದ ಬಂದವರಿಗೆ ಇಲ್ಲಿ ಹೆಚ್ಚು ಅವಕಾಶಗಳು ಸಿಗುತ್ತವೆ. ಎಂದು ಸೆನ್ಸೇಷನಲ್ ಕಾಮೆಂಟ್‌ವೊಂದನ್ನು ಮಾಡಿದ್ದರು. ಇತ್ತೀಚಗೆ ಕಾಸ್ಟಿಂಗ್ ಕೌಚ್ ಬಗ್ಗೆ ಪ್ರತಿಕ್ರಿಯಿಸಿದ ರವೀನಾ ಟಂಡನ್ "ನನ್ನ ವೃತ್ತಿಜೀವನವನ್ನು ನಾಶಮಾಡಲು ಅನೇಕರು ಪಿತೂರಿಗಳನ್ನು ಮಾಡಿದ್ದಾರೆ. ಇದರ ಹಿಂದೆ ದೊಡ್ಡ ಕಾರಣವಿದೆ. ಅದೇ ನಾನು ಅವರು ಮಲಗುವ ಕೋಣೆಗೆ ಹೋಗಲಿಲ್ಲ ಎನ್ನುವುದು.
ಕೇವಲ ಹಾಸಿಗೆಯ ಸುಖಕ್ಕಾಗಿ ನಾಯಕಿಯರ ವೃತ್ತಿ ಜೀವನವನ್ನೇ ಹಾಳು ಮಾಡುವ ಬ್ಯಾಚ್ ಬಾಲಿವುಡ್ ನಲ್ಲಿ ಈಗಲೂ ಇದೆ ಎಂದು ನಟಿ ಚಿತ್ರರಂಗದ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಇನ್ನು ರವೀನಾ ಟಂಡನ್ ಅವರು ಬಾಲಯ್ಯ ಅವರೊಂದಿಗೆ 'ಬಂಗಾರು ಬುಲ್ಲೋಡು' ತೆಲುಗು ಚಿತ್ರದಲ್ಲಿ ನಟಿಸಿದ್ದಾರೆ. ಅದಾದ ನಂತರ ಹಲವು ಸಿನಿಮಾಗಳಲ್ಲಿ ನಟಿಸಿದ ಇವರು ಅಭಿಮಾನಿಗಳ ಮನ ಕದ್ದಿದ್ದಾರೆ.
ಕಳೆದ ವರ್ಷ ಕೇಂದ್ರವು ರವೀನಾ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.ರವೀನಾ ಟಂಡನ್ ಖ್ಯಾತ ನಿರ್ಮಾಪಕ ರವಿ ಟಂಡನ್ ಅವರ ಮಗಳು. ಸಲ್ಮಾನ್ ಅಭಿನಯದ ‘ಪತ್ತರ್ ಕೆ ಫೂಲ್’ ಚಿತ್ರದ ಮೂಲಕ ನಾಯಕಿಯಾಗಿ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. 
ಅದರ ನಂತರ, 'ಮೊಹ್ರಾ', 'ಅಂದಾಜ್ ಅಪ್ನಾ ಅಪ್ನಾ' ಮತ್ತು 'ದಿಲ್ ವಾಲೆ' ನಂತಹ ಅನೇಕ ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ನಟಿ ಕೆಜಿಎಫ್ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿ ಹೆಚ್ಚಿನ ಅಭಿಮಾನಿಗಳ ಮನಸೆಳೆದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.