ಈ ಒಂದು ವಿಧಾನ ಮಾಡಿ ನೋಡಿ, ಹಾಲಿನಂತೆ ಪಳ ಪಳ ಹೊಳೆಯುತ್ತೀರಿ

 | 
Bd

ಸಾಮಾನ್ಯವಾಗಿ ಚರ್ಮದಲ್ಲಿ ತುರಿಕೆ ಆಗುವುದು ಸಾಮಾನ್ಯ ಆದರೆ ಅದೇ ತುರಿಕೆ ವಿಪರೀತ ಜಾಸ್ತಿಯಾದಾಗ ವಿಪರೀತ ಉರಿಯಾಗುತ್ತದೆ ಮತ್ತು ನೋವುಂಟಾಗುತ್ತದೆ ಮತ್ತು ತುರಿಸಿ ತುರಿಸಿ ವೃತ್ತ ಆಕಾರದ ಕೆಂಪುಬಣ್ಣದ ಪ್ಯಾಚ್ ರೀತಿಯಲ್ಲಿ ಆಗುತ್ತದೆ ಕೆಲವೊಂದು ಸಾರಿ ಇದರಲ್ಲಿ ನೀರು ಕೂಡ ತುಂಬಿಕೊಳ್ಳುತ್ತದೆ ಈ ರೀತಿ ಫಂಗಲ್ ಇನ್ಫೆಕ್ಷನ್ ಆಗಲಿಕ್ಕೆ ಬೇರೆ-ಬೇರೆ ರೀತಿಯ ಅನೇಕ ಕಾರಣಗಳು ಇದ್ದಾವೆ ಅದರಲ್ಲಿ ಪ್ರಮುಖವಾಗಿ ಇರುವುದು. 

ಶಕೆ ಅಂದರೆ ಬೆವರು ಜಾಸ್ತಿಯಾದಾಗ ಈ ರೀತಿಯ ಫಂಗಲ್ ಇನ್ಫೆಕ್ಷನ್ ಜಾಸ್ತಿಯಾಗುತ್ತದೆ ಇದು ಜಾಸ್ತಿಯಾಗಿ ಸಾಮಾನ್ಯವಾಗಿ ನಮ್ಮ ದೇಹದ ತೊಡೆಯಲ್ಲಿ ಕಂಡುಬರುತ್ತದೆ ಅಥವಾ ದೇಹದ ಇತರೆ ಭಾಗಗಳಲ್ಲೂ ಕೂಡ ಕಂಡುಬರಬಹುದು ಮತ್ತು ಸರಿಯಾಗಿ ಐಜಿನ ಮೆಂಟೇನ್ ಮಾಡದೆ ಇದ್ದಾಗಲೂ ಸಹ ಚರ್ಮರೋಗಗಳು ಕಂಡುಬರುತ್ತವೆ ಮತ್ತು ಈ ಚರ್ಮರೋಗಗಳಲ್ಲೂ ಕೂಡ ಬೇರೆ ಬೇರೆ ರೀತಿಯ ಚರ್ಮರೋಗಗಳು ಇರುತ್ತದೆ ಮತ್ತು ಈ ರೀತಿಯ ಚರ್ಮರೋಗಗಳು ಆಗಲಿಕ್ಕೆ ಕಾರಣವೇನು ಎಂದರೆ ಕೆಮಿಕಲ್ ಯುಕ್ತ ಪ್ರಾಡೆಕ್ಟ್ ಯೂಸ್ ಮಾಡಿದಾಗ ಅಥವಾ ಆಲ್ಕೋಹಾಲ್ ಪ್ರಾಡೆಕ್ಟ್ಗಳನ್ನು ಜಾಸ್ತಿ ಯೂಸ್ ಮಾಡಿದಾಗಲೂ ಕೂಡ ಚರ್ಮರೋಗಗಳು ಆಗುವಂತಹ ಸಾಧ್ಯತೆಗಳು ಜಾಸ್ತಿ ಇರುತ್ತವೆ .Hd

