ನಟ ಯಶ್ ಕಾಲಿಗೆ ಪೊಲೀಯೋ ಅಟ್ಯಾಕ್? fact check ಮಾಡಿದಾಗ ಏನು ಗೊತ್ತಾಯಿತು

 | 
Bff

ನಟ ಯಶ್ ವರ್ಕೌಟ್ ವಿಡಿಯೋವೊಂದು ಎಲ್ಲೆಡೆ ವೈರಲ್‌ ಆಗಿದೆ. ಇದು ಹೊಸ ಚರ್ಚೆಗೆ ಕಾರಣವಾಗಿದೆ. ಇದೇ ಈಗ ಗಾಸಿಪ್‌ಗೆ ಕಾರಣವಾಗಿದೆ. ವೈರಲ್‌ ಆದ ಈ ವಿಡಿಯೋ ನೋಡಿದ ಅಭಿಮಾನಿಗಳಿಗೆ ಶಾಕ್‌ ಆಗಿದೆ. ಯಶ್‌ ಅವರಿಗೆ ಅನಾರೋಗ್ಯ ಕಾಡ್ತಿದೆಯಾ ಎಂಬ ಅನುಮಾನ ಮೂಡಿದೆ. 

ದೇಹದ ಮೇಲಿನ ಭಾಗ ಬ್ರಾಡ್ ಆಗಿದೆ ಎಂದು ಅನೇಕರಿಗೆ ಭಾಸವಾಗ್ತಿದೆ. ಕಾಲುಗಳು ತೀರಾ ಸಣ್ಣ ಕಾಣುತ್ತಿವೆ ಎಂಬಂತಿರುವ ವಿಡಿಯೋಗಳು ವೈರಲ್‌ ಆಗಿದೆ. ಇದನ್ನು ನೋಡಿದ ಅನೇಕರು ಯಶ್‌ಗೆ ಪೊಲೀಯೋ ಅಟ್ಯಾಕ್‌ ಆಗಿದ್ಯಾ ಎಂದು ಹಲವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. 

ಆದ್ರೆ ಪೊಲೀಯೋ ಎಫೆಕ್ಟ್ ಆದ್ರೆ ಕಾಲು ಎತ್ತಿ ಇಡೋಕೆ ಸಹ ಸಾಧ್ಯವಾಗುವುದಿಲ್ಲ. ಯಶ್ ಈ ವೈರಲ್‌ ವಿಡಿಯೋದಲ್ಲಿ, ಥೈಜ್ ವರ್ಕೌಟ್ ಮಾಡುವಂತೆ ಕಾಣುತ್ತದೆ. ಮೊದಲು ಚೆಸ್ಟ್‌ ಮತ್ತು ಬೈಸೆಪ್ಸ್, ಟ್ರೈಸಿಪ್ಸ್ ವರ್ಕೌಟ್‌ ಮಾಡುತ್ತಾರೆ. ಆದರೆ ಥೈಜ್ ಮೇಲೆ ಹೆಚ್ಚಾಗಿ ಲಕ್ಷ ಕೊಡಲ್ಲ. 

ಈ ವಿಡಿಯೋದಲ್ಲಿ ಯಶ್‌ ಸೈಜ್ ವರ್ಕೌಟ್ ಈ ಅನುಮಾನ ಹುಟ್ಟುಹಾಕಿದೆ ಎಂದು ಅನೇಕರು ಹೇಳಿದ್ದಾರೆ. ಮುಖ್ಯವಾಗಿ ಯಶ್ ಅವರು ಮುಂದೆ ತಮ್ಮ 19ನೇ ಸಿನಿಮಾ ಘೋಷಣೆ ಮಾಡಬೇಕಿತ್ತು. ಆದರೆ ಕೆಜಿಎಫ್ ಮೂಲಕ ಸಾಕಷ್ಟು ಭರವಸೆ ಮೂಡಿಸಿದ್ದ ನಟ ಏಕಾಏಕಿ ಸುಮ್ಮನಾಗಿಬಿಟ್ಟಿದ್ದರು. ಕೆಲವು ದಿನಗಳಿಂದ ಸಾರ್ವಜನಿಕವಾಗಿಯೂ ಕಾಣಿಸಿಕೊಂಡಿರಲಿಲ್ಲ.

ಆದರೆ ಇದೀಗ ಸೋಷಿಯಲ್ ವಿಡಿಯಾದಲ್ಲೆ ವೈರಲ್ ಆದ ವಿಡಿಯೋ ಇಡೀ ಅಭಿಮಾನಿ ಬಳಗವನ್ನೇ ನಲುಗಿಸಿಬಿಟ್ಟಿದೆ. ಹೀಗೆ ಯಶ್​ ಕಾಲಿಗೆ ಪೋಲಿಯೋ ಆಗಿದೆ ಎಂದು ವಿಡಿಯೋದಲ್ಲಿ ಹೇಳಿದ್ರೆ. ಈ ವಿಡಿಯೋ ಸುಳ್ಳು ಅದರಲ್ಲಿ ಇರೋದು ಯಶ್​ ಅಲ್ವೇ ಅಲ್ಲ. ವಿಡಿಯೋದಲ್ಲಿರುವ ಯಶ್​​​ ಫೇಕ್​​, ಈ ವ್ಯಕ್ತಿಯನ್ನ ಅಮೆಜಾನ್​ ಅಥವಾ ಮೀಶೋ ಆ್ಯಪ್​ನಿಂದ ಆರ್ಡರ್​​ ಮಾಡಿರಬೇಕು ಎಂದು ಸಾಕಷ್ಟು ಮಂದಿ ಕಾಮೆಂಟ್​​ ಮಾಡಿದ್ದಾರೆ.

ಇನ್ನೂ ಹಲವರು ಚಿಕ್ಕ ವಯಸ್ಸಿನಲ್ಲಿ ಮಾತ್ರ ಪೋಲಿಯೋ ಬರೋದು. ಪೋಲಿಯೋ ಲಸಿಕೆ ಹಾಕಿಸಿಕೊಳ್ಳದೆ ಹೋದಲ್ಲಿ ಮಾತ್ರ ದೊಡ್ಡವರಿಗೆ ಪೋಲಿಯೋ ಆಗುತ್ತೆ. ಈ ರೀತಿಯಾಗಿ ಸುಳ್ಳು ಸಂದೇಶ ರವಾನಿಸಬೇಡಿ ಎಂದಿದ್ದಾರೆ. ಒಟ್ಟಿನಲ್ಲಿ ಯಾವುದು ಸುಳ್ಳು, ಯಾವುದು ನಿಜ ಎಂಬುದು ಇನ್ನು ತಿಳಿಯಬೇಕಿದೆ. ಇದರ ಬಗ್ಗೆ ಸ್ವತಃ ಯಶ್ ಅವರೇ ಸ್ಪಷ್ಟೀಕರಣ ನೀಡುತ್ತಾರಾ?! ಎಂದು ನೋಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.