ಭವ್ಯ ಮೋಸದಾಟಕ್ಕೆ ಬ ಲಿಯಾದ ತ್ರಿವಿಕ್ರಮ್, ಮೋಕ್ಷಿತಾ ಪೈ ಬೇಸರ
Dec 28, 2024, 11:03 IST
|

ಆದರೆ, ತ್ರಿವಿಕ್ರಮ್ ಅವರು ಮತ್ತೆ ವಾಪಸು ಬಂದ ಬಳಿಕ ಭವ್ಯ ಅವರು ನಾಟಕವಾಡುತ್ತಿದ್ದಾರೆ ಎಂಬುವುದು ಬೆಳಕಿಗೆ ಬಂದಿದೆ. ಹೌದು, ನಿನ್ನೆ ನಡೆದ ಟಾಸ್ಕ್ ನಲ್ಲಿ ತ್ರಿವಿಕ್ರಮ್ ಅವರಿಗೆ ಭವ್ಯ ಕೂಡ ಮೋಸ ಮಾಡಿದ ಬಗ್ಗೆ ರಜತ್ ಅವರು ತ್ರಿವಿಕ್ರಮ್ ಬಳಿ ಚರ್ಚೆ ಮಾಡಿದ್ದಾರೆ. ಇನ್ನು ಭವ್ಯ ಅವರ ಮೋಸದಾಟವನ್ನು ಕಣ್ಣಾರೆಕಂಡ ಮೋಕ್ಷಿತಾ ಕೂಡ ಶಾಕ್ ಆಗಿದ್ದಾರೆ.
ಇನ್ನು ತ್ರಿವಿಕ್ರಮ್ ಹಾಗೂ ಭವ್ಯ ಅವರು ಇನ್ನುಮುಂದೆ ಸ್ನೇಹಿತರಾಗಿ ಇರ್ತಾರಾ ಎಂಬುವುದು ಕುತೂಹಲ ಎದ್ದಿದೆ. ಇನ್ನು ಇವತ್ತಿನ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭವ್ಯ ಹಾಗೂ ತ್ರಿವಿಕ್ರಮ್ ಒಡನಾಟ ಹೇಗಿರುತ್ತದೆ ಎಂದು ಕಾದು ನೋಡಬೇಕು.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023