ಮೈಕ್ ಕೊಡುವ ನೆಪದಲ್ಲಿ ರಚಿತಾ ರಾಮ್ ಮೈ ಮುಟ್ಟಿದ ನಟ ದರ್ಶನ್, ತಬ್ಬಿಬಾದ ರಚ್ಚು

 | 
Hx

ಜನವರಿ 26 ರಂದು ತೆರೆ ಕಾಣಲಿರುವ ಕ್ರಾಂತಿ ಸಿನಿಮಾದ ನಾಯಕಿಯಾಗಿ ಮಿಂಚುತ್ತಿರುವ ರಚಿತಾ ರಾಮ್ ಕುರಿತಾಗಿ ಈಗಿನ ಪೀಳಿಗೆಯಲ್ಲಿ ಯಶಸ್ವಿ ನಾಯಕಿಯಾಗಿ 10 ವರ್ಷ ತುಂಬಿರುವುದು ದೊಡ್ಡ ಸಾಧನೆ ಎಂದು ಕ್ರಾಂತಿ ನಟಿ ರಚಿತಾ ರಾಮ್ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೆಚ್ಚುಗೆಯ ಮಾತಾಡಿದ್ದಾರೆ. Vz

ಈ ಹಿಂದೆ ನಾಯಕಿಯರು ಎರಡು ದಶಕಗಳ ಕಾಲ ಸಿನಿಮಾ ರಂಗದಲ್ಲಿ ಮೆರೆದ ಸಂದರ್ಭಗಳಿವೆ, ಆದರೆ ಈಗಿನ ಸಂದರ್ಭದಲ್ಲಿ ಅದು ಕಷ್ಟ, ಇಂದುಹೆಚ್ಚಿನ ನಾಯಕಿಯರು, 5 ರಿಂದ 7 ವರ್ಷಗಳ ವರೆಗೆ ಸಿನಿಮಾ ಕ್ಷೇತ್ರದಲ್ಲಿ ಉಳಿಯಲು ಸಾಧ್ಯ, ರಚಿತಾ ಪ್ರತಿಭೆಮತ್ತು ಸಮರ್ಪಣಾ ಭಾವವೇ ಆಕೆಯನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ ಎಂದು ದರ್ಶನ್ ಅಭಿಪ್ರಾಯ ಪಟ್ಟಿದ್ದಾರೆ.Bz

ನಾನು ಕಿರುತೆರೆಯಿಂದ ಬೆಳ್ಳಿಪರದೆಗೆ ಬಂದಿದ್ದೇನೆ, ದರ್ಶನ್ ಅವರ ಬುಲ್ ಬುಲ್ ಸಿನಿಮಾ ಮೂಲಕ ನಾನು ಸ್ಯಾಂಡಲ್ ವುಡ್ ಪ್ರವೇಶ ಮಾಡಿದೆ, ಸೆಪ್ಟಂಬರ್ 21 2012 ರಂದು ನನ್ನ ಮೊದಲ ಸಿನಿಮಾ ಶೂಟಿಂಗ್ ಆರಂಭವಾಗಿತ್ತು. 10 ವರ್ಷಗಳ ನಂತರ ಅದೇ ದಿನ ನಾನು ಕ್ರಾಂತಿ ಚಿತ್ರೀಕರಣದಲ್ಲಿ ಪಾಲ್ಗೊಂಡೆ, ನನ್ನ ಸಿನಿಮಾ ತಂಡ ವೃತ್ತಿ ಜೀವನದ ವಾರ್ಷಿಕೋತ್ಸವ ಆಚರಿಸಿತು ಎಂದು ರಚಿತಾ ರಾಮ್ ತಿಳಿಸಿದ್ದಾರೆ. 

ಬುಲ್ ಬುಲ್ ಸಿನಿಮಾಗೂ ವಿ ಹರಿಕೃಷ್ಣ ಅವರ ಸಂಗೀತವಿತ್ತು, ಕ್ರಾಂತಿ ಸಿನಿಮಾದಲ್ಲಿ ಸಂಗೀತ ನಿರ್ದೇಶಕರಾಗಿದ್ದಾರೆ, ಜೊತೆಗೆ ಸಿನಿಮಾ ನಿರ್ದೇಶನ ಕೂಡ ಮಾಡಿದ್ದಾರೆ. ಎಂದು ರಚಿತಾ ರಾಮ್ ಹೇಳಿದ್ದಾಳೆ.
ಈ ಸಮಯದಲ್ಲಿ ಮೈಕ್ ಅನ್ನು ಕೊಟ್ಟು ಜೋರಾಗಿ ಮಾತಾಡಿ ರಚಿತಾ ಅವ್ರೇ ಎಂದು ದರ್ಶನ್ ಕಾಲೆಳೆದು ನಗೆ ಬೀರಿದ್ದಾರೆ.
(ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.