ಐಶ್ವಯಾ೯ ಗೆ 'ಅದು' ಇಲ್ಲವೇ ಇಲ್ಲ, ಸೊಸೆ ಸೀಕ್ರೆಟ್ ರಿವೀಲ್ ಮಾಡಿದ ಜಯಾ ಬಚ್ಚನ್
Sep 16, 2024, 07:46 IST
|

ಅಭಿಷೇಕ್ ಮಾತ್ರವಲ್ಲದೆ ಅತ್ತೆ ಜಯಾ ಬಚ್ಚನ್ ಮತ್ತು ಮಾವ ಅಮಿತಾಭ್ ಬಚ್ಚನ್ ಅವರೊಂದಿಗೂ ಐಶ್ ಸಂಬಂಧ ಹದಗೆಟ್ಟಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಒಮ್ಮೆ ಜಯಾ ಬಚ್ಚನ್ ಅವರೇ ಜಯಾ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದ್ದರು. ಇದೀಗ ಆ ಸ್ಟೇಟ್‌ಮೆಂಟ್ ಮತ್ತೇ ವೈರಲ್ ಆಗುತ್ತಿದೆ.ಇತ್ತೀಚೆಗೆ, ಐಶ್ವರ್ಯಾ ರೈ ಮಗಳು ಆರಾಧ್ಯ ಅವರೊಂದಿಗೆ ಜಲ್ಸಾ ಹೊರಗೆ ಕಾಣಿಸಿಕೊಂಡರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕುಟುಂಬದಲ್ಲಿ ಎಲ್ಲವೂ ಸರಿಯಿದೆ ಎಂದು ಜನ ಭಾವಿಸಿದ್ದರು.
ಆದರೆ ಕೆಲವು ದಿನಗಳ ನಂತರ, ಗಣಪತಿ ಕಾರ್ಯಕ್ರಮದಲ್ಲಿ ನಟಿಯನ್ನು ಏಕಾಂಗಿಯಾಗಿ ನೋಡಿದ ನೆಟ್ಟಿಗರಿಗೆ ಮತ್ತೇ ಅನುಮಾನ ಶುರುವಾಗಿದೆ.ಅಲ್ಲದೇ ಜಯಾ ಬಚ್ಚನ್ ಈ ಹಿಂದೆ ನೀಡಿದ ಸಂದರ್ಶನದಲ್ಲಿ ಸೊಸೆ ಐಶ್ವರ್ಯಾ ಬಗ್ಗೆ ಮಾತನಾಡಿ, ಅವರ ನಡುವೆ ಯಾವ ರೀತಿಯ ಸಂಬಂಧವಿದೆ ಎಂದು ಹೇಳಿದ್ದರು.ಐಶ್ವರ್ಯಾ ಬೆನ್ನ ಹಿಂದೆ ತಾನು ರಾಜಕೀಯ ಅಥವಾ ಕುತಂತ್ರ ಮಾಡುವುದಿಲ್ಲ.ಅವರ ಮತ್ತು ನನ್ನ ನಡುವಿನ ಸಂಬಂಧ ಸ್ನೇಹಿತರದ್ದು.
ನಾವಿಬ್ಬರೂ ಸ್ನೇಹಿತರಂತೆ ಇರುತ್ತೇವೆ.. ಅವಳು ಹೇಳುವುದು ನನಗೆ ಇಷ್ಟವಾಗದಿದ್ದರೆ, ನಾನು ಅದನ್ನು ಅವಳ ಮುಖಕ್ಕೆ ಹೇಳುತ್ತೇನೆ. ಅವರ ಬೆನ್ನ ಹಿಂದೆ ನಾನು ರಾಜಕೀಯ ಮಾಡುವುದಿಲ್ಲ. ಅವಳು ಹಾಗೇ ನನ್ನ ನಿರ್ಧಾರ ಒಪ್ಪಿಗೆಯಾಗದಿದ್ದೇ ಅವಳು ಅದನ್ನು ಸ್ವತಃ ವ್ಯಕ್ತಪಡಿಸುತ್ತಾಳೆ. ಗೌರವಯುತ ನಡವಳಿಕೆಯನ್ನು ನಿರೀಕ್ಷಿಸುವ ಜಯಾ, ನನಗೆ ಸ್ವಲ್ಪ ಹೆಚ್ಚು ಗೌರವದಿಂದ ವರ್ತಿಸಬೇಕು.. ನನಗೆ ಈಗ ವಯಸ್ಸಾಗುತ್ತಿದೆ.. ಮುಂದೆ ನಾವು ಮನೆಯಲ್ಲಿ ಕುಳಿತು ಮಾತನಾಡುವುದನ್ನು ಆನಂದಿಸುತ್ತೇವೆ. ಆದರೆ ಐಶ್ವರ್ಯಗೆ ಅದಕ್ಕೆಲ್ಲ ಸಮಯವೇ ಇಲ್ಲಎಂದು ಜಯಾ ಹೇಳಿದ್ದಾರೆ
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Fri,14 Mar 2025
ಮಗು ನಾಮಕರಣಕ್ಕೆ ದರ್ಶನ್ ಬರಲ್ಲ, ಬಿರುಗಾಳಿ ಎಬ್ಬಿಸಿದ ಸುಮಲತಾ
Fri,14 Mar 2025
ಸ್ವಂತ ತಂದೆಯಿಂದಲೇ ಮಗಳ ಅ ತ್ಯಾಚಾರ, ಮುದ್ದಿನ ಮಗಳ ಜೀವನ ನುಂಗಿದ ಕಾ ಮುಕ
Thu,13 Mar 2025