ಕ್ರಿಸ್ಮಸ್ ಪ್ರಯುಕ್ತ ಸ್ನೇಹಿತರಿಗೆ ಎದೆಹಾಲು ಕುಡಿಸಿ Taste ಕೇಳಿದ ಆಸ್ಟ್ರೇಲಿಯಾದ ಯುವತಿ
Dec 24, 2024, 07:07 IST
|
ಇನ್ನೇನು ಕ್ರಿಸ್ಮಸ್ ಹಬ್ಬ ಹತ್ತಿರವಾಗುತ್ತಿದ್ದಂತೆ ದೇಶದಲಿ ಹಬ್ಬದ ವಾತಾವರಣ ಶುರುವಾಗಿದೆ. ಹೌದು, ಹೊಸ ವರ್ಷಕ್ಕೆ ಹೊಸ ಜೀವನದ ಬಗ್ಗೆ ಕೆಲವರು ಕನಸು ಕಾಣುತ್ತಿದ್ದರೆ. ಇನ್ನು ಕೆಲವರು ಹೊಸ ವರ್ಷ ಬಂತು ಹಳೆ ವರ್ಷ ಹೋಯಿತು. ಹಾಗಾಗಿ ಇನ್ನು ಉಳಿದಿರುವ ಸ್ಪಲ್ಪ ದಿನದಲ್ಲಿ ಮಸ್ತು ಮಜಾ ಮಾಡೋಣ ಅಂತ ಏನೇನೂ ಮಾಡುತ್ತಿದ್ದಾರೆ.
ಹೌದು, ಆಸ್ಟ್ರೇಲಿಯಾದ ಯುವತಿಯೊಬ್ಬಳು ತನ್ನ ಎದೆಹಾಲನ್ನು ತನ್ನ ಸ್ನೇಹಿತರಿಗೆ ಕೊಟ್ಟು ಹೇಗಿದೆ ಎಂದು ಪ್ರಶ್ನೆ ಮಾಡಿದ್ದಾಳೆ. ಹೌದು, ಆಸ್ಟ್ರೇಲಿಯಾದ ಸಮುದ್ರ ತೀರದಲ್ಲಿ ಸ್ನೇಹಿತರ ಗುಂಪಿನಲ್ಲಿ ಇಂತಹ ಘಟನೆ ನಡೆದಿದೆ. ಹೊಸ ವರ್ಷ ಬಂತು ಅಂತ ತನ್ನ ಸ್ನೇಹಿತರಿಗೆ ಎದೆಹಾಲು ಕೊಟ್ಟಿದ್ದಾಳೆ. ಇದನ್ನು ಕುಡಿದ ಆಕೆಯ ಸ್ನೇಹಿತರು ತುಂಬಾ ಅದ್ಭುತವಾಗಿದೆ ಎಂದಿದ್ದಾರೆ.
https://www.instagram.com/reel/DDoaA_vzsb0/?igsh=NmJlbmhjajA3eWF3
ಇನ್ನು ಈ ವಿಡಿಯೋವನ್ನು ಜಾಲತಾಣದಲ್ಲಿ ಹಾಕಿದ ಈ ಯುವತಿ ದೊಡ್ಡ ಮಟ್ಟದಲ್ಲಿ ವೈರಲ್ ಮಾಡಿದ್ದಾಳೆ. ಈ ವಿಡಿಯೋ ನೋಡಿದ ಜನರು ಬಗೆಬಗೆಯ ಕಾಮೆಂಟ್ ಮಾಡುತ್ತಿದ್ದಾರೆ.
ಇನ್ನು ಈಕೆ ಆಸ್ಟ್ರೇಲಿಯಾದ ಫೇಮಸ್ ಸೋಶಿಯಲ್ ಮೀಡಿಯಾ ಸ್ಟಾರ್ ಎನ್ನಲಾಗಿದೆ. ಕೇವಲ ಕ್ರಿಸ್ಮಸ್ ಮಾತ್ರವಲ್ಲದೇ ತನ್ನ ಚಾನಲ್ ಬೆಳವಣಿಗೆಗೆ ಈ ರೀತಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ಈ ವಿಡಿಯೋ ಭಾರತದಲ್ಲೂ ಕೂಡ ಸಾಲು ಸದ್ದು ಮಾಡುತ್ತಿದೆ.