ಲೀಲಾವತಿ ಅಮ್ಮನ ಬೆನ್ನಲ್ಲೇ ಮತ್ತೊಂದು ಆ.ಘಾತ, ವಿಷ್ಣುವರ್ಧನ್ ಮನೆಗೆ ಒಮ್ಮೆಲೇ ಭೇಟಿ ಕೊಟ್ಟ ಸಿನಿ ತಾರೆಯರು

 | 
ರ್

ಇತ್ತೀಚಿಗಷ್ಟೇ ಹಿರಿಯ ನಟಿ ಲೀಲಾವತಿ ಇಹಲೋಹ ತ್ಯಜಿಸಿದ್ರು. ಇದೀಗ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರಿಗೆ ಅನಾರೋಗ್ಯ ಉಂಟಾಗಿರುವ ಸುದ್ದಿ ಕೇಳಿ ಸ್ಯಾಂಡಲ್​ವುಡ್​ ಮಂದಿ ಶಾಕ್ ಆಗಿದ್ದಾರೆ. ಭಾರತಿ ವಿಷ್ಣುವರ್ಧನ್ ಅವರು ಮಂಡಿ ನೋವಿನಿಂದ ಹಾಸಿಗೆ ಹಿಡಿದಿರುವ ಕುರಿತು ಅವರ ಅಳಿಯ ಅನಿರುದ್ದ ಅವರು  ಅಮ್ಮನ ಆರೋಗ್ಯ ಸರಿಯಿಲ್ಲ. ಅನಾರೋಗ್ಯ ಕಾಡುತ್ತಿದೆ ಎಂದಿದ್ದಾರೆ.

ಇನ್ನು ಭಾರತಿ ವಿಷ್ಣುವರ್ಧನ್ ಅವರ ಮುದ್ದಿನ ನಟಿಯಾಗಿದ್ದ ಮೇಘನಾ ರಾಜ್ ಅವರು ಅವರನ್ನು ನೋಡಲು ಅಸ್ಪತ್ರೆಗೆ ಹೋಗಿದ್ದಾರೆ. ಹೌದು ಬಾಲ್ಯದಿಂದಲೂ ಮೇಘನಾ ರಾಜ್ ಹಾಗೂ ವಿಷ್ಣುವರ್ಧನ್ ಅವರಿಗೆ ಅನುರೂಪದ ಅನುಬಂಧವಿತ್ತು ಹಾಗಾಗಿ ವಿಷ್ಣು ವರ್ಧನ್ ಅವರು ಮೇಘನಾಳಿಗೆ ವಾಚ್ ಒಂದನ್ನು ಕೊಡಿಸಿದ್ದರು ಈಗಲು ಸಹ ಮೇಘನಾ ರಾಜ್ ಆ ವಾಚ್ ಜೋಪಾನ ಮಾಡಿದ್ದಾರೆ.

ಕೆಲ ದಿನಗಳಿಂದ ಭಾರತೀ ವಿಷ್ಣುವರ್ಧನ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. 2 ತಿಂಗಳಿಂದ ಅವರು ಎಲ್ಲಿಗೂ ಹೋಗಿಲ್ಲ. ಮನೆಯಲ್ಲಿಯೇ ಬೆಡ್ ರೆಸ್ಟ್ ತೆಗೆದುಕೊಳ್ತಿದ್ದಾರೆ. ಅವರಿಗೆ ಮಂಡಿನೋವು ವಿಪರೀತವಾಗಿ ಕಾಡುತ್ತಿರುವುದರಿಂದ ಅವರು ನಂದಿ ಅವಾರ್ಡ್ಸ್ ಗೆ ಕೂಡ ಭಾಗವಹಿಸಿಲ್ಲ ಎಂದು ಹೇಳಲಾಗುತ್ತಿದೆ.

ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ ಐದೂ ಭಾಷೆಗಳಲ್ಲಿಯೂ ನಟಿಸಿರುವ ಭಾರತಿ ವಿಷ್ಣುವರ್ಧನ್​ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಕನ್ನಡದಲ್ಲಿ ನಟರಾದ ರಾಜ್ ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್, ವಿಷ್ಣುವರ್ಧನ್, ಅನಂತನಾಗ್, ರಾಜೇಶ್ ಸಿನಿಮಾಗೆ ಜೋಡಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ಅವರು ಜನರ ಮನಗೆದ್ದ ನಟಿ ಅವರು ಬೇಗನೆ ಗುಣಮುಖರಾಗಲಿ ಎಂದು ಎಲ್ಲರೂ ಕೇಳಿಕೊಳ್ಳುತ್ತಾರೆ ಅದರಂತೆ ಅವರು ಮೊದಲಿಂತಾಗಿ ನಮ್ಮೊಡನೆ ಮತ್ತೆ ನಟಿಸುತ್ತಾರೆ ಎಂದಿದ್ದಾರೆ ನಟಿ ಮೇಘನಾ ರಾಜ್. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.