ಶ್ರೀರಾಮ ದೇವರೇ ಅಲ್ಲ ಎಂದಿದ್ದ ವಿನೋದ್ ಶೆಟ್ಟಿ ದಯವಿಟ್ಟು ಕ್ಷಮಿಸಿ ಎಂದಿದ್ದಾರೆ

 | 
Nnnn

ಕೆಲ ದಿನಗಳ ಹಿಂದಷ್ಟೇ ವಿನೋದ್ ಶೆಟ್ಟಿ ವಾಲ್ಮೀಕಿ ರಾಮಾಯಣದಲ್ಲಿ ಚಾತುವರ್ಣ ವ್ಯವಸ್ಥೆಯ ಉಲ್ಲೇಖವಿದೆ. ಶೂದ್ರರು ವೇಶ್ಯೆಯರಿಗೆ ಹುಟ್ಟಿದವರು ಎನ್ನಲಾಗಿದೆ. ಸುಮಾರು 10 ವರ್ಷಗಳ ಕಾಲ ರಾಜ್ಯಾಡಳಿತ ಮಾಡಿದ ರಾಮ ತುಂಬು ಗರ್ಭಿಣಿ ಸೀತೆಯನ್ನು ಕಾಡಿಗೆ ಅಟ್ಟಿದ. ಧರ್ಮ ಉಲ್ಲಂಘನೆ ಹೆಸರಿನಲ್ಲಿ ಶೂದ್ರ ಶಂಭೂಕನ ತಲೆ ಕಡಿದ ರಾಮನಿಗೆ ಮಾನವೀಯತೆ ಇದೆಯೇ? ಈಗ ರಾಮನ ಹೆಸರಿನಲ್ಲಿ ರಾಮಮಂದಿರ ಕಟ್ಟಿದ್ದಾರೆ.

ಸೀತೆಗೆ ಹುಷಾರಿಲ್ಲದಾಗ ಸಂಜೀವಿನಿ ಪರ್ವತ ತರಲು ಕಳಿಸಿದ್ದೇಕೆ ತಾನೇ ಹೋಗಬಹುದಿತ್ತು. ದೇವರಾದವನು ಸೂರ್ಪನಕಿ ಮೂಗು ಕತ್ತರಿಸಲು ಹೇಳಿದ್ದೇಕೆ ಮಾರೀಚ ಸು ಭಾವರನ್ನು ಕೊಂದಿದ್ದೇಕೆ. ಗರ್ಭಿಣಿ ಸೀತಾ ಮಾತೆಯನ್ನು ಕಾಡಿಗೆ ಕಳಿಸಿದ್ದೇೆಕೆ ದೇವರು ಎಂದ ಮಾತ್ರಕ್ಕೆ ಆಗುವುದಿಲ್ಲ. ದೇವರಂತೆ ಬದುಕಬೇಕು ಎಂದು ವಿನೋದ್ ಶೆಟ್ಟಿ ಸೋಷಿಯಲ್ ಮೀಡಿಯಾ ಪೇಜ್ ಅಲ್ಲಿ ಕಿಡಿಕಾರಿದ್ದರು .

ಈಗ ಬಲ ಪಂಥೀಯರು ಸಂವಿಧಾನ ಬದಲಿಸಲು ಹೊರಟಿದ್ದಾರೆ. ಹೀಗಾದರೆ ಹಳೇ ಪದ್ಧತಿಗೆ ಹೋಗಬೇಕಾಗುತ್ತದೆ. ಆಗ ದಮನಿತರಿಗೆ ಅವಕಾಶ ಸಿಗುವುದಿಲ್ಲ. ಕೆಲವರು ರಾಮರಾಜ್ಯ ಎನ್ನುತ್ತಾರೆ. ಬ್ರಾಹ್ಮಣರಿಗೆ ಚಿನ್ನ ಕೊಟ್ಟ ರಾಮ ರೈತರಿಗೆ, ಶೂದ್ರರಿಗೆ ಏನೂ ಕೊಡಲಿಲ್ಲ. ಇಂಥ ರಾಮನನ್ನು ದೇವರು ಎಂದು ಹೇಗೆ ಒಪ್ಪುತ್ತೀರಿ? ರಾಮ ಮಂದಿರ ಕಟ್ಟಲು ಹೇಗೆ ಸಾಧ್ಯ? ರಾಮ ಶೇ. 95ರಷ್ಟು ಶೂದ್ರರ, ಶೇ. 50ರಷ್ಟು ಮಹಿಳೆಯರ ವಿರುದ್ಧ ಇದ್ದಾನೆ.

ಶೂರ್ಪನಖಿ ಮೂಗು ಕೊಯ್ಯಲು ಹೇಳಿದ ರಾಮ ದೇವರ, ಸೀತೆ ಕಾಡಿಗೆ ಕಳಿಸಿದ ಮಹಾನುಭಾವ ದೇವರಾ ಎಂದೆಲ್ಲ ನಾಲಿಗೆಯನ್ನು ಹರಿಬಿಟ್ಟಿದ್ದರು. ಇದನ್ನು ಕೇಳಿದ ಎಲ್ಲರು ಅವರನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡರು. ನೀನು ರಾಮಾಯಣ ಓದಿದ್ದೀಯಾ. ಎಂದೆಲ್ಲ ಬೈದರು ಇದೀಗ ಅವರಿಗೆ ತಮ್ಮ ತಪ್ಪಿನ ಅರಿವಾಗಿ ಕ್ಷಮೆ ಕೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.