ಲಕ್ಷಾಂತರ ಬೆಲೆಯ ಸೀರೆ ಉಟ್ಟು ಗೊಂಬೆಯಂತೆ ಕಂಡ ಅನುಶ್ರೀ, ನಿಮ್ಮನ್ನು ‌ಮದುವೆಯಾದವರ ಪುಣ್ಯ ಎಂದ ಅಭಿಮಾನಿ

 | 
Nk
ಸ್ಯಾಂಡಲ್‌ವುಡ್‌ ಆ್ಯಂಕರ್ ಅನುಶ್ರೀ ಮದುವೆ ವಿಚಾರ ಹೆಚ್ಚು ಚರ್ಚೆ ಆಗುತ್ತದೆ. ಟ್ರೋಲರ್‌ಗಳು ಆಗಾಗ ಅನುಶ್ರೀ ಮದುವೆನೂ ಮಾಡ್ತಾನೇ ಇರ್ತಾರೆ. ಆದರೆ, ಅನುಶ್ರೀ ಇದನ್ನ ತಮಾಷೆಯಾಗಿಯೇ ತೆಗೆದುಕೊಳ್ಳುತ್ತಾರೆ. ಡೋಂಟ್‌ ಕೇರ್ ಅನ್ನೋ ರೀತಿಯಲ್ಲೂ ರಿಯಾಕ್ಟ್ ಮಾಡ್ತಾರೆ.
ಇತ್ತೀಚೆಗೆ ಅನುಶ್ರೀ ಅವರು ಅಪ್ಪು ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದ ವಿಶೇಷವಾಗಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ಅಪ್ಪು ಸಿನಿಮಾವನ್ನು ಸಹ ನೋಡಿ ಸಂಭ್ರಮಿಸಿದ್ದರು. ಜೊತೆಗೆ ಅಪ್ಪು ಕುರಿತು ವಿಶೇಷ ಪೋಸ್ಟ್ ಅನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಇದೀಗ ಮತ್ತೆ ಅನುಶ್ರೀ ಅವರ ಮದುವೆ ವಿಚಾರ ಸಖತ್‌ ಸೌಂಡ್‌ ಮಾಡುತ್ತಿದೆ. 
ಅದರ ಬೆನ್ನಲ್ಲೆ ಇದೀಗ ಹೊಸ ಫೋಟೋಶೂಟ್‌ ಮಾಡಿಸಿದ್ದಾರೆ. ತಿಳಿ ನೇರಳೆ ಮತ್ತು ಬಿಳಿ ಬಣ್ಣದ ಸಿಲ್ಕ್ ಸೀರೆಯುಟ್ಟಿದ್ದಾರೆ ಅನುಶ್ರೀ.ಸೀರೆಗೆ ಮ್ಯಾಚ್ ಆಗುವ ನೇರಳೆ ಬ್ಲೌಸ್ ಧರಿಸಿದ್ದಾರೆ, ಸೀರೆಗೆ ಹೊಂದಾಣಿಕೆಯಾಗುವ ರೀತಿ ಬಿಳಿ ಬಣ್ಣದ ಬಳೆಗಳು, ಮಧ್ಯದಲ್ಲಿ ಗೋಲ್ಡನ್ ಬಳೆಗಳು, ತಲೆಯಲ್ಲಿ ದುಂಡು ಮಲ್ಲಿಗೆ ಹೂವು ಮುಡಿದಿದ್ದಾರೆ.
ಜೊತೆಗೆ ಈ ಚಂದದ ಸೀರೆ ಇನ್ನಷ್ಟು ಮನಸ್ಸಿನ ಬಣ್ಣದ ಅಂದ ತುಂಬಿತು .ಈ ಹಾಡಿನಿಂದ ಈ ಕ್ಷಣವೇ ರಂಗೇರಿತು ಎಂದು ಬರೆದುಕೊಂಡಿದ್ದಾರೆ. ನಿರೂಪಕಿಯ ಈ ಫೋಟೊಗಳನ್ನು ನೋಡುತ್ತಿದ್ದರೆ, ಅನುಶ್ರೀ ಮದುವೆಗೆ ರೆಡಿಯಾಗುತ್ತಿರುವ ಹೆಣ್ಣಿನಂತೆ ಕಾಣಿಸುತ್ತಿದ್ದಾರೆ. ಮದುವೆ ಫಿಕ್ಸ್‌ ಅಂತಿದ್ದಾರೆ ಫ್ಯಾನ್ಸ್‌.ಅನುಶ್ರೀ ನಿರೂಪಕಿ ಆಗಿಯೇ ಗುರುತಿಸಿಕೊಂಡಿದ್ದಾರೆ. 
ಆದರೆ, ನಟನೆಯ ಆಸಕ್ತಿ ಇದ್ದ ಕಾರಣ, ಸಿನಿಮಾ ಕೂಡ ಮಾಡಿದ್ದಾರೆ. ಬೆಂಕಿಪಟ್ನ ಚಿತ್ರದಲ್ಲಿ ಹೀರೊಯಿನ್ ಆಗಿಯೂ ಗಮನ ಸೆಳೆದಿದ್ದರು. ಕಮಲ್ ಹಾಸನ್ ಅಭಿನಯದ ಉತ್ತಮ್ ವಿಲನ್ ಚಿತ್ರದಲ್ಲೂ ಅನುಶ್ರೀ ಗೆಸ್ಟ್ ರೋಲ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub