ಗಂಡನಿಗೆ ಡಿ ವೋರ್ಸ್ ಕೊಟ್ಟ ತಕ್ಷಣ ಅಣ್ಣನ ಗೆಳೆಯನಿಗೆ ಮನಸ್ಸು ಕೊಟ್ಟ ಕನ್ನಡ ನ ಟಿ
ಮೆಗಾ ಮನೆ ಮಗಳು ನಿಹಾರಿಕಾ ಕೊನಿಡೇಲಾ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ. ಕಿರುತೆರೆಯಿಂದ ಹಿರಿತೆರೆಯವರೆಗೆ ಈಕೆ ಚಿರಪರಿಚಿತಳು. ಹಿರಿತೆರೆ ಮತ್ತು ಬೆಳ್ಳಿತೆರೆಯಲ್ಲಿ ತಮ್ಮನ್ನು ತಾವು ಸಾಬೀತುಪಡಿಸಿದ್ದ ಈ ನಟಿ ಮುದ್ದಪ್ಪು ಆವಕಾಯ ಎಂಬ ವೆಬ್ ಸಿರೀಸ್ ಮಾಡಿ ಒಳ್ಳೆಯ ಕ್ರೇಜ್ ಗಳಿಸಿದ್ದರು.
2016ರಲ್ಲಿ ಜಿವಿ ರಾಮರಾಜು ನಿರ್ದೇಶನದ ಒಕ ಮನಸು ಚಿತ್ರದ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದರು ಈ ನಟಿ. ನಾಗ ಶೌರ್ಯ ನಾಯಕನಾಗಿ ನಟಿಸಿದ್ದ ಈ ಚಿತ್ರ ಪ್ಲಾಪ್ ಆಗಿತ್ತು. ಆ ನಂತರ ಎರಡು ವರ್ಷಗಳ ಕಾಲ ಬಿಡುವು ಮಾಡಿಕೊಂಡು ತೆಲುಗಿನ ಹ್ಯಾಪಿ ವೆಡ್ಡಿಂಗ್ ಮತ್ತು ತಮಿಳಿನಲ್ಲಿ ಒರು ನಲ್ಲ ನಾಲ್ ಪಾತು ಸೊಲ್ರೆನ್ ಚಿತ್ರಗಳನ್ನು ಮಾಡಿದರು. ಇವೆರಡೂ ಅಟ್ಟರ್ ಫ್ಲಾಪ್ ಆಗಿದ್ದವು.
ಆ ಬಳಿಕ ನಿರ್ಮಾಪಕರಾಗಿ ಮಿಂಚಿದರು. ಸದ್ಯ ನಿಹಾರಿಕಾ ನಿರ್ಮಾಣದ ಕಮಿಟಿ ಕುರ್ರಾಲು ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದ ಪ್ರಚಾರದ ಭಾಗವಾಗಿ ಸಂದರ್ಶನಕ್ಕೆ ಆಗಮಿಸಿದ್ದ ನಿಹಾರಿಕಾಗೆ ಆ್ಯಂಕರ್ ಪ್ರಶ್ನೆಯೊಂದನ್ನು ಕೇಳಿದ್ದರು. ಮಹೇಶ್ ಬಾಬು, ಎನ್ ಟಿ ಆರ್ ಹಾಗೂ ಪ್ರಭಾಸ್ ಇವರಲ್ಲಿ ಯಾರನ್ನು ಇಷ್ಟಪಡುತ್ತೀರಿ? ಎಂದು.
ಅದಕ್ಕೆ ಕೊಂಚವೂ ಯೋಚಿಸದೆ ಪ್ರಭಾಸ್ ಎಂದು ಹೇಳಿದರು. ನಾನು ಪ್ರಭಾಸ್ʼನನ್ನು ತುಂಬಾ ಇಷ್ಟಪಡುತ್ತೇನೆ. ಅವರ ಹಾಸ್ಯವನ್ನು ಇಷ್ಟಪಡುತ್ತೇನೆ ಎಂದು ಹೇಳಿದ್ದರು. ರಾಮ್ ಚರಣ್ ಅವರ ಆತ್ಮೀಯ ಸ್ನೇಹಿತರಲ್ಲಿ ಪ್ರಭಾಸ್ ಕೂಡ ಒಬ್ಬರು. ಅದಲ್ಲದೇ ವರುಣ್ ತೇಜ್ ಕೂಡ ಪ್ರಭಾಸ್ ಅವರಿಗೆ ತುಂಬಾ ಇಷ್ಟ ಎಂದು ಕೆಲವು ಸಂದರ್ಭಗಳಲ್ಲಿ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.