ಮಗಳ ಬೆನ್ನಲ್ಲೇ ತಾಯಿಯ ಡಿವೋರ್ಸ್ ಸುದ್ದಿ, ನಿವೇದಿತಾ ಕುಟುಂಬದಲ್ಲಿ ಮತ್ತೊಂದು ಎಡವಟ್ಟು
Jan 27, 2025, 12:18 IST
|

ಇನ್ನು ಇವರು ಮಾತ್ರವಲ್ಲ ಇವರ ತಾಯಿ ಕೂಡ ಯಂಗ್ ಹಾಗೂ ಎನರ್ಜೆಟಿಕ್.ಅಷ್ಟೊಂದು ಕ್ಯೂಟ್ ಆಗಿ ಕಾಣವು ನಿವೇದಿತಾ ಗೌಡ ಅವರ ವಯಸ್ಸೆಷ್ಟು ಹಾಗೂ ಅವರ ತಾಯಿಯ ಅಸಲಿ ವಯಸ್ಸೆಷ್ಟು ಅನ್ನೋದು ಬಹಳ ಜನರ ಕುತೂಹಲಕಾರಿ ಪ್ರಶ್ನೆಯಾಗಿದೆ. ಯಾಕೆಂದರೆ ಸಕತ್ ಯಂಗ್ ಆಗಿ ಕಾಣುವ ನಿವೇದಿತಾ ಗೌಡ ಅವರ ತಾಯಿ ಹೇಮಾ ರಮೇಶ್ ಯಾವಾಗಲು ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಣುತ್ತಾರೆ ಹಾಗಾಗಿ ಬಹಳ ಮಂದಿಯ ಕುತೂಹಲ ಇದಾಗಿದೆ.
ಹಾಗಾದ್ರೆ ಬನ್ನಿ ನಿವೇದಿತಾ ಗೌಡ ಅವರ ವಯಸ್ಸು ಹಾಗೂ ಅವರ ತಾಯಿಯ ವಯಸ್ಸು ಎಷ್ಟು ಅನ್ನೋದನ್ನ ನೋಡೋಣ ನಿವೇದಿತಾ ಗೌಡ ಅವರು 2000 ಮೇ 17ರಂದು ಹುಟ್ಟಿದ್ದು ಅವರ ವಯಸ್ಸು 24 ವರ್ಷ ಆಗಿದೆ ಅವರ ತಾಯಿ ಅವರಿಗೆ ಮೂಲಗಳ ಪ್ರಕಾರ 44 ವರ್ಷ ಆಗಿದೆ ಎಂಬುದಾಗಿ ಹೇಳಲಾಗುತ್ತದೆ. ಹೌದು ಆದರೆ ಈದೀಗ ನಿವೇದಿತಾ ಗೌಡ ಡೈವೋರ್ಸ್ ನಂತರ ಅವರು ಕೂಡ ಡೈವೋರ್ಸ್ ಪಡೆಯಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಅದೇನೇ ಇರಲಿ ನಿಜಕ್ಕೂ 44 ವರ್ಷ ಅಂದ್ರೆ ನಂಬೋಕೆ ಆಗಲ್ಲ ಇನ್ನೂ 23 ವಯಸ್ಸಿನ ಹುಡುಗಿಯಂತೆ ಕಾಣುತ್ತಾರೆ, ಹೇಮಾ ರಮೇಶ್ ಅವರು ನಿಜಕ್ಕೂ 2 ಮಕ್ಕಳ ತಾಯಿ ಆದ್ರೂ ಇಷ್ಟೊಂದು ಯಂಗ್ ಆಗಿ ಇರುವುದು ನಿಜಕ್ಕೂ ಇವರು ಸಂತೂರ್ ಮಮ್ಮಿ ಎಂಬುದಾಗಿ ಕೆಲವರು ಅವರ ಪೋಸ್ಟ್ಗಳಿಗೆ ಕಾಮೆಂಟ್ ಮಾಡುತ್ತಾರೆ. ಹಲವಾರು ಕಡೆಗಳಲ್ಲಿ ನಿವೇದಿತಾ ಗೌಡ ಜೊತೆಯೇ ಕಾಣಿಸಿಕೊಳ್ಳುತ್ತಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023