ಈ ತರ ಫಂಗಲ್ ಇನ್ಫೆಕ್ಷನ್ ಆಗಿರಬಹುದು ಅಥವಾ ಸ್ಕಿನ್ ಅಲರ್ಜಿ ಆಗಿರಬಹುದು ಇನ್ನು ಈ ರೀತಿಯ ಅನೇಕ ಸಮಸ್ಯೆಗಳು ಬಂದಾಗ ನಾವು ಮಾರ್ಕೆಟಿನಲ್ಲಿ ಸಿಗುವಂತಹ ಕೆಮಿಕಲ್ ಔಷಧಿಗಳನ್ನು ಬಳಸುತ್ತೇವೆ ಕೆಲವೊಂದು ಸಲ ಈ ರೀತಿಯ ಔಷಧಿಗಳನ್ನು ಬಳಸಿದಾಗ ಇವುಗಳು ತಕ್ಕಮಟ್ಟಿಗೆ ರಿಸಲ್ಟ್ ಅನ್ನು ಕೊಡುತ್ತದೆ ಆದರೆ ಪ್ರೀತಿಯ ವಿಕ್ಷಕ ಬಂಧುಗಳೇ ನಾವು ಆಯುರ್ವೇದಿಕ್ ಮೆಡಿಶನ್ ಅನ್ನು ಬಳಸುವುದರಿಂದ ಇದು ಬಹುಬೇಗನೆ ಗುಣವಾಗುತ್ತದೆ. ಬಿಸಿಲಿನಿಂದ ಚರ್ಮ ಮೇಲೆ ಒಂದು ರೀತಿ ಕೆಳಗೆ ಒಂದು ರೀತಿ ಇದ್ದರೆ ಕಡಿಮೆಯಾಗುತ್ತದೆ. ಈ ಮದ್ದನ್ನು ಮಾಡಲು ಮಾಡಬೇಕಾಗಿರುವುದು ಕೆಂಪು ಶ್ರೀಗಂಧದ ಪುಡಿ, ಓಟ್ ಮೀಲ್ ಪುಡಿ, ಆಲೂಗಡ್ಡೆ ಜ್ಯೂಸ್, ನಿಂಬೆರಸ , ಮೊಸರು. ಕೆಂಪು ಶ್ರೀಗಂಧದ ಪುಡಿ ಚರ್ಮಕ್ಕೆ ಕಲರ್ ಬರುವಂತೆ ಮಾಡುತ್ತದೆ.Bd

ಓಟ್ ಮಿಲ್ ಪುಡಿ ಸೆನ್ಸಿಟೀವ್ ಚರ್ಮಕ್ಕೆ ಒಳ್ಳೆಯದು ಮತ್ತು ಸ್ಮೂತ್ ಮಾಡುತ್ತದೆ. ಮುಲ್ತಾನಿ ಮಿಟ್ಟಿ ಹೈಪರ್ ಪಿಗ್ಮೆಂಟೇಷನ್ ಮತ್ತು ಮುಖದಲ್ಲಿ ಹೊಳಪು ಬರುತ್ತದೆ. ಆಲೂಗಡ್ಡೆ ಜ್ಯೂಸ್ ಚರ್ಮಕ್ಕೆ ತುಂಬಾ ಒಳ್ಳೆಯದು. ಡಾರ್ಕ್ ಸ್ಫೋರ್ಟ್ಸ್ ನಿಯಂತ್ರಿಸುತ್ತದೆ. ನಿಂಬೆರಸ ಚರ್ಮ ಹೊಳೆಯುವಂತೆ ಮಾಡುತ್ತದೆ. ಮೊಸರು ಮುಖದ ಗುರುತುಗಳನ್ನು ಗುಣಪಡಿಸುತ್ತದೆ. ಮದ್ದನ್ನು ಮಾಡುವುದು ಹೇಗೆಂದರೆ ಮೊದಲು ಕೆಂಪು ಶ್ರೀಗಂಧದ ಪುಡಿ, ಮುಲ್ತಾನಿ ಮಿಟ್ಟಿ ಪುಡಿ, ಓಟ್ ಮೀಲ್ ಪುಡಿ, ಆಲೂಗಡ್ಡೆ ಜ್ಯೂಸ್, ನಿಂಬೆರಸ, ಮೊಸರು, ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಇದನ್ನು ಎಲ್ಲಿ ಚರ್ಮ ಕಪ್ಪಾಗಿರುತ್ತದೆಯೋ ಅಲ್ಲಿ ಹಚ್ಚಿ ಮಸಾಜ್ ಮಾಡಿ 15 ನಿಮಿಷ ಬಿಟ್ಟು ತೊಳೆಯಬೇಕು. ಇದನ್ನು ಯಾರಾದರೂ ಬಳಸಬಹುದು. ಹಂಡ್ರೆಡ್ ಪರ್ಸೆಂಟ್ ನೈಸರ್ಗಿಕವಾದ ಮನೆಮದ್ದು ಯಾವುದೇ ರೀತಿಯ ಸೈಡ್ ಎಫೆಕ್ಟ್ ಇರುವುದಲ್ಲ, ಬಳಸಿ ನೋಡಿ.
(ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.